ವಿಶ್ವಕರ್ಮ ಟೋಲ್ ಕಿಟ್ ಯೋಜನೆ ಅಡಿಯಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದರೆ ನಿಮಗೆ ಟೋಲ್ ಕಿಟ್ ಗಳನ್ನ ಉಚಿತವಾಗಿ ಅಪ್ಲೈ ಮಾಡಲಾಗುತ್ತೆ 15 ಸಾವಿರ ಬೆಲೆ ಬಾಳುವಂತ ಟೂಲ್ ಕಿಟ್ಟು ನಿಮಗೆ ಲಭ್ಯವಾಗುತ್ತಿದ್ದು ನೀವು ಇದಕ್ಕೆ ಅರ್ಹತೆಯನ್ನು ಹೊಂದಿದ್ದರೆ ಆನೆ ಮುಖಾಂತರ ಅರ್ಜಿಯನ್ನು ಸೇರಿಸಿ ಈ ಕಿಟ್ ಗಳನ್ನ ಪಡೆದುಕೊಳ್ಳಬಹುದು.
ಯೋಜನೆಯ ಉದ್ದೇಶ
ಈ ಯೋಜನೆಯ ಮೂಲಕ ಹಲವಾರು ಕುಶಲಕರ್ಮಿಗಳಿಗೆ ತುಂಬಾನೇ ಸಹಾಯವಾಗಲಿದ್ದು ಸರ್ಕಾರದಿಂದ ಸಿಗುತ್ತಿರುವುದರಿಂದ ಆರ್ಥಿಕವಾಗಿ ಸ್ವಲ್ಪ ಹೊರೆ ಕಡಿಮೆಯಾಗುತ್ತದೆ ಇದರ ಲಾಭವನ್ನು ಪಡಿಬೇಕು ಅಂತ ಅಂದ್ರೆ ನಿಮಗೆ ಇದಕ್ಕೆ ಸಂಬಂಧಪಟ್ಟಂತೆ ಅರ್ಹತೆ ಇರಬೇಕಾಗುತ್ತೆ, ಅದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.
ಯೋಜನೆಗೆ ಅರ್ಹತೆ
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಕೆಳಗೆ ಕೊಟ್ಟಿರುವಂತಹ ಅರ್ಹತೆ ಇರಬೇಕಾಗುತ್ತೆ
ಕುಶಾಲಕರ್ಮಿಗಳ ಕೆಲಸವನ್ನು ಮಾಡುತ್ತಿರಬೇಕು ಅದಕ್ಕೆ ಸಂಬಂಧಿಸಿದ ದಾಖಲೆ ಹೊಂದಿರಬೇಕು ವಿಶ್ವಕರ್ಮ ವಿಶ್ವಕರ್ಮ ಕಾರ್ಡ್ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರ
- ಪಡಿತರ ಚೀಟಿ
- ವಿಶ್ವಕರ್ಮ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಸಿ ಎಸ್ ಸಿ ಸೆಂಟರ್ ಗೆ ಭೇಟಿ ನೀಡಿ ವಿಶ್ವಕರ್ಮ ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಮೊಬೈಲ್ ನಂಬರ್ ನಮೂದಿಸಿ ನಂತರ ಓಟಿಪಿ ಬರುತ್ತೆ ಅದನ್ನ ಎಂಟ್ರಿ ಮಾಡಬೇಕಾಗುತ್ತದೆ ನಂತರ ಕೊನೆಯಲ್ಲಿ ಸಬ್ಮಿಟ್ ಬಟನ್ ಬರುತ್ತೆ ಅದನ್ನ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಪ್ರಿಂಟ್ ಔಟ್ ಬರುತ್ತೆ ಅದನ್ನ ಡೌನ್ಲೋಡ್ ಮಾಡಿ ಇಟ್ಕೊಂಡು ಪ್ರಿಂಟ್ ಔಟ್ ಮಾಡಿ ಇಟ್ಕೊಳ್ಳಿ
ತೀರ್ಮಾನ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವ ಮುನ್ನ ಎಲ್ಲ ಮಾಹಿತಿಯನ್ನು ಓದಿಕೊಳ್ಳಬೇಕಾಗುತ್ತದೆ ಹಾಗೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತೆ ಹೀಗೆ ಅಪ್ಲೋಡ್ ಮಾಡಿದ ನಂತರ ನೀವು ಎಲ್ಲ ಮಾಹಿತಿ ನಮೂದಿಸಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕಾಗುತ್ತದೆ ಹೀಗೆ ಇದರ ಬಗ್ಗೆ ಎಲ್ಲಾ ಮಾಹಿತಿಯನ್ನು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ
ಇಲ್ಲಿ ಕ್ಲಿಕ್ ಮಾಡಿ :- pmvishwakarma.gov.in