ನಬಾರ್ಡ್ ನೇಮಕಾತಿ 2025 – 91 ಸಹಾಯಕ ವ್ಯವಸ್ಥಾಪಕ (ಅಧಿಕಾರಿ) ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ! । NABARD

NABARD Recruitment 2025

ನಮಸ್ಕಾರ ಸ್ನೇಹಿತರೆ, ನಬಾರ್ಡ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಒಟ್ಟು 91 ಸಹಾಯಕ ವ್ಯವಸ್ಥಾಪಕ  ಅಧಿಕಾರಿಗಳ ನೇಮಕಾತಿ ಇದಾಗಿದೆ ಈ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸಲು  ಅಭ್ಯರ್ಥಿಗಳು ನವಂಬರ್ 30 /2025 ರೊಳಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು  ಸಲ್ಲಿಸಬಹುದಾಗಿದೆ.

NABARD Recruitment 2025
    • ನೇಮಕಾತಿ ಸಂಸ್ಥೆ : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್
    • ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕ (ಅಧಿಕಾರಿ)
    • ಒಟ್ಟು ಹುದ್ದೆಗಳು : 91
    • ಅರ್ಜಿ ಪ್ರಕ್ರಿಯೆ  : ಆನ್ಲೈನ್ 

ಸಂಕ್ಷಿಪ್ತ ಮಾಹಿತಿ:

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನಲ್ಲಿ 91 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನವಂಬರ್ 2025 ಅದಕ್ಕಿಂತ ಮೊದಲು ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬೇಕು

ಹುದ್ದೆಗಳ ವಿವರ

  • ಸಹಾಯಕ ವ್ಯವಸ್ಥಾಪಕ (ಸಾಮಾನ್ಯ) 48 
  • ಸಹಾಯಕ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್) 4
  • ಸಹಾಯಕ ವ್ಯವಸ್ಥಾಪಕ (ಕಂಪನಿ ಕಾರ್ಯದರ್ಶಿ) 2
  • ಸಹಾಯಕ ವ್ಯವಸ್ಥಾಪಕ (ಹಣಕಾಸು)
  • 5 ಸಹಾಯಕ ವ್ಯವಸ್ಥಾಪಕ (ಕಂಪ್ಯೂಟರ್/ಮಾಹಿತಿ ತಂತ್ರಜ್ಞಾನ) 10
  • ಸಹಾಯಕ ವ್ಯವಸ್ಥಾಪಕ (ಕೃಷಿ ಎಂಜಿನಿಯರಿಂಗ್) 1
  • ಸಹಾಯಕ ವ್ಯವಸ್ಥಾಪಕರು (ತೋಟ ಮತ್ತು ತೋಟಗಾರಿಕೆ) 2
  • ಸಹಾಯಕ ವ್ಯವಸ್ಥಾಪಕ (ಮೀನುಗಾರಿಕೆ) 2
  • ಸಹಾಯಕ ವ್ಯವಸ್ಥಾಪಕ (ಆಹಾರ ಸಂಸ್ಕರಣೆ) 2
  • ಸಹಾಯಕ ವ್ಯವಸ್ಥಾಪಕರು (ಭೂ ಅಭಿವೃದ್ಧಿ ಮತ್ತು ಮಣ್ಣು
    ವಿಜ್ಞಾನ) 2
  • ಸಹಾಯಕ ವ್ಯವಸ್ಥಾಪಕ (ಸಿವಿಲ್ ಎಂಜಿನಿಯರಿಂಗ್) 2
  • ಸಹಾಯಕ ವ್ಯವಸ್ಥಾಪಕ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) 2
  • ಸಹಾಯಕ ವ್ಯವಸ್ಥಾಪಕ (ಮಾಧ್ಯಮ ತಜ್ಞ) 1
  • ಸಹಾಯಕ ವ್ಯವಸ್ಥಾಪಕ (ಅರ್ಥಶಾಸ್ತ್ರ) 2
  • ಸಹಾಯಕ ವ್ಯವಸ್ಥಾಪಕ (ಕಾನೂನು) 2
  • ಸಹಾಯಕ ವ್ಯವಸ್ಥಾಪಕ (ಪ್ರೋಟೋಕಾಲ್ ಮತ್ತು ಭದ್ರತೆ) 4 

ಅರ್ಜಿ ಶುಲ್ಕ

  • ಇತರ ಎಲ್ಲಾ ಅಭ್ಯರ್ಥಿಗಳು: ರೂ. 850/-

  • SC/ ST/ PWBD ಅಭ್ಯರ್ಥಿಗಳು: ರೂ. 150/-

  • ಪಾವತಿ ವಿಧಾನ: ಆನ್‌ಲೈನ್

ವಿದ್ಯಾರ್ಹತೆ

  • CA, CMA, CFA, CS, ICWA, ಪದವಿ, LLB, LLM, ಬ್ಯಾಚುಲರ್ ಆಫ್ ಫೈನಾನ್ಶಿಯಲ್ ಅಂಡ್ ಇನ್ವೆಸ್ಟ್ಮೆಂಟ್ ಅನಾಲಿಸಿಸ್, BBA, BMS, BE/ B.Tech, ಪದವಿ, ಸ್ನಾತಕೋತ್ತರ ಪದವಿ/ ಡಿಪ್ಲೊಮಾ, MBA, PGDM, Ph.D

ವಯೋಮಿತಿ

  • ಗರಿಷ್ಠ ವಯಸ್ಸಿನ ಮಿತಿ: 40 ವರ್ಷಗಳು

  • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ವಯೋಮಿತಿ ಸಡಿಲಿಕೆ

    • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

  • ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
  • SC/ST ಅಭ್ಯರ್ಥಿಗಳು: 5 ವರ್ಷಗಳು
  • ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
  • ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
  • ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ

ಈ ಹುದ್ದೆಗಳ  ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿಕೊಂಡು ಅಲ್ಲಿ  ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅಧಿಕೃತ ಅಧಿಸೂಚನೆ ಬಿಟ್ಟ ನಂತರ ಆನ್ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು :

    • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08-11-2025
    • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ನವೆಂಬರ್-2025
    • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 30-11-2025
ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: Clik Here

ತೀರ್ಮಾನ

91 ಸಹಾಯಕ ವ್ಯವಸ್ಥಾಪಕ (ಅಧಿಕಾರಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನವೆಂಬರ್ 2025 ರ ನಬಾರ್ಡ್ ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ವ್ಯವಸ್ಥಾಪಕ (ಅಧಿಕಾರಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಸಲ್ಲಿಸಿ.

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Leave a Reply

Your email address will not be published. Required fields are marked *