ಭಾರತೀಯ ಸೇನೆಯ TGC 143 ನೇಮಕಾತಿ 2025-26 06/11/2025 Last Date


ನಮಸ್ಕಾರ ಸ್ನೇಹಿತರೆ,ಉದ್ಯೋಗ ಮಾಡಬೇಕು ಅಂತಿರೋರಿಗೆ ಇಂಡಿಯನ್ ಆರ್ಮಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮತ್ತೊಂದು ನೋಟಿಫಿಕೇಶನ್ ಬಿಟ್ಟಿದ್ದಾರೆ. ನೋಡಿ ಸ್ನೇಹಿತರೆ ಇದು ಭಾರತೀಯ ಸೇನೆಯ TGC 143 2025-2026 ರ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಲೆಫ್ಟಿನೆಂಟ್, ಮೇಜರ್, ಕ್ಯಾಪ್ಟನ್, ಬ್ರಿಗೇ ಡಿಯರ್, ಲೆಫ್ಟಿನೆಂಟ್ ಕರ್ನಲ್, ಲೆಫ್ಟಿನೆಂಟ್ ಜನರಲ್, ಮೇಜರ್ ಜನರಲ್ ಹೀಗೆ ಇನ್ನು ಅನೇಕ ಹುದ್ದೆಗಳು ಖಾಲಿ ಇದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು 06/11/2025 ರ ಒಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಭಾರತೀಯ ಸೇನೆಯ TGC 143 ನೇಮಕಾತಿ 2025-26 06/11/2025 Last Date
    • ನೇಮಕಾತಿ ಸಂಸ್ಥೆ : ಭಾರತೀಯ ಸೇನೆ.
    • ಹುದ್ದೆಗಳ ವಿವರ :
  •                         ಕಂಪ್ಯೂಟರ್ ವಿಜ್ಞಾನ – 06
                              ಎಲೆಕ್ಟ್ರಾನಿಕ್ಸ್ – 06
                              ವಿದ್ಯುತ್ – 02
                              ನಾಗರಿಕ – 08
                             ಇತರೆ ಇಂಜಿನಿಯರಿಂಗ್ ಸ್ಟ್ರೀಮ್‌ಗಳು – 02
                             ಯಾಂತ್ರಿಕ – 06
    • ಒಟ್ಟು ಹುದ್ದೆಗಳು :  30 
    • ಉದ್ಯೋಗ ಸ್ಥಳ : ಭಾರತದಾದ್ಯಂತ  
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06/11/2025.

 

ಸಂಕ್ಷಿಪ್ತ ಮಾಹಿತಿ:

ಇಂಡಿಯನ್ ಆರ್ಮಿ ಇಲಾಖೆಯಲ್ಲಿ 30 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇಲ್ಲಿ ಭಾರತೀಯ ಸೇನೆಯ TGC 143 ಹುದ್ದೆಗಳಿಗೆ  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಹುದ್ದೆಗಳ  ಬಗ್ಗೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಶುಲ್ಕ

  • ಅರ್ಜಿಶುಲ್ಕವನ್ನ ಯಾವುದೇ ರೀತಿ ಉಲ್ಲೇಖಿಸಿಲ್ಲ 

ವಿದ್ಯಾರ್ಹತೆ

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆಯನ್ನ ಹೊಂದಿರಬೇಕಾಗುತ್ತದೆ.

  • ಬಿ ಟೆಕ್ ಅಥವಾ ಬಿಇ, MSC ಅಭ್ಯರ್ಥಿಗಳು ಈ ಜಾಬ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ  ರೂ.56,100/- ರಿಂದ ರೂ. 2,24,000/- ವೇತನವನ್ನು ನಿಗದಿಪಡಿಸಿದರೆ.

  • ಮೇಜರ್ : ಹಂತ 11: ರೂ.69,400/- – ರೂ.,07,200/-
  • ಲೆಫ್ಟಿನೆಂಟ್: ಹಂತ 10: ರೂ.56,100/- – ರೂ.1,77,500/-
  • ಕ್ಯಾಪ್ಟನ್ : ಹಂತ 10B: ರೂ.61,300/- – ರೂ.1,93,900/-
  • ಬ್ರಿಗೇಡಿಯರ್ : ಹಂತ 13A:ರೂ.1,39,600/- –ರೂ.2,17,600/-
  • ಲೆಫ್ಟಿನೆಂಟ್ ಜನರಲ್: ಲೆವೆಲ್ 15:ರೂ.1,82,200/- – ರೂ.2,24,100/-
  • ಕರ್ನಲ್ : ಹಂತ 13: ರೂ.1,30,600/- – ರೂ.2,15,900/-
  • ಮೇಜರ್ ಜನರಲ್ : ಹಂತ 14:ರೂ.1,44,200/- –ರೂ.2,18,200/-
  • ಲೆಫ್ಟಿನೆಂಟ್ ಜನರಲ್: ಹಂತ 16: ರೂ.2,05,400/- –ರೂ.2,24,400/-
  • COAS: ಹಂತ 18: ರೂ.2,50,000/-
  • VCOAS / ಸೇನಾ ಕಮಾಂಡರ್ / ಲೆಫ್ಟಿನೆಂಟ್ ಜನರಲ್ : ಹಂತ 17: ರೂ.2,25,000/-
  • ಕರ್ನಲ್ : ಹಂತ 13: ರೂ .1,30,600/- –ರೂ. 2,15,900/-

ವಯೋಮಿತಿ

  • ಅಭ್ಯರ್ಥಿಗಳು ಕನಿಷ್ಠ 20 ವರ್ಷ ವಯೋಮಿತಿ ನಿಗದಿಪಡಿಸಿದರೆ
  • ಗರಿಷ್ಠ 27 ವರ್ಷ ವಯಸ್ಸಿನವರಾಗಿರಬೇಕು

ವಯೋಮಿತಿ ಸಡಿಲಿಕೆ

  • ಉಲ್ಲೇಖವಾಗಿಲ್ಲ 

ಆಯ್ಕೆ ಪ್ರಕ್ರಿಯೆ:

    • ದಾಖಲೆಗಳ ಪರಿಶೀಲನೆ
    • ಲಿಖಿತ ಪರೀಕ್ಷೆ (OMR)
    • ದೈಹಿಕ ಪರೀಕ್ಷೆ
    • ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವ ಕ್ರಮ :

  • ಈ ಎಲ್ಲ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚನೆಯನ್ನು ನೋಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ನೀಟಾಗಿ ಭರ್ತಿ ಮಾಡಿ ಆನ್ಲೈನ್  ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :

  • ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 08/10/2025.
  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06/11/2025.
ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: https://joinindianarmy.nic.in/Authentication.aspx

 

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Leave a Reply

Your email address will not be published. Required fields are marked *