PMVY Form: ₹15,000/- ಮಹಿಳೆಯರಿಗೆ ಬಂಪರ್ ಆಫರ್! ಸರ್ಕಾರದಿಂದ ಈ ಯಂತ್ರಕ್ಕೆ ಸಹಾಯಧನ!

PMMVY : ₹15,000/- ಮಹಿಳೆಯರಿಗೆ ಬಂಪರ್ ಆಫರ್! ಸರ್ಕಾರದಿಂದ ಈ ಯಂತ್ರಕ್ಕೆ ಸಹಾಯಧನ!

PMMVY: ಮಹಿಳೆಯರಿಗೆ ಬಂಪರ್ ಸಿಹಿಸುದ್ದಿ! ಮನೆಯಲ್ಲೇ ಕುಳಿತು ಯಾವುದೇ ಖರ್ಚಿಲ್ಲದೆ ಹಣವನ್ನು ಸಂಪಾದಿಸಬೇಕು ಎಂದು ಬಯಸುವವರಿಗೆ ಇದೊಂದು ಗೋಲ್ಡನ್ ಚಾನ್ಸ್. ಯಾವುದಪ್ಪಾ ಈ ಚಾನ್ಸ್ ಅಂತ ಯೋಚನೆಮಾಡುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

Pradhan Mantri Vaya Vandana Yojana in Kannada

ಸರ್ಕಾರವು ‘ಪಿಎಂ ವಿಶ್ವಕರ್ಮ ಯೋಜನೆ’ (PMMVY)ಯಡಿಯಲ್ಲಿ ಮಹಿಳೆಯರಿಗೆ ಹೊಲಿಗೆ (PMMVY)ಯಂತ್ರವನ್ನು ಖರೀದಿಸಲು ₹15,000 ಸಹಾಯಧನವನ್ನು ನೀಡುವ ಮೂಲಕ ಯಾವುದೇ ಬಂಡವಾಳದ ಅಗತ್ಯವಿಲ್ಲದೆ ಬಟ್ಟೆ ಹೊಲಿಯುವ ಕೆಲಸವನ್ನು ಮಾಡಿ ಹೆಚ್ಚಿನ ಹಣವನ್ನು ಸಂಪಾದಿಸಿ ಸ್ವಾವಲಂಬಿಯಾಗಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ.

ನೀವೇನಾದರೂ ಅರ್ಜಿ ಸಲ್ಲಿಸಬೇಕು ಎಂದು ಬಯಸಿದರೆ ಇಂದೇ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿ ಮಹಿಳೆಯರ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಪ್ ಗೆ ಭೇಟಿ ನೀಡಿ.

ಯೋಜನೆಯ ಪರಿಚಯ:

ಯೋಜನೆಯ ಹೆಸರು ಪಿಎಂ ವಿಶ್ವಕರ್ಮ ಯೋಜನೆ (PMMVY)
ಅರ್ಹ ಫಲಾನುಭವಿಗಳು ಮಹಿಳೆಯರು
ಒಟ್ಟು ಸಹಾಯಧನ ₹15,000
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್
ಅರ್ಜಿ ಸಲ್ಲಿಸುವ ಕೇಂದ್ರ ಸಾಮಾನ್ಯ ಸೇವಾ ಕೇಂದ್ರ (CSC)

ಯೋಜನೆಯ ಪ್ರಮುಖ ವಿವರಗಳು:

ಪಿಎಂ ವಿಶ್ವಕರ್ಮ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ವಿಶ್ವಕರ್ಮ ಐಡಿ ಕಾರ್ಡ್ (PMMVY) ಹೊಂದಿರುವ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಹೊಲಿಗೆಯಂತ್ರವನ್ನು ಖರೀದಿಮಾಡಲು ₹15,000 ಪ್ರೋತ್ಸಾಹಧನವನ್ನು ನೀಡಲು ಮುಂದಾಗಿದೆ.

ಸರ್ಕಾರವು ಈ ಯೋಜನೆಯ ಮೂಲಕ ಮಹಿಳೆಯರಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಆರ್ಥಿಕ ನೆರವನ್ನು ನೀಡಿ ಸಮಾಜದಲ್ಲಿ ಅವರ ಗೌರವವನ್ನು ಹೆಚ್ಚಿಸುವ ದೃಢ ಸಂಕಲ್ಪವನ್ನು ಹೊಂದಿದೆ.

