Tag Archives: Vehicle subsidy scheme in Karnataka apply online

ಹೊಸ ವರ್ಷಕ್ಕೆ ಉಚಿತವಾಗಿ ಕಾರು , ಆಟೋ ಖರೀದಿಗೆ ಆನ್ಲೈನ್ ಅರ್ಜಿ!! | Vehicle subsidy scheme in Karnataka apply online

Vehicle subsidy scheme in Karnataka apply online

ಹೊಸ ವರ್ಷಕ್ಕೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಹೌದು ಆಟೋ ಕಾರು ಬೈಕ್ ಖರೀದಿ ಮಾಡುವ ವ್ಯಕ್ತಿಗಳಿಗೆ ಸರ್ಕಾರದಿಂದ ಹಣ ಸಹಾಯವನ್ನು ಮಾಡಲಾಗುತ್ತಿದೆ ಈ ಹಣವನ್ನ ಪಡೆದುಕೊಂಡು ನೀವು ನಿಮ್ಮದೇ ಆಗಿರುವ ಸ್ವಂತ ವಾಹನವನ್ನು ಖರೀದಿ ಮಾಡಬಹುದು.ಈ ಯೋಜನೆಯ ಲಾಭವನ್ನು ಪಡೆಯಲು ಹಾಗೂ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ.