ಕೇಂದ್ರ ಸರ್ಕಾರದಿಂದ ಮತ್ಸ್ಯೋದ್ಯಮಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು 2026ರ ಕೇಂದ್ರ ಬಜೆಟ್ ನಲ್ಲಿ ಮತ್ಸ್ಯೋದ್ಯಮಕ್ಕೆ (Fish Farming Subsidy) ವಿಶೇಷ ಆದ್ಯತೆಯನ್ನು ನೀಡಲಾಗಿದೆ ವಿಕಾಸೀತ ಭಾರತದ ಕನಸಿನಲ್ಲಿ ಮೀನುಗಾರರ ಪಾತ್ರವನ್ನು ಬಲಪಡಿಸುವಂತಹ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. Fish Farming Subsidy In Kannada WhatsApp Group Join Now Telegram Channel Join Now ನೇರ ಮಾರುಕಟ್ಟೆ ಮೂಲಸೌಕರ್ಯ ಆರ್ಥಿಕ ಅಭಿವೃದ್ಧಿ ಹಾಗೂ ಒಳನಾಡು ಮೀನುಗಾರಿಕೆಗೆ ಉತ್ತೇಜನಕ್ಕೆ ಮಹತ್ವವನ್ನು ನೀಡಲಾಗಿದ್ದು ಈ […]

