ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನ : ಅರ್ಹತೆ, ಅರ್ಜಿ ಮತ್ತು ಪ್ರಯೋಜನಗಳು | LIC Golden Jubilee Scholarship 2025-26

LIC Golden Jubilee Scholarship 2025-26 : ಎಲ್ಐಸಿ ಗೋಲ್ಡನ್ ಜುಬಿಲಿ  ವಿದ್ಯಾರ್ಥಿ ವೇತನವನ್ನು ಬಿಟ್ಟಿದ್ದಾರೆ ವಾರ್ಷಿಕ ಬರೋಬ್ಬರಿ  40,000 ವರೆಗೆ ಆರ್ಥಿಕ ನೆರವನ್ನು ನೀಡಲಾಗುತ್ತಿದೆ ಭಾರತೀಯ ಜೀವವಿಮ ನಿಗಮ ಎಲ್ಐಸಿ ತನ್ನ ಸುವರ್ಣ ಮಹೋತ್ಸವ ಪ್ರಯುಕ್ತ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿದ್ದು ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆರ್ಥಿಕವಾಗಿ ದುರ್ಬಲವಾದ ಕುಟುಂಬದ ವಿದ್ಯಾರ್ಥಿಗಳು  ಶೈಕ್ಷಣಿಕ ವರ್ಷದ  ವೇತನವನ್ನು ಪಡೆಯಬಹುದಾಗಿದೆ. ಇದೇ ರೀತಿ ಎಲ್ಲ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ಗೆ ಈ ಕೊಡಲೇ ಜಾಯಿನ್ ಆಗಿ …

LIC Golden Jubilee Scholarship 2025-26

ಅರ್ಹತೆ

    • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 2022/23  2023/24 ಅಥವಾ 2024 /25ರ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಎಸ್ ಎಸ್ ಎಲ್ ಸಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿದಾರರು 2025/26ರ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಇಂಜಿನಿಯರಿಂಗ್ ಪದವಿ ಡಿಪ್ಲೋಮಾ ಅಥವಾ ಇತರೆ ಮಾನ್ಯತೆ ಪಡೆದಿರುವಂತ ವೃತ್ತಿಪರ ಕೋರ್ಸ್ಗಳ ಮೊದಲಿನ ವರ್ಷದಲ್ಲಿ ಪ್ರವೇಶವನ್ನು ಪಡೆದಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು

    • ಸಲ್ಲಿಸಬಹುದಾಗಿದೆ ಕುಟುಂಬದ ವಾರ್ಷಿಕ ಆದಾಯ 4:30 ಲಕ್ಷಕ್ಕಿಂತ ಕಡಿಮೆ ಇರಬೇಕು

ವಿದ್ಯಾರ್ಥಿ ವೇತನದ ಮೊತ್ತ

ವೈದ್ಯಕೀಯ ಪದವಿ ಪಡೆಯುವಂತ ವಿದ್ಯಾರ್ಥಿಗಳಿಗೆ ವಾರ್ಷಿಕ 40,000 ಎರಡು ಕಂತುಗಳಲ್ಲಿ ಕೊಡಲಾಗುತ್ತದೆ.

ಎಂಜಿನಿಯರಿಂಗ್ ಪದವಿ ಪಡೆದಿರುವಂತ ವಿದ್ಯಾರ್ಥಿ ಇಂಜಿನಿಯರಿಂಗ್ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿವರ್ಷಕ್ಕೆ ರೂ.30,000 ನೀಡಲಾಗುತ್ತೆ.

ಪದವಿ ಡಿಪ್ಲೋಮ ವೃತ್ತಿಪರ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಪ್ರತಿವರ್ಷಕ್ಕೆ 20 ಸಾವಿರ ನೀಡಲಾಗುತ್ತೆ

    • ಹೆಣ್ಣು ಮಗುವಿಗೆ ವಿಶೇಷವಾಗಿ 10ನೇ ತರಗತಿ ಅಥವಾ 12ನೇ ತರಗತಿಯಲ್ಲಿ ವೃತ್ತಿಪರ  ಕೋರ್ಸ್ ಗಳಿಗೆ ಪ್ರತಿ ವಿದ್ಯಾರ್ಥಿಗಳಿಗೆ 15000 ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಎಲ್ಐಸಿ ಯಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

    • ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು

ವಿದ್ಯಾರ್ಥಿ ವೇತನದ ಪ್ರಯೋಜನಗಳು

    • ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನ ನೀಡುವ ಮುಖ್ಯ ಉದ್ದೇಶ ಈ ಒಂದು ವಿದ್ಯಾರ್ಥಿ ವೇತನ ಹೊಂದಿದೆ
    • ಶಿಕ್ಷಣವನ್ನ ಮುಂದುವರಿಸಲು ವಿದ್ಯಾರ್ಥಿಗಳಿಗೆ ಸಹಾಯ

ಅರ್ಜಿ ಸಲ್ಲಿಸುವ ವಿಧಾನ

ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

Application Link

ಈ ಮಾಹಿತಿಯನ್ನು ಓದಿ .

ವಿಶೇಷ ಸೂಚನೆ:

ಕನ್ನಡ ಹೆಲ್ಪ್ ತಮ್ಮ ಓದುಗರಿಗೆ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲಾಗುತ್ತದೆ.

Leave a Reply

Your email address will not be published. Required fields are marked *