SBI SCO ನೇಮಕಾತಿ 2025 – 103 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

SBI SCO Recruitment 2025

ನಮಸ್ಕಾರ ಸ್ನೇಹಿತರೆ, 13 ಸ್ಪೆಷಲ್ ಆಫೀಸರ್ ಹುದ್ದೆಗಳ ನೇಮಕಾತಿ ಪ್ರಕಟಣೆ ಇದಾಗಿದ್ದು ಯಾವುದೇ ಪದವಿ ಬಿಎ ಬಿಕಾಂ ಬಿಎಸ್ಸಿ ಹಾಗು ಸ್ನಾತಕೋತ್ತರ ಪದವಿ ಪಡೆದಿರುವಂತಹ ಅಭ್ಯರ್ಥಿಗಳು ದಿನಾಂಕ 27 ಅಕ್ಟೋಬರ್ 2025 ರಿಂದ ನವಂಬರ್ 17/ 2025 ರೊಳಗೆ ಅರ್ಜಿ  ಸಲ್ಲಿಸಬೇಕು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ

RRB NTPC Graduate Reruitment 2026
    • ನೇಮಕಾತಿ ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
    • ಹುದ್ದೆಯ ಹೆಸರು : ವಿಶೇಷ ಕೇಡರ್ ಅಧಿಕಾರಿಗಳು
    • ಒಟ್ಟು ಹುದ್ದೆಗಳು : 103
    • ಉದ್ಯೋಗ ಸ್ಥಳ :ಭಾರತ 

ಸಂಕ್ಷಿಪ್ತ ಮಾಹಿತಿ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು 103 ಹುದ್ದೆಗಳಿಗೆ ನೇಮಕಾತಿ ಇದಾಗಿದೆ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಅರ್ಜಿ ಸಲ್ಲಿಸಲು ವಿವಿಧ ಹಂತಗಳ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಶುಲ್ಕ

  • ಯುಆರ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ: ರೂ. 750/-
    SC/ ST/ PwBD ಅಭ್ಯರ್ಥಿಗಳಿಗೆ: ಇಲ್ಲ
  • ಶುಲ್ಕ ಪಾವತಿಯನ್ನು ಅಲ್ಲಿ ಲಭ್ಯವಿರುವ ಪಾವತಿ ಗೇಟ್‌ವೇ ಮೂಲಕ ಆನ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ.

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ

ವೇತನ ಶ್ರೇಣಿ

  • ಮುಖ್ಯಸ್ಥ (ಉತ್ಪನ್ನ, ಹೂಡಿಕೆ ಮತ್ತು ಸಂಶೋಧನೆ): 135.00
  • ವಲಯ ಮುಖ್ಯಸ್ಥ (ಚಿಲ್ಲರೆ ವ್ಯಾಪಾರ): 97.00
  • ಪ್ರಾದೇಶಿಕ ಮುಖ್ಯಸ್ಥರು: 66.40
  • ಸಂಬಂಧ ವ್ಯವಸ್ಥಾಪಕ-ತಂಡದ ಮುನ್ನಡೆ: 51.80
  • ಹೂಡಿಕೆ ತಜ್ಞ (IS): 44.50
  • ಹೂಡಿಕೆ ಅಧಿಕಾರಿ (IO): 27.10
  • ಯೋಜನಾ ಅಭಿವೃದ್ಧಿ ವ್ಯವಸ್ಥಾಪಕ (ವ್ಯವಹಾರ): 30.10
  • ಕೇಂದ್ರ ಸಂಶೋಧನಾ ತಂಡ (ಬೆಂಬಲ): 20.60

ವಯೋಮಿತಿ

  • ಮುಖ್ಯಸ್ಥ (ಉತ್ಪನ್ನ, ಹೂಡಿಕೆ ಮತ್ತು ಸಂಶೋಧನೆ): 35 – 50 ವರ್ಷಗಳು

  • ವಲಯ ಮುಖ್ಯಸ್ಥ (ಚಿಲ್ಲರೆ ವ್ಯಾಪಾರ): 35 – 50 ವರ್ಷಗಳು

  • ಪ್ರಾದೇಶಿಕ ಮುಖ್ಯಸ್ಥರು: 35 – 50 ವರ್ಷಗಳು

  • ಸಂಬಂಧ ವ್ಯವಸ್ಥಾಪಕ-ತಂಡದ ನಾಯಕ: 28 – 42 ವರ್ಷಗಳು

  • ಹೂಡಿಕೆ ತಜ್ಞರು (IS): 28 – 42 ವರ್ಷಗಳು

  • ಹೂಡಿಕೆ ಅಧಿಕಾರಿ (IO): 28 – 40 ವರ್ಷಗಳು

  • ಯೋಜನಾ ಅಭಿವೃದ್ಧಿ ವ್ಯವಸ್ಥಾಪಕ (ವ್ಯವಹಾರ): 30 – 40 ವರ್ಷಗಳು

  • ಕೇಂದ್ರ ಸಂಶೋಧನಾ ತಂಡ (ಬೆಂಬಲ): 25 – 35 ವರ್ಷಗಳು

ವಯೋಮಿತಿ ಸಡಿಲಿಕೆ

    • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಅಭ್ಯರ್ಥಿಯ ಕಿರುಪಟ್ಟಿಯನ್ನು ಒಳಗೊಂಡಿರುತ್ತದೆ, ನಂತರ ಒಂದು ಅಥವಾ ಹೆಚ್ಚಿನ ಸುತ್ತಿನ ವೈಯಕ್ತಿಕ / ದೂರವಾಣಿ / ವೀಡಿಯೊ ಸಂದರ್ಶನ ಮತ್ತು ಸಿಟಿಸಿ ಮಾತುಕತೆಗಳು ನಡೆಯುತ್ತವೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ ಅದಾದ ನಂತರ  ಸಬ್ಮಿಟ್ ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. ಹೀಗೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಫಾರ್ಮನ್ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು :

    • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-10-2025
    • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕಕ್ಕೆ ಕೊನೆಯ ದಿನಾಂಕ : 17-11-2025
ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: Clik Here

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Leave a Reply

Your email address will not be published. Required fields are marked *