Tag Archives: property registration fees in karnataka

ಆಸ್ತಿ ನೋಂದಣಿ ಶುಲ್ಕ ಎರಡು ಪಟ್ಟು ಹೆಚ್ಚಳ ; ಆಸ್ತಿದಾರರಿಗೆ ಶಾಕ್ ಕೊಟ್ಟ ಕಂದಾಯ ಇಲಾಖೆ!

Property Registration Fees In Karnataka

ಕರ್ನಾಟಕದ ಆಸ್ತಿದಾರರಿಗೆ ಕಂದಾಯ ಇಲಾಖೆಯಿಂದ ಶಾಕಿಂಗ್ ನ್ಯೂಸ್ ಕರ್ನಾಟಕದಲ್ಲಿ ಆಸ್ತಿ ನೋಂದಣಿ ದುಬಾರಿ ಆಗಲಿದೆ. ರಾಜ್ಯ ಸರ್ಕಾರ ಶುಕ್ರವಾರ ಎಲ್ಲಾ ಆಸ್ತಿಗಳ ನೋಂದಣಿ ಶುಲ್ಕವನ್ನು 1% ರಿಂದ 2 % ಗೆ ಹೆಚ್ಚಳ ಮಾಡಿದೆ.