Tag Archives: Raita Shakti Yojane

Raita Shakti Yojane: ಕರ್ನಾಟಕದ ರೈತರಿಗೆ ಭರ್ಜರಿ ಗುಡ್ ನ್ಯೂಸ್! ಕೇವಲ FRUITS ID ಇದ್ದರೆ ₹1250 ಸಹಾಯಧನವನ್ನು ಪಡೆದುಕೊಳ್ಳಬಹುದು

Raita Shakti Yojane

ನಮಸ್ಕಾರ ರೈತ ಭಾಂದವರೇ, ನಾನು ಸಾಲ ಮಾಡಿ ಹಾಗೋ ಹೀಗೋ ಟ್ರಾಕ್ಟರ್ ಅಂತೂ ಖರೀದಿ ಮಾಡಿದೆ. ಆದರೆ, ಟ್ರಾಕ್ಟರ್ ಗೆ ಡೀಸೆಲ್ ಹಾಕಿಸೋಕೆ ಒಂದಿಷ್ಟು ಹಣ ಇಡಬೇಕಲ್ಲಾ ಅಂತ ಯೋಜನೆ ಮಾಡುತ್ತಿದ್ದೀರಾ? ಟ್ರಾಕ್ಟರ್ ಗೆ ಡೀಸೆಲ್ ಹಾಕಿಸೋದೇ ಒಂದು ದೊಡ್ಡ ಹೊರೆಯಾಗಿದೆಯಾ? ಹಾಗಿದ್ದರೆ ಈ ವಿಷಯದ ಕುರಿತು ಇನ್ನು ಚಿಂತೆ ಬೇಡ. ಏಕೆಂದರೆ ಕರ್ನಾಟಕ ಸರ್ಕಾರವು ನಿಮ್ಮ ನೆರವಿಗೆಂದು ಒಂದೊಳ್ಳೆಯ ಯೋಜನೆಯನ್ನು ಜಾರಿಗೆ ತಂದಿದೆ. WhatsApp Group Join Now Telegram Channel Join Now Raita […]