ಸಮಾಜ ಕಲ್ಯಾಣ ಇಲಾಖೆಯಿಂದ ಭೂ ಒಡೆತನ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳೋಣ.
ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಕೃಷಿಕರಿಗೆ ಭೂಮಿಯ ಒಡೆತನ ಪಡೆಯಲು ಒಂದು ಅದ್ಭುತ ಅವಕಾಶವನ್ನ ನೀಡಿರುವಂತದ್ದು , ಭೂಮಿ ಖರೀದಿಸಲು ಸಹಾಯಧನವನ್ನು ಸಹ ನೀಡಲಾಗುತ್ತೆ ಮತ್ತು 50 % ಅಷ್ಟು ಕೇವಲ 4% ಬಡ್ಡಿ ದರದಲ್ಲಿ ಸಾಲವನ್ನು ನಿಗದಿಪಡಿಸಲಾಗಿದೆ.