Tag Archives: #GovernmentSubsidy

ಟ್ಯಾಕ್ಸಿ / ಸರಕು ವಾಹನ / ಪ್ರಯಾಣಿಕ ಆಟೋರಿಕ್ಷಾ ಖರೀದಿಗೆ ಗರಿಷ್ಠ ರೂ. 2,50,000/- ವರೆಗೆ ಸಹಾಯಧನ! | Subsidy Scheme For Purchase Of Taxi / Goods Vehicle / Passenger Autorickshaw | H01

Subsidy Scheme For Taxi

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ , ಟ್ಯಾಕ್ಸಿ, ಸರಕು ವಾಹನ ಖರೀದಿ , ಪ್ರಯಾಣಿಕರ ಆಟೋ ರಿಕ್ಷಕರಿಗೆ ಸರ್ಕಾರದಿಂದ ಭರ್ಜರಿ ಸಹಾಯಧನ ಸಿಗಲಿದೆ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಸಮುದಾಯ ಗಳಿಗೆ ಟ್ಯಾಕ್ಸಿ / ಸರಕು ವಾಹನ / ಪ್ರಯಾಣಿಕ ಆಟೋರಿಕ್ಷಾ ಖರೀದಿಗೆ ಗರಿಷ್ಠ ರೂ. 2,50,000/- ವರೆಗೆ ಸಹಾಯಧನ! ಯೋಜನೆಯನ್ನು ಜಾರಿಗೆ ತಂದಿದೆ.