ಭಾರತೀಯ ನೌಕಾಪಡೆಯ ತಂತ್ರಜ್ಞ ಅಪ್ರೆಂಟಿಸ್ ನೇಮಕಾತಿ 2025 | Indian Navy Apprentice Recruitment 2025


ನಮಸ್ಕಾರ ಸ್ನೇಹಿತರೆ, ನೌಕಾ ಯಾರ್ಡ್  ದುರಸ್ತಿ ಯಾರ್ಡ್ ಇಲ್ಲಿ  ಹಲವಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ 24-10-2025 ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಇನ್ನು ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ 23.11.2025 ಇದಕ್ಕೆ ಬೇಕಾಗಿರುವಂತಹ ಅರ್ಜಿಯನ್ನು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಇದರ ಬಗ್ಗೆ ಎಲ್ಲ ಮಾಹಿತಿಗಳನ್ನು ನೀಡಲಾಗಿದ್ದು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

Naval Ship Yard Apprentice Recruitment 2025
    • ನೇಮಕಾತಿ ಸಂಸ್ಥೆ :  ನೌಕಾ ಹಡಗು ದುರಸ್ತಿ ಯಾರ್ಡ್
    • ಹುದ್ದೆಯ ಹೆಸರು : ಅಪ್ರೆಂಟಿಸ್
    • ಒಟ್ಟು ಹುದ್ದೆಗಳು :  210
    • ಉದ್ಯೋಗ ಸ್ಥಳ :ಭಾರತ (ಗೋವಾ)

ಸಂಕ್ಷಿಪ್ತ ಮಾಹಿತಿ:

ಭಾರತೀಯ ನೌಕಾ ನೆಲೆಯಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇಲ್ಲಿ 210 ಅಪ್ರೆಂಟಿಸ್ ಹುದ್ದೆಗಳಿಗೆ ಈ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಯನ್ನು ಓದಿಕೊಂಡು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯ ಪ್ರಕಾರ

ವಿದ್ಯಾರ್ಹತೆ

ಹತ್ತನೇ ತರಗತಿ ಮತ್ತು ಐಟಿಐ (ಎನ್‌ಸಿವಿಟಿ/ಎಸ್‌ಸಿವಿಟಿ)

ವೇತನ ಶ್ರೇಣಿ

  • ಐಟಿಐ ಪ್ರಮಾಣಪತ್ರ ಹೊಂದಿರುವವರು: ತಿಂಗಳಿಗೆ ₹9,600
  • ಕ್ರೇನ್ ಆಪರೇಟರ್ ಓವರ್‌ಹೆಡ್ (ಉಕ್ಕಿನ ಉದ್ಯಮ): ತಿಂಗಳಿಗೆ ₹4,100 – ₹9,020
  • ಫೋರ್ಜರ್ ಮತ್ತು ಹೀಟ್ ಟ್ರೀಟರ್: ತಿಂಗಳಿಗೆ ₹4,100 – ₹9,020
  • ರಿಗ್ಗರ್: ತಿಂಗಳಿಗೆ ₹3,400 – ₹7,480

ವಯೋಮಿತಿ

  • 14 ರಿಂದ 18 ವರ್ಷಗಳು

ವಯೋಮಿತಿ ಸಡಿಲಿಕೆ

    • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

    • ಈ ಹುದ್ದೆಗಳಿಗೆ ವಿವಿಧ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಅರ್ಜಿ ಸಲ್ಲಿಸುವ  ಅಭ್ಯರ್ಥಿಗಳು ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 24-10, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-11, 2025
ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: Clik Here

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Leave a Reply

Your email address will not be published. Required fields are marked *