IT Company ಪತನಕ್ಕೆ ಕೌಂಟ್ ಡೌನ್ ಶುರುವಾಯಿತೇ? ಕರಾಳ ಸತ್ಯ ನೋಡಿ!

IT Company

ಐಟಿ ಕಂಪನಿಗಳ ಪತನಕ್ಕೆ ಕೌಂಟರ್ ಶುರುವಾಯ್ತಾ? ಎಲ್ಲಿದೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ ಈ ಮಾಹಿತಿಯನ್ನು ತಿಳಿದ ಮೇಲೆ ನಿಮಗೆ ಏನನ್ನುಸ್ತು ಅಂತ ಕಾಮೆಂಟ್ ಮಾಡಿ ತಿಳಿಸುವ ಮೂಲಕ ನಿಮ್ಮ ಅಭಿಪ್ರಾಯವನ್ನು ನಮ್ಮ ಹತ್ತಿರ ಶೇರ್ ಮಾಡಿಕೊಳ್ಳಬಹುದು.

IT Company Artificial Intelligence


ಐಟಿ ಕಂಪನಿಗಳ ಪತನಕ್ಕೆ ಕೌಂಟ್ ಡೌನ್ ಶುರುವಾಯಿತೇ?

ಐಟಿ ಕಂಪನಿಗಳ ಪತನಕ್ಕೆ ಕೌಂಟ್ ಡೌನ್ ಶುರುವಾಯಿತು ಅನ್ನುವಂತ ಮಾಹಿತಿ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ, ಒಂದು ಕಾಲದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಎಂದರೆ ಅದೊಂದು ರಾಜ ಮಾರ್ಗವಾಗಿತ್ತು ಆದರೆ ಇಂದು ಕಾಲ ಬದಲಾದಂತೆ ಕೃತಕ ಬುದ್ಧಿಮತ್ತೆ ಅಂದರೆ ಎಐ (AI) ಎನ್ನುವ ಸುನಾಮಿ ಐಟಿ (IT) ಸಾಮ್ರಾಜ್ಯದ ಬುಡವನ್ನೇ ಮೇಲೆ ಮಾಡುತ್ತಿದೆ.

ಇದಕ್ಕೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಯಾವ ರೀತಿಯ ಒಗ್ಗಿಕೊಳ್ಳುತ್ತಾರೆ ಹಾಗೆ ಯಾವ ರೀತಿ ಉದ್ಯೋಗವನ್ನು ಹುಡುಕಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಕಾದು ನೋಡಬೇಕಾಗಿದೆ.

ಏನಿದು ಈ ‘AI’ಮ್ಯಾಜಿಕ್?

ಹೌದು ಈ ಹಿಂದೆ ಕೆಲಸ ಮಾಡುತ್ತಿದ್ದ ನೂರಾರು ಜನ, ಸಾವಿರಾರು ಜನ ಕೂಡಿ ಕೆಲಸವನ್ನು ಕಾಲವಿತ್ತು ಆದರೆ ಇಂದು Chat GPT ಜಿಪಿಟಿ ಸೇರಿದಂತೆ ಹಲವು Claude AI ಕೇವಲ ಸೆಕೆಂಡುಗಳಲ್ಲಿ ಕೆಲಸವನ್ನು ಮಾಡಿ ಮುಗಿಸುತ್ತಿವೆ.

ಇದರಿಂದಾಗಿ ಕಂಪನಿಗಳಿಗೆ ಹೆಚ್ಚಿನ ಉದ್ಯೋಗಿಗಳ ಅಗತ್ಯ ಬರುವುದೇ ಇಲ್ಲ ಉದ್ಯೋಗಿಗಳನ್ನ ಕಡಿಮೆ ನೇಮಿಸಿಕೊಂಡು ಹೆಚ್ಚಿನ ಕೆಲಸವನ್ನು ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ಮಾಡಿಸಿಕೊಳ್ಳಲು ಮುಂದಾಗಿವೆ. ಇದರಿಂದ ಹೆಚ್ಚಿನ ಉದ್ಯೋಗಿಗಳ ಅವಶ್ಯಕತೆ ಕಡಿಮೆ ಆಗಿದ್ದು ಲೇ-ಆಫ್‌ (Layoffs) ಎಂಬ ಆತಂಕದ ನೆರಳು ಆವರಿಸಿದೆ.

IT Company

ಇದಕ್ಕೆ ಪರಿಹಾರವೇನು?

ಹಳೆಯ ಕೋಡಿಂಗ್ ಶೈಲಿ ಇನ್ನೂ ನಡೆಯದು: ಹೌದು ಎಐ (AI) ಜೊತೆ ಕೈಜೋಡಿಸಿ ಕೆಲಸ ಮಾಡುವ ‘AI Prompting’ ಕಲೆ ಕಲಿಯುವುದು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದೆ, ಜ್ಞಾನ ಬಳಸಿಕೊಂಡು ಯಾರೆಲ್ಲ ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ ಅವರಿಗೆ ಬರಪೂರ ಉದ್ಯೋಗಾವಕಾಶಗಳು ಲಭಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಮಂತ್ರ ಕಲಿಸಿದಂತೆ ಕೆಲಸ ಮಾಡುವ ರೋಬೋಟ್ ಗಳಿಗಿಂತ ವಿಭಿನ್ನವಾಗಿ ಆಲೋಚನೆ ಮಾಡುವಂತಹ ವ್ಯಕ್ತಿಗಳಿಗೆ ಬುದ್ಧಿಶಕ್ತಿಗೆ ಹೆಚ್ಚಿನ ಬೇಡಿಕೆ ಬರಲಿದೆ.

ಬೃಹತ್ ಐಟಿ ಕಂಪನಿಗಳಿಗಿಂತ AI ಬಳಸಿ ಚುರುಕಾಗಿ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳು ಮುಂಚೂಣಿಗೆ ಬರಲಿವೆ ಇದನ್ನ ತಯಾರಿಸುವಂತಹ ಕೌಶಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಯಾವಾಗಲೂ ಉದ್ಯೋಗಾವಕಾಶದ ಬಾಗಿಲು ತೆರೆದಿರುತ್ತದೆ.

ಕೊನೆಯ ಮಾತು:

ಒಟ್ಟಾರೆಯಾಗಿ ಏಐ (AI ) ಎನ್ನುವುದು ಉದ್ಯೋಗವನ್ನು ನುಂಗುವ ರಾಕ್ಷಸನಲ್ಲ ಅದು ನಾವು ಕೆಲಸ ಮಾಡುವ ರೀತಿ ಬದಲಿಸುವಂತಹ ಶಿಕ್ಷಕ. ಈ ಬದಲಾವಣೆಗೆ ನಾವು ಅಪ್ಡೇಟ್ ಆಗಿ ಹೊಸ ಐಟಿ ಲೋಕದ ಸುಲ್ತಾನರಾಗಿ ಮೆರೆಯಬೇಕಾಗುತ್ತದೆ ಹಾಗೂ ಹೊಸ ಹೊಸ ಉದ್ಯೋಗವಕಾಶಗಳು ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತದೆ ಹಾಗಾಗಿ ಹೊಸ ತಂತ್ರಜ್ಞಾನಗಳ ಬಗ್ಗೆ ನಾಲೆಡ್ಜ್ ಬೆಳೆಸಿಕೊಳ್ಳಿ.

ಇತರೆ ಪ್ರಮೂಖ ಲಿಂಕುಗಳು:

Leave a Reply

Your email address will not be published. Required fields are marked *