ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆ ಎಸ್ ಆರ್ ಪಿ ಸ್ಪೆಷಲ್ ರಿಜರ್ವ್ ಪೊಲೀಸ್ ಕಾನ್ಸ್ಟೇಬಲ್ ಸ್ಥಳೀಯ ಮತ್ತು ಸ್ಥಳೀಯ ವೃಂದದ ಹುದ್ದೆ ಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

KSRP Recruitment 2025:
-
- ನೇಮಕಾತಿ ಸಂಸ್ಥೆ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
- ಹುದ್ದೆಯ ಹೆಸರು :ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್
- ಒಟ್ಟು ಹುದ್ದೆಗಳು : 2000ಕ್ಕೂ ಹೆಚ್ಚು
- ಉದ್ಯೋಗ ಸ್ಥಳ : ಕರ್ನಾಟಕ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : Nil
ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸ್ಥಳೀಯೇತರ ಮತ್ತು ಸ್ಥಳೀಯ ವೃಂದದ ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಇಲ್ಲಿ ಪೊಲೀಸ್ ಸ್ಟೇಷನ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ನಡೆಯುತ್ತಿದ್ದು ಈಗಾಗಲೇ ಸರ್ಕಾರ ಈ ಹುದ್ದೆಗಳಿಗೆ ಅರ್ಜಿ ಪ್ರಕಟಿಸಿದ್ದು ಕೆಎಸ್ ಆರ್ ಪಿ ಸ್ಪೆಷಲ್ ಅರ ಪಿ ಸಿ 1500 ಹುದ್ದೆಗಳು ಸ್ಥಳೀಯ ವೃಂದದ 445 ಹುದ್ದೆಗಳು ಮತ್ತು ಐ ಆರ್ ಬಿ ಮನಿರಾಬಾದ್ ಘಟಕದ 221 ಹುದ್ದೆ ಗಳಿಗೆ ಸಂಬಂಧಿಸಿದ ನೇರ ಮತ್ತು ಸಮತಲ ವರ್ಗೀಕರಣ ವಿವರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ ಹೊಸ ವರ್ಗೀಕರಣದ ಪ್ರಕಾರ ಮುಂದುವರಿಯಲು ಸೂಚಿಸಲಾಗಿದೆ.
SBI ನೇಮಕಾತಿ 2025 ಅಧಿಸೂಚನೆಯ ಅವಲೋಕನ:
-
- ಸರ್ಕಾರದ ಫ್ಯಾಕ್ಸ್ ಸಂದೇಶದಲ್ಲಿ ಉಲ್ಲೇಖಿಸಿರುವಂತೆ ಸರ್ಕಾರದ ಆದೇಶ ಸಂಖ್ಯೆ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 02 ಸೆಹಿಮ 2025, ದಿನಾಂಕ 03-09-2025 ಪ್ರಕಾರ ಕೆಳಗಿನ ಹುದ್ದೆಗಳಿಗೆ ಸಂಬಂಧಿಸಿದ ನೇರ ಮತ್ತು ಸಮತಲ ವರ್ಗೀಕರಣದ ವಿವರವನ್ನು ಸಿದ್ಧಪಡಿಸಬೇಕು ಎಂದು ಹೇಳಲಾಗಿದೆ.
ಆಯ್ಕೆ ಪ್ರಕ್ರಿಯೆ:
-
- ಈ ಎಲ್ಲ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ದೇಹದಾಢ್ಯತೆ ಪರೀಕ್ಷೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತೆ
ಅರ್ಜಿ ಸಲ್ಲಿಸುವ ಕ್ರಮ :
- ಈ ಎಲ್ಲ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚನೆಯನ್ನು ನೋಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ನೀಟಾಗಿ ಭರ್ತಿ ಮಾಡಿ ಇಮೇಲ್ ಮೂಲಕ ಕಳುಹಿಸಬಹುದು.
ತೀರ್ಮಾನ :
ಸರ್ಕಾರವು ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳನ್ನ ನೇರ ಭರ್ತಿ ಮಾಡಲು ಹೊಸ ಆದೇಶ ನೀಡಿದೆ ಹಿಂದಿನ ವರ್ಗಿಕರಣವನ್ನು ರದ್ದು ಮಾಡಿ ಹೊಸದನ್ನ ರೋಸ್ಟರ್ ನಿಯಮ 1ರಿಂದ ಪ್ರಾರಂಭಿಸಿ ಕ್ರೀಡಾಪಟು ಮೀಸಲಿನ ಬಿಟ್ಟು ಸಾಮಾನ್ಯ ವರ್ಗದ ಆಧಾರದ ಮೇಲೆ ವಿವರವನ್ನು ತಯಾರು ಮಾಡಿ ನಿಗದಿತ ಕಳುಹಿಸಬೇಕು ಎಂದು ಹೇಳಲಾಗಿದೆ.
ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: https://ksp.karnataka.gov.in/
ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:
-
WCD ದಕ್ಷಿಣ ಕನ್ನಡ ನೇಮಕಾತಿ 2025
-
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ನೇಮಕಾತಿ ಅಧಿಸೂಚನೆ
-
SBI Recruitment