WhatsApp Group Join Now Telegram Channel Join Now ವಿಶ್ವಕರ್ಮ ಟೋಲ್ ಕಿಟ್ ಯೋಜನೆ ಅಡಿಯಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದರೆ ನಿಮಗೆ ಟೋಲ್ ಕಿಟ್ ಗಳನ್ನ ಉಚಿತವಾಗಿ ಅಪ್ಲೈ ಮಾಡಲಾಗುತ್ತೆ 15 ಸಾವಿರ ಬೆಲೆ ಬಾಳುವಂತ ಟೂಲ್ ಕಿಟ್ಟು ನಿಮಗೆ ಲಭ್ಯವಾಗುತ್ತಿದ್ದು ನೀವು ಇದಕ್ಕೆ ಅರ್ಹತೆಯನ್ನು ಹೊಂದಿದ್ದರೆ ಆನೆ ಮುಖಾಂತರ ಅರ್ಜಿಯನ್ನು ಸೇರಿಸಿ ಈ ಕಿಟ್ ಗಳನ್ನ ಪಡೆದುಕೊಳ್ಳಬಹುದು. ಯೋಜನೆಯ ಉದ್ದೇಶ ಈ ಯೋಜನೆಯ ಮೂಲಕ ಹಲವಾರು ಕುಶಲಕರ್ಮಿಗಳಿಗೆ ತುಂಬಾನೇ ಸಹಾಯವಾಗಲಿದ್ದು ಸರ್ಕಾರದಿಂದ ಸಿಗುತ್ತಿರುವುದರಿಂದ […]