Territorial Army 1426 ಸೈನಿಕ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ । ಇಲ್ಲಿದೆ ಸಂಪೂರ್ಣ ಮಾಹಿತಿ !

Territorial Army Rally Recruitment 2025

ನಮಸ್ಕಾರ ಸ್ನೇಹಿತರೆ, ಪ್ರಾದೇಶಿಕ ಸೇನಾ ಸೈನಿಕ ನೇಮಕಾತಿ 2025 ಪ್ರಾದೇಶಿಕ ಸೇನಾ ನೇಮಕಾತಿ 2025ರಲ್ಲಿ 1426 ಸೈನಿಕ ಹುದ್ದೆಗಳಿಗೆ ನೇಮಕಾತಿ ಅದಿಸೂಚನೆಯನ್ನು ಹೊರಡಿಸಲಾಗಿದ್ದು 10ನೇ ತರಗತಿ 12ನೇ ತರಗತಿ ಪಾಸ್ ಆಗಿರುವಂತ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ನವೆಂಬರ್ 15 ರಿಂದ ಡಿಸೆಂಬರ್ 1ರವರೆಗೆ ಸಲ್ಲಿಸಲು ಅವಕಾಶವಿದ್ದು ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗದೆ ಅವೆಲ್ಲವನ್ನೂ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

RRB NTPC Graduate Reruitment 2026
    • ನೇಮಕಾತಿ ಸಂಸ್ಥೆ : ಪ್ರಾದೇಶಿಕ ಸೇನೆ (Territorial Army)
    • ಹುದ್ದೆಯ ಹೆಸರು : ಸೈನಿಕ (ವಿವಿಧ ವಿಭಾಗಗಳು)
    • ಒಟ್ಟು ಹುದ್ದೆಗಳು : 1426
    • ಉದ್ಯೋಗ ಸ್ಥಳ :ಭಾರತ 

ಸಂಕ್ಷಿಪ್ತ ಮಾಹಿತಿ:

ಪ್ರಾದೇಶಿಕ ಸೇನೆಯು 1426 ಸೈನಿಕ ಹುದ್ದೆಗಳಿಗೆ ಇದೀಗ ಹೊಸದಾಗಿ ನೇಮಕಾತಿ ಅದಿ ಸೂಚನೆಯನ್ನು ನಡೆಸುತ್ತಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು ಇಲ್ಲಿ ವಯೋಮಿತಿ ವೇತನ ಶ್ರೇಣಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರ್ಜಿ ಸಲ್ಲಿಸಲು ವಿವಿಧ ಹಂತಗಳು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಅರ್ಜಿ ಶುಲ್ಕ

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ

ವಿದ್ಯಾರ್ಹತೆ

ಸೈನಿಕ (ಸಾಮಾನ್ಯ ಕರ್ತವ್ಯ):

10ನೇ ತರಗತಿಯಲ್ಲಿ ಕನಿಷ್ಠ 45% ಒಟ್ಟು ಅಂಕಗಳು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 33% ಅಂಕಗಳು .

ಸೈನಿಕ (ಗುಮಾಸ್ತ):

12ನೇ ತರಗತಿ/ಪ್ರಿ-ಯೂನಿವರ್ಸಿಟಿ (ಕಲೆ, ವಾಣಿಜ್ಯ, ವಿಜ್ಞಾನ)ಯಲ್ಲಿ ಕನಿಷ್ಠ 60% ಒಟ್ಟು ಅಂಕಗಳು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 50% ಅಂಕಗಳು. ಇಂಗ್ಲಿಷ್ ಮತ್ತು ಗಣಿತ/ಲೆಕ್ಕಶಾಸ್ತ್ರ ವಿಷಯಗಳಲ್ಲಿ ಕನಿಷ್ಠ 50% ಅಂಕಗಳು ಅಗತ್ಯ .

ಸೈನಿಕ (ಕುಶಲಕರ್ಮಿ):

ಹೌಸ್ ಕೀಪರ್ ಮತ್ತು ಮೆಸ್ ಕುಕ್ ಹುದ್ದೆಗಳಿಗೆ 8ನೇ ತರಗತಿ ಉತ್ತೀರ್ಣರಾಗಿರಬೇಕು. ಇತರ ಕುಶಲಕರ್ಮಿ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು

ವೇತನ ಶ್ರೇಣಿ

  • ವೇತನ ಶ್ರೇಣಿಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿದ್ದು ಅಭ್ಯರ್ಥಿಗಳು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದೇ ಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ವೇತನ ಶ್ರೇಣಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು

ವಯೋಮಿತಿ

  • ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು

  • ಗರಿಷ್ಠ ವಯಸ್ಸಿನ ಮಿತಿ: 42 ವರ್ಷಗಳು

  • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ವಯೋಮಿತಿ ಸಡಿಲಿಕೆ

    • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

    • ದಾಖಲೆ ಪರಿಶೀಲನೆ (DV)
    • ದೈಹಿಕ ಸಾಮರ್ಥ್ಯ ಪರೀಕ್ಷೆ (PFT)
    • ಲಿಖಿತ ಪರೀಕ್ಷೆ
    • ವೈದ್ಯಕೀಯ ಪರೀಕ್ಷೆ
    • ಅಂತಿಮ ಮೆರಿಟ್ ಪಟ್ಟಿ ಆಧಾರಿತ ಅಂತಿಮ ಆಯ್ಕೆ

ಅರ್ಜಿ ಸಲ್ಲಿಸುವ ವಿಧಾನ

  • ವೆಬ್ಸೈಟ್ ಭೇಟಿ: ncs.gov.in ಅಥವಾ territorialarmy.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • ನೋಂದಣಿ: ‘ರಿಜಿಸ್ಟರ್’ ಆಪ್ಷನ್ ಅನ್ನು ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ನಮೂದಿಸಿ ನೋಂದಣಿ ಮಾಡಿಕೊಳ್ಳಿ.
  • ಲಾಗಿನ್ ಮಾಡಿ: ನಿಮಗೆ ಬಂದ OTP ಬಳಸಿ ಲಾಗಿನ್ ಮಾಡಿ.
  • ಫಾರ್ಮ್ ಪೂರಣ: ಅರ್ಜಿ ಫಾರ್ಮ್ ತೆರೆಯಿತು. ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ, ಮತ್ತು ಇತರೆ ವಿವರಗಳನ್ನು ನಿಖರವಾಗಿ ನಮೂದಿಸಿ.
  • ದಾಖಲೆಗಳ ಅಪ್ಲೋಡ್: ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಕಾಪಿ (ಫೋಟೋ, ಸಹಿ, ಶೈಕ್ಷಣಿಕ ದಾಖಲೆಗಳು, ಜಾತಿ ಪ್ರಮಾಣಪತ್ರ ಇತ್ಯಾದಿ) ಅಪ್ಲೋಡ್ ಮಾಡಿ .
  • ಸಲ್ಲಿಸಿ ಮತ್ತು ಪ್ರಿಂಟ್ ಮಾಡಿ: ಫಾರ್ಮ್ ಸಲ್ಲಿಸಿದ ನಂತರ, ಅದರ ಪ್ರಿಂಟ್ ಪ್ರತಿಯನ್ನು ತೆಗೆದುಕೊಳ್ಳಿ. ಭವಿಷ್ಯದಲ್ಲಿ ಉಪಯೋಗಕ್ಕೆ ಇಡಿಕೊಳ್ಳಿ.

ಪ್ರಮುಖ ದಿನಾಂಕಗಳು :

    • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-11-2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-12-2025
ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: Clik Here

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Leave a Reply

Your email address will not be published. Required fields are marked *