ನಮಸ್ಕಾರ ಸ್ನೇಹಿತರೆ, ನೌಕಾ ಯಾರ್ಡ್ ದುರಸ್ತಿ ಯಾರ್ಡ್ ಇಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ 24-10-2025 ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23.11.2025 ಇದಕ್ಕೆ ಬೇಕಾಗಿರುವಂತಹ ಅರ್ಜಿಯನ್ನು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ

