ನಮಸ್ಕಾರ ಸ್ನೇಹಿತರೆ, ಐಜಿಎಂಆರ್ ಸಿ ಆರ್ ಐ ನಲ್ಲಿ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 6 ಸಂಜೆ 5:00 ಒಳಗೆ ಅರ್ಜಿಯನ್ನು ಸಲ್ಲಿಸಬಹುದು ಈ ಹುದ್ದೆಗಳ ಬಗ್ಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

-
- ನೇಮಕಾತಿ ಸಂಸ್ಥೆ : ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (IGMCRI)
- ಹುದ್ದೆಯ ಹೆಸರು : ನರ್ಸಿಂಗ್ ಆಫೀಸರ್ (ಗ್ರೂಪ್ ‘ಬಿ’)
- ಒಟ್ಟು ಹುದ್ದೆಗಳು : 226
- ಉದ್ಯೋಗ ಸ್ಥಳ : ಕರ್ನಾಟಕ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06 ನವೆಂಬರ್ 2025 (ಸಂಜೆ 5:00 ಗಂಟೆ ವರೆಗೆ)
ಸಂಕ್ಷಿಪ್ತ ಮಾಹಿತಿ:
IGMCRI ನರ್ಸಿಂಗ್ ಆಫೀಸರ್ ನೇಮಕಾತಿ 2025 ರ ಸಂಪೂರ್ಣ ಮಾಹಿತಿಯನ್ನು ಹಂತ-ಹಂತವಾಗಿ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನ 06 ನವೆಂಬರ್ 2025, ಸಂಜೆ 5:00 ಗಂಟೆ ಒಳಗೆಅರ್ಜಿ ಸಲ್ಲಿಸಿ.
ಅರ್ಜಿ ಶುಲ್ಕ
-
- ಸಾಮಾನ್ಯ/OBC/EWS: ₹250
- SC/ST: ₹125
- PwBD: ಶುಲ್ಕ ವಿನಾಯಿತಿ
ವಿದ್ಯಾರ್ಹತೆ
ನರ್ಸಿಂಗ್ ಪದವಿ ಅಥವಾ ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ (GNM) ಡಿಪ್ಲೊಮಾ ಅಥವಾ ಸಮಾನ ಅರ್ಹತೆ ಹೊಂದಿರಬೇಕು
ವೇತನ ಶ್ರೇಣಿ
₹44,900 – ₹53,100
ವಯೋಮಿತಿ
-
ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ. ಮೀಸಲು ವರ್ಗಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ರಿಯಾಯತಿ ಲಭ್ಯವಿದೆ
ವಯೋಮಿತಿ ಸಡಿಲಿಕೆ
-
MBC/OBC/EBC/BCM/BT: 38 ವರ್ಷಗಳವರೆಗೆ (3 ವರ್ಷ ರಿಯಾಯತಿ)
SC/ST: 40 ವರ್ಷಗಳವರೆಗೆ (5 ವರ್ಷ ರಿಯಾಯತಿ)
ಆಯ್ಕೆ ಪ್ರಕ್ರಿಯೆ:
-
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಶೈಕ್ಷಣಿಕ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಕ್ರಮ :
ಅರ್ಜಿ ಮತ್ತು ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ವೈಯಕ್ತಿಕವಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಕಳುಹಿಸಿ. ಕವರ್ ಮೇಲೆ “APPLICATION FOR THE POST OF NURSING OFFICER, IGMCRI – 2025” ಎಂದು ಸ್ಪಷ್ಟವಾಗಿ ಬರೆಯಿರಿ .
ವಿಳಾಸ:
The Director,
Indira Gandhi Medical College and Research Institute,
Vazhudhavur Road, Kathirkamam,
Puducherry – 605009
ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಾರಂಭ ದಿನಾಂಕ 07 ಅಕ್ಟೋಬರ್ 2025
- ಅರ್ಜಿ ಕೊನೆಯ ದಿನಾಂಕ 06 ನವೆಂಬರ್ 2025 (ಸಂಜೆ 5:00 ಗಂಟೆ ವರೆಗೆ)
ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:
- ಕರ್ನಾಟಕ ಕೃಷಿ ಮಾರಾಟ ಇಲಾಖೆ SDA-FDA ನೇಮಕಾತಿ 2025 KSDA
-
ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ 348 ಹುದ್ದೆಗಳಿಗೆ ನೇಮಕಾತಿ : IPPB Recruitment 2025
-
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
-
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ 2025 | KEA SDA , FDA & Other Post
-
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
-
WCD ದಕ್ಷಿಣ ಕನ್ನಡ ನೇಮಕಾತಿ 2025
- ದೇಶದಾದ್ಯಂತದ RBI ಶಾಖೆಗಳಲ್ಲಿ ಗ್ರೇಡ್ ಬಿ ಅಧಿಕಾರಿಗಳನ್ನು ಆಯ್ಕೆ