LPG Price : ಕೇಂದ್ರ ಬಜೆಟ್ ಗೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ LPG ಸಿಲಿಂಡರ್ ದರವು ಇಂದಿನಿಂದ ಕೊಂಚ ಇಳಿಕೆ ಎತ್ತ ಮುಖ ಮಾಡಿದೆ. ಬಜೆಟ್ ಮಂಡನೆಯಾದ ಮೂರೂ ದಿನದ ನಂತರ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಳೆಯನ್ನ 30 ರೂ. ಗೆ ಇಳಿಸಿದೆ.
LPG Price Details In Kannada
ಹಾಗೆ ಗೃಹ ಬಳಕೆಯ 14 KG ಸಿಲಿಂಡರ್ ಬೆಲೆಯಲ್ಲಿಯೂ ಸುಮಾರು 15 ರೂಪಾಯಿನಷ್ಟು ಇಳಿಕೆ ಮಾಡಿದೆ. ಇಂದಿಂದಿದ ಸಿಲಿಂಡರ್ ಬಳಕೆದಾರರಿಗೆ ಕಡಿಮೆ ದರದಲ್ಲಿ LPG ಸಿಲಿಂಡರ್ ಸಿಗುತ್ತೆ!
ಇದೇ ರೀತಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 5 ರೂಪಾಯಿಂದ 10 ರೂಪಾಯಿ ನಷ್ಟು ಕಡಿಮೆಯಾಗಿದ್ದ. ಸಿಲಿಂಡರ್ ದರವು ಕ್ರಮೇಣ ಬಜೆಟ್ ನಡೆಯುವ ಮೊದಲು ಏರಿಕೆ ಕಡೆ ಮುಖ ಮಾಡಿತು ಆದರೆ ಇದೀಗ ಸಿಲಿಂಡರ್ ದರ ಇಳಿಕೆ ಯಾಗಿರುವುದು ಗ್ರಾಹಕರ ಮುಖದಲ್ಲಿ ಸಂತೋಷವನ್ನು ವ್ಯಕ್ತಪಡಿಸಿದೆ.
ಬಜೆಟ್ ಮಂಡನೆಗೂ ಮೊದಲು ಎಷ್ಟು ಏರಿಕೆಯಾಗಿತ್ತು ಗೊತ್ತಾ ?
- ದೆಹಲಿ ಯಲ್ಲಿ ಸುಮಾರು 49 ರೂಪಾಯಿ ಏರಿಕೆಯಾದ ಎಲ್ಪಿಜಿ ಗ್ಯಾಸ್ ಸಿಲಿಂಡರ್.
- ಕೊಲ್ಕತ್ತದಲ್ಲಿ 49.50 ಪೈಸೆ ಹೆಚ್ಚಳವಾಗಿತ್ತು.
- ಮಾಯ ನಗರಿಯಲ್ಲಿ ಕರೆಯಲ್ಪಡುವ ಮುಂಬೈನಲ್ಲಿ ಸುಮಾರು 49.50 ಪೈಸೆ ಹೆಚ್ಚಳವಾಗಿತ್ತು.
- ಚೆನ್ನೈನಲ್ಲಿ ಒಂದೇ ಬಾರಿ ಬರೋಬ್ಬರಿ 50 ರೂಪಾಯಿ ಏರಿಕೆಯಾದ ಗ್ಯಾಸ್ ಸಿಲಿಂಡರ್
- ಹಾಗೆ ಬೆಂಗಳೂರು ಮತ್ತು ಇತರೆ ನಗರಗಳಲ್ಲಿ 49 ರೂಪಾಯಿ ಏರಿಕೆಯಾದ ಸಿಲಿಂಡರ್ ದರ.
ಒಂದುವರೆ ಗಂಟೆಯ ಬಜೆಟ್ ಮಂಡನೆ ನಡೆದ ನಿರ್ಮಲ ಸೀತಾರಾಮನ್, ಮೂರು ದಿನದ ನಂತರ ಗ್ರಾಹಕರ ಗೃಹಬಳಕೆಯ ಸಿಲಿಂಡರ್ ದರ ಇಳಿಕೆ !.
