ನಮಸ್ಕಾರ ಸ್ನೇಹಿತರೆ, ನೀವೇನಾದರೂ ಜಿಯೋ ಇಂಟರ್ನೆಟ್ ಬಳಕೆ ಮಾಡುತ್ತಿದ್ದೀರಾ? ದಿನಕ್ಕೆ 2 GB ಡೇಟಾ ಸಾಲುತ್ತಿಲ್ಲವಾ? ನಿಮಗಾಗಿ ಜಿಯೋ ಲಿಂಕ್ ಹೊಸ ರಿಚಾರ್ಜ್ ಪ್ಲಾನ್ (JioLink) ಅನ್ನು ಘೋಷಣೆ ಮಾಡಿದೆ. WhatsApp Group Join Now Telegram Channel Join Now ಈಗಿನ ಕಾಲಘಟ್ಟದಲ್ಲಿ ಎಲ್ಲವೂ ಇಂಟರ್ ನೆಟ್ ಇಂದ ಕೂಡಿದ್ದು, ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಇಂಟರ್ನೆಟ್ ಅಗತ್ಯವಾಗಿದೆ ಹಾಗೂ ಮನೆಯಲ್ಲೇ ಕುಳಿತು ಕೆಲಸ ಮಾಡುವವರಿಗೂ ಇಂಟರ್ನೆಟ್ ಅಗತ್ಯವಾಗಿದೆ. ಅಂತಹ ಸಂದರ್ಭದಲ್ಲಿ ಕೇವಲ ದಿನಕ್ಕೆ 2 GB […]

