Tag Archives: PMSBY: ₹2 Lakh Insurance at Just ₹20! Discover the Benefits of This Scheme

PMSBY: 20 ರೂಪಾಯಿಗಳಲ್ಲಿ ಎರಡು ಲಕ್ಷ ರೂಪಾಯಿ ವಿಮೆ!ಈ ಯೋಜನೆಯ ಲಾಭವನ್ನು ತಿಳಿಯಿರಿ.

PMSBY: ₹2 Lakh Insurance at Just ₹20! Discover the Benefits of This Scheme

ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) ಇದು ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯ  ಸಂಭವಿಸಿದರೆ ಆರ್ಥಿಕ ಸಹಾಯ ನೀಡುತ್ತದೆ.

ಈ ಯೋಜನೆ ಅಡಿಯಲ್ಲಿ 18 ರಿಂದ 70 ವರ್ಷ ವಯಸ್ಸಿನವರು ವಾರ್ಷಿಕ 20 ರೂಪಾಯಿ ಕಟ್ಟುವ ಮೂಲಕ 2ಲಕ್ಷ ರೂಪಾಯಿವರೆಗೆ ವಿಮೆಯನ್ನು ಪಡೆಯಬಹುದಾಗಿದೆ.