ಕರ್ನಾಟಕದ ಕೈಗೆಟುಕುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಮಾಹಿತಿ..

Affordable Colleges In Karnataka

ಕರ್ನಾಟಕದಲ್ಲಿ ಕೈಗೆಟುಕುವ ದರದಲ್ಲಿ ಕಾಲೇಜುಗಳ ಪಟ್ಟಿಯನ್ನು ಮಾಡಲಾಗಿರುವಂಥದ್ದು ಹಲವಾರು ಕಾಲೇಜು ಕಡಿಮೆ ಅಡ್ಮಿಷನ್ ಫೀ ತೆಗೆದುಕೊಂಡು ಗುಣಮಟ್ಟದ ಶಿಕ್ಷಣವನ್ನ ನೀಡುತ್ತಿದ್ದವೆ ಇಂತಹ ಕಾಲೇಜುಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ ವಿದ್ಯಾರ್ಥಿಗಳು ಇದನ್ನ ಗಮನಿಸಬಹುದು.

ಭೂಮಿ ಖರೀದಿಗೆ ರೂ. ₹25.00 ಲಕ್ಷ : ಜೊತೆಗೆ ಸಹಾಯಧನ…ಸಮಾಜ ಕಲ್ಯಾಣ ಇಲಾಖೆಯಿಂದ ಭೂ ಒಡೆತನ ಯೋಜನೆ

SC ST Land Purchase Scheme Karnataka

ಸಮಾಜ ಕಲ್ಯಾಣ ಇಲಾಖೆಯಿಂದ ಭೂ ಒಡೆತನ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳೋಣ.

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಕೃಷಿಕರಿಗೆ ಭೂಮಿಯ ಒಡೆತನ ಪಡೆಯಲು ಒಂದು ಅದ್ಭುತ ಅವಕಾಶವನ್ನ ನೀಡಿರುವಂತದ್ದು , ಭೂಮಿ ಖರೀದಿಸಲು ಸಹಾಯಧನವನ್ನು ಸಹ ನೀಡಲಾಗುತ್ತೆ ಮತ್ತು 50 % ಅಷ್ಟು ಕೇವಲ 4% ಬಡ್ಡಿ ದರದಲ್ಲಿ ಸಾಲವನ್ನು ನಿಗದಿಪಡಿಸಲಾಗಿದೆ.

ಹಸಿ ಅಡಿಕೆ ಇಂದಿನ ದರ ಶಿವಮೊಗ್ಗ ಕರ್ನಾಟಕ…ರೈತರಿಗೆ ಸಂತಸದ ಸುದ್ದಿ…

hasi adike rate today shivamogga karnataka

ಅಡಿಕೆ ಬೆಳೆದ ರೈತರಿಗೆ ಸಂತಸದ ಸುದ್ದಿ ಈ ಮಳೆಗಾಲದಲ್ಲಿ ಅಡಿಕೆ ಕೊಯ್ಲು ಶುರು ಆಗ್ತಾನೆ ಇದೆ ಮಳೆಗಾಲ ಅಂತ ಸುಮ್ನೆ ಇದ್ರೆ ಅಡಿಕೆ ಕೊಯ್ಲು ಮಾಡೋದು ಬಿಟ್ಟರೆ ಎಲ್ಲಾ ಅಡಿಕೆ ಮರದಲ್ಲಿ ಹಣ್ಣಾಗಿ ಹೋಗುತ್ತವೆ ಹಾಗಾಗಿ ರೈತರು ಅಡಿಕೆ ಕೊಯ್ಲು ಮಾಡೋದಕ್ಕೆ ಶುರು ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಡಿಕೆ ಕೊಯ್ಲು ಬರದಿಂದ ಸಾಗಿದೆ.

5 ರಿಂದ 15 ವರ್ಷದ ಮಕ್ಕಳಿಗೆ ಆಧಾರ್‌ ಬಯೋಮೆಟ್ರಿಕ್‌ ನವೀಕರಣ ಕಡ್ಡಾಯ: ಪೋಷಕರು ಮತ್ತು ಶಿಕ್ಷಕರು ತಿಳಿದುಕೋಳ್ಳಬೇಕಾದ ಮಾಹಿತಿ..

Aadhaar Biometric Update

ಭಾರತ ಸರ್ಕಾರದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದ ಎಲ್ಲಾ ಶಾಲೆಗಳಿಗೆ ಒಂದು ಮಹತ್ವದ ಆದೇಶವನ್ನು ಹೋರಡಿಸಿದೆ

15 ವರ್ಷ ವಯಸ್ಸಿನ ಮಕ್ಕಳ ಆಧಾರ್ ಕಾರ್ಡ್ ನಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಇನ್ನು ಮುಂದೆ ಕಡ್ಡಾಯ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.