ಎಲ್ ಪಿ ಜಿ ಸಿಲಿಂಡರ್ ಇಳಿಕೆಯಿಂದ ಜನಸಾಮಾನ್ಯರಿಗೆ ಆಗುವ ಅನುಕೂಲ :
- 14 ಕೆಜಿ ಗೃಹ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರ ಇಳಿಕೆಯಿಂದ ಮನೆಯ ತಿಂಗಳ ಖರ್ಚಿಗೆ ಸಣ್ಣ ರಿಲೀಫ್ ಸಿಗುತ್ತದೆ.
- ಇತರೆ ವಸ್ತುಗಳ ಬೆಲೆ ಏರಿಕೆಯ ನಡುವೆ ಇದು ಜನರಿಗೆ ಒಂದು ರೀತಿಯಲ್ಲಿ ಸಮಾಧಾನಕರ ವಿಷಯವಾಗಿರುತ್ತದೆ.
- ವಾಣಿಜ್ಯ ಸಿಲಿಂಡರ್ ದರ ಇಳಿಕೆಯಿಂದ ವ್ಯಾಪಾರಿಗಳಿಗೆ ಖರ್ಚು ಕಡಿಮೆಯಾಗಬಹುದು ಗ್ರಾಹಕರಿಗೆ ನೀಡುವ ಆಹಾರದ ಬೆಲೆಯು ಸ್ಥಿರವಾಗಿ ಒಂದೇ ರೀತಿಯಲ್ಲಿ ನಿಲ್ಲುತ್ತದೆ.
- ಮದಿಮ ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ಈ ಅಡುಗೆ ಅನಿಲದ ಬೆಲೆ ಇಳಿಕೆಯಾಗುವುದರಿಂದ ಉಳಿತಾಯದ ಹಣವನ್ನು ಬೇರೆ ಅಗತ್ಯಗಳಿಗೆ ಬಳಸಲು ಅನುಕೂಲವಾಗುತ್ತದೆ.
ಸಿಲಿಂಡರ್ ದರದ ಇಳಿಕೆಯು ದೊಡ್ಡಮಟ್ಟದಲ್ಲಿ ನಡೆದಿದ್ದರೂ, ದಿನನಿತ್ಯದ ಅಗತ್ಯವಾದ ಅಡುಗೆ ಅನಿಲದ ಖರ್ಚಲ್ಲಿ ಸ್ವಲ್ಪ ಉಳಿತಾಯವಾಗಲಿದೆ. ಈಗಾಗಲೇ ಬೆಲೆ ಏರಿಕೆಯ ಹೊರೆ ಎದುರಿಸುತ್ತಿರುವ ಜಲಸಾಮಾನ್ಯರಿಗೆ ಇದು ತಾತ್ಕಾಲಿಕ ನಿಟ್ಟಿಸಿರು ಎನ್ನಬಹುದು. ಮುಂದಿನ ದಿನಗಳಲ್ಲಿ ಇಂಧನ ಬೆಲೆಗಳ ಮೇಲೆ ಸರ್ಕಾರ ಮತ್ತು ತೈಲ ಕಂಪನಿಗಳು ಯಾವ ರೀತಿಯ ಬೆಲೆ ನಿರ್ಧಾರ ಮಾಡುತ್ತವೆ ಎನ್ನುವುದು ನಿಖರವಾಗಿ ಹೇಳುವುದು ಕಷ್ಟ.
ಕೇಂದ್ರ ಸರ್ಕಾರದ ಜೆಟ್ ಮುನ್ನಡೆ ಎಲ್ಪಿಜಿ ಸಿಲಿಂಡರ್ ದರ ಏರಿಕೆಯಿಂದ ಜನಸಾಮಾನ್ಯರು ತೀವ್ರ ಅಸಮಾಧಾನ ಪಡಿಸುತ್ತಿದ್ದ ಸಂದರ್ಭದಲ್ಲಿ ಸಿಲಿಂಡರ್ ದರ ಇಳಿಕೆಯಾಗಿ ಇದು ಒಂದು ರೀತಿಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಇದು ಮಾರುಕಟ್ಟೆ ಹಾಗೂ ಜನಜೀವನದ ಮೇಲೆ ವಿವಿದ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ :
“19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರವನ್ನ 30 ರೂಪಾಯಿಗಳಷ್ಟು ಸರ್ಕಾರ ಇಳಿಸಲಾಗಿದೆ”.
