Tag Archives: PM-KUSUM

PM-KUSUM : ರೂ1.62-1.63 ಲಕ್ಷ ಕೋಟಿ ಬಜೆಟ್ ಮೀಸಲು! – ರೈತರಿಗೆ ಬಂಪರ್ ಗಿಫ್ಟ್!

WhatsApp Group Join Now Telegram Channel Join Now ಮೊನ್ನೆ ಮೊನ್ನೆ ನಡೆದ ಬಜೆಟ್ ಮಂಡನೆಯಲ್ಲಿ ನಿರ್ಮಲ ಸೀತಾರಾಮನ್ ಇಂದ ರೈತರಿಗೆ ಸಿಗ್ತು ಬಂಪರ್ ಗಿಫ್ಟ್!. ಕೃಷಿ ಕ್ಷೇತ್ರದ ಬೆನ್ನೆಲುಬದ ರೈತರಿಗೆ ಈ ವರ್ಷದ ಕ್ಷೇತ್ರದ ಬಜೆಟ್ ಮಹತ್ವದ ನಿರೀಕ್ಷೆಯನ್ನು ಮೂಡಿಸಿದೆ. ವಿಶೇಷವಾಗಿ ಫೆಬ್ರವರಿ ತಿಂಗಳಿಂದ ಬೆಳೆಗಳಿಗೆ ಹೆಚ್ಚಾಗುವ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪ್ರಧಾನ ಮಂತ್ರಿ ಕುಸುಮ್ (PM-KUSUM) ಯೋಜನೆ ಅಡಿಯಲ್ಲಿ ಕೆಲ ಪ್ರಮುಖ ಬದಲಾವಣೆಯನ್ನು ತಂದಿದೆ. ಈ ಬದಲಾವಣೆಗಳು ರೈತರ ನೀರಾವರಿ ಸಮಸ್ಯೆಗೆ […]