ನಮಸ್ಕಾರ ವೀಕ್ಷಕರೇ ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಹುದ್ದೆಗಳಿಗೆ ನೇಮಕಾತಿ (VAO Recruitment) ಪ್ರಕಟಣೆ ಇದೀಗ ಸದ್ಯದಲ್ಲಿ ಹೊರ ಬೀಳಲಿದೆ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗುವ ನೀರಿಕ್ಷೆ ಇರುವುದರಿಂದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಯಾರೆಲ್ಲಾ ಕಾಯ್ತಾ ಇದ್ದೀರ ದಯವಿಟ್ಟು ಈಗಿನಿಂದಲೇ ಹುದ್ದೆಗಳಿಗೆ ತಯಾರಿಯನ್ನು ನಡೆಸಿ ನಿಮ್ಮ ಕನಸಿನ ಉದ್ಯೋಗವನ್ನಾಗಿಸಿಕೊಳ್ಳಬಹುದು. VAO Recruitment Karnataka Kannada WhatsApp Group Join Now Telegram Channel Join Now ಅರ್ಜಿ […]