- ಇದರ ಪರಿಣಾಮವಾಗಿ ಹೋಟಲ್, ಡಾಬಾ, ಟೀ ಶಾಪ್, ಬೇಕರಿ ಮಾಲೀಕರ ಖರ್ಚು ಸ್ವಲ್ಪ ಕಡಿಮೆಯಾಗಬಹುದು ಹಾಗೆಯೇ ಆಹಾರ ಪದಾರ್ಥಗಳ ಬೆಲೆ ತಕ್ಷಣ ಇಳಿಯದಿದ್ದರೂ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ತಡೆಯಲು ಸಹಕಾರಿ ಆಗಿರುತ್ತದೆ.
ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ :
ಸುಮಾರು 14 ಕೆಜಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸುಮಾರು 15 ರೂಪಾಯಿನಷ್ಟು ಬೆಲೆ ಇಳಿಕೆಯಾಗಿದೆ. ಈ ಮೊತ್ತವು ದೊಡ್ಡದಾಗಿಲ್ಲವಾದರೂ ಮುಂದಿನ ದಿನಗಳಲ್ಲಿ ತಿಂಗಳ ಅಡಿಗೆ ವೆಚ್ಚದಲ್ಲಿ ಸ್ವಲ್ಪ ಉಳಿತಾಯವನ್ನು ಕುಟುಂಬಗಳು ಕಾಣಬಹುದು ಹಾಗೆಯೇ ಮಧ್ಯಮ ಹಾಗೂ ಕಡಿಮೆ ಆದಾಯದ ಕುಟುಂಬಗಳು ಸ್ವಲ್ಪ ನಿಟ್ಟುಸಿರು ಬಿಡಬಹುದು.
ದರ ಇಳಿಕೆಯ ಹಿಂದಿನ ಕಾರಣಗಳನ್ನು ತಿಳಿಯಲು ಬಯಸುವಿರಾ :
- ಜನರ ಮೇಲೆ ಬೆಲೆ ಏರಿಕೆಯ ಒತ್ತಡ ಹೆಚ್ಚಾಗದಂತೆ ತಡೆಯುವ ಸರ್ಕಾರದ ಪ್ರಯತ್ನ.
- ಬಜೆಟ್ ನಂತರ ಮಾರುಕಟ್ಟೆಗೆ ಸಕಾರಾತ್ಮಕ ಸಂದೇಶ ನೀಡುವ ಉದ್ದೇಶ.
- ಅಂತರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಅಲ್ಪ ಸ್ವಲ್ಪ ಬದಲಾವಣೆ
- ವಾಣಿಜ್ಯ ವಲಯಕ್ಕೆ ರಿಲೀಸ್ ನೀಡುವ ಪ್ರಮುಖ ಉದ್ದೇಶ
- ಬಜೆಟ್ ನಂತರ ಜನಸಾಮಾನ್ಯರ ಮೇಲೆ ಬೀಳುವ ಒತ್ತಡವನ್ನ ಕಡಿಮೆ ಮಾಡಬೇಕು ಎನ್ನುವ ಗುರಿ
ಜನಸಾಮಾನ್ಯರ ನಿರೀಕ್ಷೆ :
| “ಈ ಎಲ್ಪಿಜಿ ಸಿಲಿಂಡರ್ ದರದ ಮೇಲಿನ ಇಳಿಕೆಯು ತಾತ್ಕಾಲಿಕವೇ ಅಥವಾ ಮುಂದುವರೆಯುತ್ತದೆಯೇ ಎಂಬುದರ ಬಗ್ಗೆ ಜನರು ಇದೀಗ ಕಾದು ನೋಡಬೇಕಿದೆ. ಇಂದಿನ ದರಗಳು ಇಳಿಕೆಯಾದರೆ ಅದರ ಪರಿಣಾಮವಾಗಿ ಇತರ ಅಗತ್ಯ ವಸ್ತುಗಳ ಬೆಲೆ ಕೂಡ ಸ್ಥಿರವಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆ”. |
ಇದರ ಬಗ್ಗೆ ಒಂದು ಮಾತಿನಲ್ಲಿ ಹೇಳುವುದಾದರೆ :
ಅಡುಗೆ ಅನಿಲದ ದರವು ಇಳಿಕೆ ದೊಡ್ಡ ಮಟ್ಟದಲಾಗದಿದ್ದರೂ, ಬೆಲೆ ಏರಿಕೆಯ ಹೊರೆ ನಡುವೆ ಜನರಿಗೆ ಸಿಕ್ಕ ಸಣ್ಣ ಮಟ್ಟದ ರಿಲೀಫ್ ಎಂದರೆ ತಪ್ಪಾಗಲಾರದು.
