ರಿಲಯನ್ಸ್ ಫೌಂಡೇಶನ್ (2ಲಕ್ಷ) ಪದವಿಪೂರ್ವ ವಿದ್ಯಾರ್ಥಿವೇತನ 2025 । Reliance Scholarships

ಉದ್ದೇಶ ಮತ್ತು ವಿವರಣೆ

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿ ವೇತನವು ಭಾರತದ ಜನರಿಗೆ ಉನ್ನತ ಶಿಕ್ಷಣವನ್ನ ತಲುಪಿಸುವಂತಹ ಉದ್ದೇಶದಿಂದ ಈ ಒಂದು ವಿದ್ಯಾರ್ಥಿ ವೇತನವನ್ನು ಜಾರಿಗೆ ತರಲಾಗಿದೆ ಇದುವರೆಗೂ 5000 ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿರುವಂತಹ ರಿಲಯನ್ಸ್ ಫೌಂಡೇಶನ್ ಇದೀಗ ಹೊಸದಾಗಿ 2025 -26ರ ಅವಧಿಯಲ್ಲಿ ಮತ್ತೊಮ್ಮೆ ರಿಲಯನ್ಸ್ ಫೌಂಡೇಶನ್ ಕಡೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಬಿಟ್ಟಿದ್ದಾರೆ ಇದಕ್ಕೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Reliance Scholarships

ವಿದ್ಯಾರ್ಥಿ ವೇತನದ ಪ್ರಮುಖ ವಿಶೇಷತೆಗಳು

ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್ ನ್ನ ಪೂರ್ಣಗೊಳಿಸಲು ಎರಡು ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ವಿದ್ಯಾರ್ಥಿ ವೇತನದ ಜೊತೆಗೆ ವಿಶಾಲವಾದ ಅಲುಮಿ ನೆಟ್ವರ್ಕ್ ಮತ್ತು ಬೆಂಬಲ ವ್ಯವಸ್ಥೆಯನ್ನು ಮಾಡಲಾಗುತ್ತೆ ಮಾರ್ಗದರ್ಶನ ಉದ್ಯೋಗ ಮಾರ್ಗದರ್ಶನ ನಾಯಕತ್ವ ತರಬೇತಿ ಮತ್ತು ಸಮುದಾಯ ಸೇವೆಗಳಿಗೆ ಅವಕಾಶವನ್ನು ಕಲ್ಪಿಸುವಂತಹ ಪ್ರಮುಖ ವಿಶೇಷತೆಯನ್ನು ಇದು ಹೊಂದಿದೆ.

ಅರ್ಹತಾ ಮಾನದಂಡಗಳು

    • ವಿದ್ಯಾರ್ಥಿಯು ಭಾರತದ ನಿವಾಸಿ ಆಗಿರಬೇಕು
    • ಶೈಕ್ಷಣಿಕ ಅರ್ಹತೆ ಕನಿಷ್ಠ 60% 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
    • ಪೂರ್ಣ ಸಮಯದ ಪದವಿ ಕೋರ್ಸ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
    • ಕುಟುಂಬದ ವಾರ್ಷಿಕ ಆದಾಯ 15 ಲಕ್ಷಕ್ಕಿಂತ ಕಡಿಮೆ ಇರಬೇಕು
    • ಆಟಿಟ್ಯೂಡ್ ಟೆಸ್ಟ್ ಆನ್ಲೈನ್ ಸಾಮರ್ಥ್ಯ ಪರೀಕ್ಷೆಯನ್ನು ನಡೆಸುವ ಮೂಲಕ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುತ್ತೆ

ಅರ್ಹತೆ ಇಲ್ಲದವರು

  • ಎರಡನೇ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನಾರಹರು
  • ಆನ್ಲೈನ್ ಹೈಬ್ರಿಡ್ ರಿಮೋಟ್ ಅಥವಾ ದೂರ ಶಿಕ್ಷಣ ಮಾಡೆಲ್ ಗಳಲ್ಲಿ ಅಧ್ಯಯನ ನಡೆಸುವಂತಹ ವಿದ್ಯಾರ್ಥಿಗಳು
  • ಹತ್ತನೇ ತರಗತಿಯ ನಂತರ ಡಿಪ್ಲೋಮೋ ಮಾಡಿದ ವಿದ್ಯಾರ್ಥಿಗಳು
  • ಎರಡು ವರ್ಷ ಅಥವಾ ಆರು ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳು ಇದಕ್ಕೆ 

