ಅಡಿಕೆ ಬೆಳೆದ ರೈತರಿಗೆ ಸಂತಸದ ಸುದ್ದಿ ಈ ಮಳೆಗಾಲದಲ್ಲಿ ಅಡಿಕೆ ಕೊಯ್ಲು ಶುರು ಆಗ್ತಾನೆ ಇದೆ ಮಳೆಗಾಲ ಅಂತ ಸುಮ್ನೆ ಇದ್ರೆ ಅಡಿಕೆ ಕೊಯ್ಲು ಮಾಡೋದು ಬಿಟ್ಟರೆ ಎಲ್ಲಾ ಅಡಿಕೆ ಮರದಲ್ಲಿ ಹಣ್ಣಾಗಿ ಹೋಗುತ್ತವೆ ಹಾಗಾಗಿ ರೈತರು ಅಡಿಕೆ ಕೊಯ್ಲು ಮಾಡೋದಕ್ಕೆ ಶುರು ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಡಿಕೆ ಕೊಯ್ಲು ಬರದಿಂದ ಸಾಗಿದೆ.