ಸರ್ಕಾರವು ಪುನಃ 2026 ರ ಸಾಲಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ (PMMVY) ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶವನ್ನು ಕಲ್ಪಿಸಿದ್ದು, ಅರ್ಜಿ ಸಲ್ಲಿಸಲು ಇನ್ನು ಕೇವಲ 20 ದಿನಗಳು ಮಾತ್ರ ಕಾಲಾವಕಾಶವಿದೆ. ಅರ್ಹ ಮತ್ತು ಆಸಕ್ತ ಮಹಿಳೆಯರು ಕೊನೆಯ ದಿನಗಳವರೆಗೆ ಕಾಯದೆ ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಯೋಜನೆಯ ಗುರಿ:

  • ಮಹಿಳೆಯರಿಗೆ ಸ್ವಂತ ಉದ್ಯೋಗ ಕಲ್ಪಿಸುವುದು:

ಈ ಒಂದು ಯೋಜನೆಯ ಮೂಲಕ, ಮಹಿಳೆಯರು ಯಾವುದೇ ಬಂಡವಾಳವನ್ನು ಹೂಡಿಕೆ ಮಾಡದೇ ಮನೆಯಲ್ಲೇ ಕುಳಿತು ಸ್ವಂತವಾಗಿ ಬಟ್ಟೆ ಹೊಲಿಯುವ ಉದ್ಯೋಗವನ್ನು ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿ ಆರ್ಥಿಕವಾಗಿ ಸ್ವತಂತ್ರರಾಗಲು ಅನುವು ಮಾಡಿಕೊಡುವುದು.

  • ತಾಂತ್ರಿಕ ಆಧುನೀಕರಣ:

ಮಹಿಳೆಯರಿಗೆ ಹಳೆಯ ಪದ್ದತಿಯ ಯಂತ್ರೋಪಕರಣಗಳ ಬದಲು ಆಧುನಿಕ ಹೊಲಿಗೆಯಂತ್ರವನ್ನು ಬಳಸಲು ಸರ್ಕಾರವು ₹15,000 ಸಹಾಯಧನವನ್ನು ನೀಡುವ ಮೂಲಕ ಅವರ ಕೆಲಸದ ವೇಗ ಹಾಗೂ ಗುಣಮಟ್ಟವನ್ನು ಹೆಚ್ಚಿಸುವುದು.

  • ಕೌಶಲ್ಯಾಭಿವೃದ್ಧಿ:

ಸರ್ಕಾರವು ಮಹಿಳೆಯರಿಗೆ ಕೇವಲ ಹಣಕಾಸಿನ ನೆರವನ್ನು ನೀಡದೆ, ಉಚಿತವಾಗಿ ವೃತ್ತಿಪರ ತರಬೇತಿಯನ್ನು ನೀಡುವ ಮೂಲಕ ಅವರ ಸ್ವ ಉದ್ಯೋಗದ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಸದೃಢರಾಗಲು ಅನುವು ಮಾಡಿಕೊಡುವುದು.

ಮಹಿಳೆಯರಿಗೆ ದೊರೆಕುವ ಪ್ರಮುಖ ಸೌಲಭ್ಯಗಳು:

1. ಒಟ್ಟು ಸಹಾಯಧನ:

ಕೇಂದ್ರ ಸರ್ಕಾರವು, ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ (PMMVY)ಮಹಿಳೆಯರು ಹೊಲಿಗೆಯಂತ್ರವನ್ನು ಖರೀದಿಮಾಡಲು ₹15,000 ಸಹಾಯಧನವನ್ನು ನೀಡುತ್ತದೆ.

2. ಉಚಿತ ತರಬೇತಿ:

ಮಹಿಳೆಯರು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ, ಈ ಕೆಳಗಿನ ಎರಡು ರೀತಿಯ ತರಬೇತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಅವುಗಳೆಂದರೆ, ಮೂಲಭೂತ ತರಬೇತಿ ಮತ್ತು ಸುಧಾರಿತ ತರಬೇತಿ.

  • ಮೂಲಭೂತ ತರಬೇತಿ:

ಮೂಲಭೂತ ತರಬೇತಿಯ ಮೂಲಕ ಹೊಲಿಗೆಯಂತ್ರದ ಬಳಕೆ ಹಾಗೂ ಆಧುನಿಕ ಯಂತ್ರಗಳನ್ನು ಬಳಸಿ ಬಟ್ಟೆ ಹೊಲಿಯುವ ಕಲೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಈ ತರಬೇತಿಯು 5 ರಿಂದ 7 ದಿನಗಳ ವರೆಗೆ ಇರುತ್ತದೆ.

  • ಸುಧಾರಿತ ತರಬೇತಿ:

ಸುಧಾರಿತ ತರಬೇತಿಯಲ್ಲಿ, ಆಧುನಿಕ ಉಡುಪುಗಳ ವಿನ್ಯಾಸ, ಡಿಸೈನರ್ ಬ್ಲೌಸುಗಳು ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉಡುಪುಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು. ಈ ತರಬೇತಿಯು 15 ದಿನಗಳ ವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ದಿನಗಳವರೆಗೆ ಇರುತ್ತದೆ.

ಇಲ್ಲಿ ಗಮನಿಸಿ: “ಮಹಿಳೆಯರು ಮೂಲಭೂತ ಹಾಗೂ ಸುಧಾರಿತ ತರಬೇತಿ ಪಡೆಯುವ ಸಂದರ್ಭದಲ್ಲಿ ಪ್ರತಿ ದಿನಕ್ಕೆ ₹500 ರಂತೆ ತರಬೇತಿ ಮುಗಿಯುವ ವರೆಗೂ ಸ್ಟೈಪಂಡ್ ನೀಡಲಾಗುವುದು.”