ಮುಂದಿನ ದಿನಗಳಲ್ಲಿ LPJ ಗ್ಯಾಸ್ ದರ ಏನಾಗುತ್ತೆ ?
ಮುಂದೆ ಬರುವ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಲ್ಪಿಜಿ ಸಿಲಿಂಡರ್ ದರ ಏನಾಗಬಹುದು ? ಇನ್ನಷ್ಟು ಇಳಿಕೆಯಾಗುತ್ತಾ ಅಥವಾ ಏರಿಕೆಯಾಗುತ್ತಾ ಕಾದು ನೋಡಬೇಕಿದೆ. ನಿರ್ದಿಷ್ಟವಾಗಿ ಯಾವುದನ್ನು ಕೂಡ ಹೇಳಲು ಸಾಧ್ಯವಾಗುವುದಿಲ್ಲ ಈ ದರವು ಇನ್ನು ಕೆಲವೇ ದಿನಗಳಲ್ಲಿಯೂ ಏರಿಕೆ ಆದರೂ ಆಗಬಹುದು.
ಪ್ರಮುಖ ಸೂಚನೆ :
- ಜಾಗತಿಕ ತೈಲದರ ಏರಿಕೆ ಎಲ್ಪಿಜಿ ಬೆಲೆ ಮತ್ತೆ ಹೆಚ್ಚಾಗುವ ಸಾಧ್ಯತೆ.
- ಸರ್ಕಾರದಿಂದ ಸಬ್ಸಿಡಿ ಅಥವಾ ತೆರಿಗೆ ಸಂಬಂಧಿಸಿದ ನಿರ್ಧಾರ ಬಂದರೆ ಇದರ ಇನ್ನಷ್ಟು ಏರಿಕೆಯಾಗುವುದು
- ಬಜೆಟ್ ನಂತರದ ಆರ್ಥಿಕ ಪರಿಸ್ಥಿತಿಯೇ ಮುಂದೆ ವಸ್ತುಗಳ ಮೇಲೆ ಆಗುವ ಬೆಲೆ ಏರಿಕೆಯನ್ನು ನಿರ್ಧರಿಸುತ್ತದೆ.
ನನ್ನ ಕೊನೆಯ ಮಾತು : ಎಲ್ ಪಿ ಜಿ ದರದಲ್ಲಿ ಸಣ್ಣ ಇಳಿಕೆ ಸಿಕ್ಕಿದರು, ಬಳಕೆಯಲ್ಲಿ ಜಾಗರೂಕತೆ ವಹಿಸಿದರೆ ಮಾತ್ರ ನಿಜವಾದ ಉಳಿತಾಯವನ್ನು ನೀವು ಪಡೆಯಲು ಸಾಧ್ಯ. “ಅನಿಲ ವ್ಯರ್ಥವಾಗದಂತೆ ಬಳಸೋಣ, ಕುಟುಂಬದ ಬಜೆಟ್ನ್ನು ಸಂಯಮದಿಂದ ನಡಿಸೋಣ.”
ಇತರೆ ಪ್ರಮುಖ ಲಿಂಕುಗಳು:
- ರಾಜ್ಯದ ಮಹಿಳೆಯರಿಗೆ ಸಿಗ್ತಾ ಇದೆ ₹800/- ಸಹಾಯಧನ ಇಂದೇ ಅರ್ಜಿ ಸಲ್ಲಿಸಿ
- ರಾಜ್ಯದ ಮಹಿಳೆಯರಿಗೆ ಸಿಗ್ತಾ ಇದೆ ₹800/- ಸಹಾಯಧನ
- ಸ್ವಂತ ಜಮೀನು ಖರೀದಿಗೆ ಆನ್ಲೈನ್ ಅರ್ಜಿ!
- ಕೇಂದ್ರ ಬಜೆಟ್ 2026: ಜನಸಾಮಾನ್ಯರ ಜೇಬಿಗೆ ನೆಮ್ಮದಿ!
- ಮಹಿಳೆಯರಿಗೆ ಬಂಪರ್ ಆಫರ್! ಸರ್ಕಾರದಿಂದ ಈ ಯಂತ್ರಕ್ಕೆ ಸಹಾಯಧನ!

