Tag Archives: 2026 New Budget Subsidy Scheme Information in Kannada

2026ರ ಹೊಸ ಬಜೆಟ್, “ತೆಂಗು, ಗೇರು, ಶ್ರೀಗಂಧ ಕೃಷಿ ಯೋಜನೆಗೆ ಅರ್ಜಿ ಆರಂಭ!”

2026 New Budget Subsidy Scheme Information in Kannada

ನಿರ್ಮಲ ಸೀತಾರಾಮನ್ ಮಂಡಿಸಿದ 2026-27 ಸಾಲಿನ ಬಜೆಟ್ ಮಂಡನೆಯಲ್ಲಿ ‘ತೆಂಗು, ಗೇರು, ಶ್ರೀಗಂಧ’ ಕೃಷಿಗೆ ಹಿಚ್ಚಿನ ಆದ್ಯತೆ ಕೊಟ್ಟಿರುವುದು ಸಾಮಾನ್ಯವಾಗಿ ಪ್ರತಿಗೊಬ್ಬರಿಗೂ ಗೊತ್ತೇ ಇದೆ. ಹಾಗೆ ಇತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಂತೂ ರೈತರಿಗೆ ಕೇಂದ್ರ ಬಜೆಟ್ ನಿಂದ ಘೋಷಣೆಯಾದ ತೆಂಗು, ಗೇರು, ಶ್ರೀಗಂಧ ಕೃಷಿ ಬಗ್ಗೆ ಬಾರಿ ಸದ್ದು ಮೂಡಿಸುತ್ತಿದೆ. ಈ ಗಿಡಗಳನ್ನು ನಡಲು ಸರ್ಕಾರದಿಂದ ಭರ್ಜರಿ ಪ್ರೋತ್ಸಾಹ ಧನ ನೀಡಲು ಇಂದಿಂದ ಅಂದರೆ ಫೆಬ್ರವರಿ 7 ನೇ ತಾರೀಕಿನಿಂದ ಆನ್ಲೈನ್ ಅರ್ಜಿ ಯನ್ನ ಸರ್ಕಾರ ಆರಂಭಿಸಿದೆ. […]