ಮಹಿಳೆಯರು ಹೊಂದಿರಬೇಕಾದ ಅರ್ಹತೆಗಳು:

ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸುವುದಾದರೆ ಈ ಕೆಳಗೆ ಕೊಡಲಾಗಿರುವ ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ

  • ಅರ್ಜಿ ಸಲ್ಲಿಸುವವರು ಮಹಿಳೆಯರಾಗಿದ್ದು, ಬಟ್ಟೆ ಹೊಲಿಯುವವರಾಗಿರಬೇಕು.
  • ಮಹಿಳೆಯರು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು.
  • ಈ ಹಿಂದೆ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದುಕೊಂಡಿರಬಾರದು.

ಅರ್ಹರಲ್ಲದ ಮಹಿಳೆಯರು ಯಾರು?

  • ಒಂದು ಕುಟುಂಬದ ಇಬ್ಬರು ಮಹಿಳಾ ಸದಸ್ಯರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವಿಲ್ಲ.
  • ಕುಟುಂಬದ ಸದಸ್ಯರು ಯಾರಾದರೂ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ, ಆ ಕುಟುಂಬದ ಮಹಿಳಾ ಸದಸ್ಯರಿಗೆ ಈ ಯೋಜನೆ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
  • ನಿಮ್ಮ ಮನೆಯಲ್ಲಿ ಯಾರಾದರೂ ಸರ್ಕಾರಿ ಉದ್ಯೋಗ ಮಾಡುತ್ತಿದ್ದರೆ, ನೀವು ಈ ಯೋಜನೆಯಾಡಿಯಲ್ಲಿ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
  • ಮೂಲಭೂತ ಹಾಗೂ ಸುಧಾರಿತ ತರಬೇತಿಯನ್ನು ಪೂರ್ಣ ಗೊಳಿಸಿದ ಮಹಿಳೆಯರಿಗೆ ಮಾತ್ರ ಸಹಾಯಧನವನ್ನು ಪಡೆಯಲು ಅವಕಾಶ.

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು :-

  • ಅರ್ಜಿದಾರರ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಬ್ಯಾಂಕ್ ಪಾಸ್ ಪುಸ್ತಕ
  • 2 ಪಾಸ್ ಪೋರ್ಟ್ ಅಳತೆಯ ಫೋಟೋ
  • ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
  • ಜನ್ಮ ದಿನಾಂಕ ನಮೂದಿಸಿರುವ ದಾಖಲೆ
  • ಕೌಶಲ್ಯ ತರಬೇತಿ ಪ್ರಮಾಣಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಮಹಿಳೆಯರೇ, ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :

  • ನಿಮ್ಮ ಹತ್ತಿರದ “ಸಾಮಾನ್ಯ ಸೇವಾ ಕೇಂದ್ರ”ಕ್ಕೆ ಭೇಟಿ ನೀಡಿ.
  • ನಿಮ್ಮ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲೈಕ್ ಆಗಿರುವ ಮೊಬೈಲ್ ನಂಬರ್ ಬಳಸಿ ಹೆಬ್ಬೆರೆಳಿನ ಗುರುತನ್ನು ನೀಡಿ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಿ.
  • ನಂತರ, ಅರ್ಜಿಯಲ್ಲಿ ನಿಮ್ಮ ವೃತ್ತಿ ದರ್ಜಿ ಎಂದು ನಮೂದಿಸಿ, ನಿಮ್ಮ ಎಲ್ಲಾ ವಿವರಗಳನ್ನು ಭರ್ತಿಮಾಡಿ.
  • ನಂತರ, ಭರ್ತಿ ಮಾಡಿದ ಅರ್ಜಿ ಪ್ರತಿಯೊಂದಿಗೆ ಮೇಲೆ ನೀಡಲಾದ ಎಲ್ಲಾ ದಾಖಲೆಗಳ ಪ್ರತಿಯನ್ನು ಲಗತ್ತಿಸಿ, ಅಲ್ಲಿನ ಸಿಬ್ಬಂದಿಗೆ ನೀಡಿ.
ಗಮನಿಸಿ: “ಮಹಿಳೆಯರೇ, ನೀವು ನಿಮ್ಮ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿರುವುದಿಲ್ಲ. ಏಕೆಂದರೆ, ಸಾಮಾನ್ಯ ಸೇವಾ ಕೇಂದ್ರದಲ್ಲಿ ‘ಬಯೋಮೆಟ್ರಿಕ್’ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಕೊನೆಯ ನುಡಿ:

ಕೇಂದ್ರ ಸರ್ಕಾರವು ಮಹಿಳೆಯರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿರಬೇಕಾಗುತ್ತದೆ. ನೀವೇನಾದರೂ ಪೂರ್ಣ ತರಬೇತಿಯನ್ನು ಪಡೆದುಕೊಂಡಿದ್ದಾರೆ ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

ಇತರೆ ಪ್ರಮೂಖ ಲಿಂಕುಗಳು:

Leave a Reply

Your email address will not be published. Required fields are marked *