ನಮಸ್ಕಾರ ಸ್ನೇಹಿತರೆ, ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಗುಡ್ ನ್ಯೂಸ್! ಪಂಚಾಯತ್ ರಾಜ್ ವಿಭಾಗ ನೇಮಕಾತಿ 2026 (Panchayat Raj Commissionerate) ರಲ್ಲಿ ಪಂಚಾಯತ್ ಸಚಿವ, ಕಂದಾಯ ಸಿಬ್ಬಂದಿ, LDC ಹಾಗೂ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. Panchayat Raj Commissionerate Recruitment In Kannada WhatsApp Group Join Now Telegram Channel Join Now ಜಸ್ಟ್ PUC ಪಾಸ್ ಆದ್ರೆ ಸಾಕು ಆ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹದಾಗಿದೆ. ಒಟ್ಟು 25,311 ಹುದ್ದೆಗಳು […]