ಬೇಕಾಗುವ ಅಗತ್ಯ ದಾಖಲೆಗಳು

    • ವಾಸಸ್ಥಾನ ದೃಡೀಕರಣ  ಪ್ರಮಾಣ ಪತ್ರ
    • ಪಾಸ್ಪೋರ್ಟ್ ಗಾತ್ರದ ಫೋಟೋ
    • 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು
    • ಪ್ರಸ್ತುತ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಪ್ರಮಾಣ ಪತ್ರ
    • ಆದಾಯ ಪ್ರಮಾಣ ಪತ್ರ
    • ವಿಕಲಾಂಗತೆ ಪ್ರಮಾಣ ಪತ್ರ
    • ಪಾನ್ ಕಾರ್ಡ್

ವಿದ್ಯಾರ್ಥಿ ವೇತನದ ಉದ್ದೇಶ

ಶೈಕ್ಷಣಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವಂತಹ ಉದ್ದೇಶವನ್ನು ಹೊಂದಿರುವಂತಹ ವಿದ್ಯಾರ್ಥಿ ವೇತನ ಇದಾಗಿದೆ ಹಾಗೂ ಭವಿಷ್ಯದ ನಾಯಕರು ಆಗುವ ಸಾಮರ್ಥ್ಯ ಮತ್ತು ಮಹತ್ವಕಾಂಕ್ಷಿಗೆ ಪ್ರಚಲಿಸುತ್ತೆ 

ವಿದ್ಯಾರ್ಥಿ ವೇತನದ ಮೊತ್ತ

ರಿಲಯನ್ಸ್ ಫೌಂಡೇಶನ್ ಅಂಡರ್ ಗ್ರಾಜುಯೇಟ್ ವಿದ್ಯಾರ್ಥಿ ವೇತನ ಇದಾಗಿದ್ದು ಒಟ್ಟು ಐದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ ಪದವಿ ಅವಧಿಯಲ್ಲಿ ಎರಡು ಲಕ್ಷದವರೆಗೆ ವಿದ್ಯಾರ್ಥಿವೇತನ ಸಿಗಲಿದೆ.

ಅರ್ಜಿ ಸಲ್ಲಿಸಲು ದಿನಾಂಕ

    • ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ :- 04/10/225

ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು

  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ  ಇದೆಯಾ?
    • ಇಲ್ಲ.. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
  • ಡಿಪ್ಲೋಮ ನಂತರ ಬಿ ಟೆಕ್ ಲ್ಯಾಟರಲ್ ಎಂಟ್ರಿ ಮಾಡುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾ?
    • ಇಲ್ಲ ..ಹತ್ತನೇ ತರಗತಿಯ ನಂತರ ಡಿಪ್ಲೋಮಾ ಮಾಡಿದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲ.
  • ನಮ್ಮ ಕುಟುಂಬದ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದೆ ನಾನು ಅರ್ಜಿ ಸಲ್ಲಿಸಬಹುದಾ?
    • ಹೌದು.. ನೀವು ಅರ್ಜಿ ಸಲ್ಲಿಸಲು ಅರ್ಹರು ಆದರೆ ಎರಡುವರೆ ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ ಅರ್ಜಿದಾರರಿಗೆ ಮೊದಲ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ

ವಿದ್ಯಾರ್ಥಿಗಳು ಇಂತಹ ಅದ್ಭುತವಾದ ಅವಕಾಶವನ್ನು ಉಪಯೋಗಿಸಿಕೊಂಡು ರಿಲಯನ್ಸ್ ಫೌಂಡೇಶನ್ ವತಿಯಿಂದ ಸಿಗುವಂತಹ ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ಉನ್ನತ ಶಿಕ್ಷಣದಲ್ಲಿ ಯಶಸ್ಸನ್ನ ಗಳಿಸಲು ಇದೊಂದು ಸದಾವಕಾಶ ಆಗಿದೆ ಒಟ್ಟಾರೆಯಾಗಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ವಿದ್ಯಾರ್ಥಿ ವೇತನ ತುಂಬಾನೇ ಸಹಾಯಕವಾಗಿದೆ

Leave a Reply

Your email address will not be published. Required fields are marked *