Tag Archives: Indian army tgc 142 recruitment 2025 apply online

ಭಾರತೀಯ ಸೇನೆಯ TGC 143 ನೇಮಕಾತಿ 2025-26 06/11/2025 Last Date

ಭಾರತೀಯ ಸೇನೆಯ TGC 143 ನೇಮಕಾತಿ 2025-26 06/11/2025 Last Date

ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮತ್ತೊಂದು ನೋಟಿಫಿಕೇಶನ್ ಬಿಟ್ಟಿದ್ದಾರೆ. ₹56,100 ಸ್ಟಾರ್ಟಿಂಗ್ ಸ್ಯಾಲರಿ ನಿಗದಿಪಡಿಸಿದರೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಹಂತ ಹಂತವಾಗಿ ಸಂಪೂರ್ಣ ಮಾಹಿತಿಯನ್ನ ಓದಿಕೊಂಡು ಪ್ರತಿಯೊಬ್ಬರು ಅರ್ಜಿ ಸಲ್ಲಿಸಿ.