ಹಸಿ ಅಡಿಕೆ ಇಂದಿನ ದರ ಶಿವಮೊಗ್ಗ ಕರ್ನಾಟಕ…ರೈತರಿಗೆ ಸಂತಸದ ಸುದ್ದಿ…

hasi adike rate today shivamogga karnataka :- ಅಡಿಕೆ ಬೆಳೆದ ರೈತರಿಗೆ ಸಂತಸದ ಸುದ್ದಿ ಈ ಮಳೆಗಾಲದಲ್ಲಿ ಅಡಿಕೆ ಕೊಯ್ಲು ಶುರು ಆಗ್ತಾನೆ ಇದೆ ಮಳೆಗಾಲ ಅಂತ ಸುಮ್ನೆ ಇದ್ರೆ ಅಡಿಕೆ ಕೊಯ್ಲು ಮಾಡೋದು ಬಿಟ್ಟರೆ ಎಲ್ಲಾ ಅಡಿಕೆ ಮರದಲ್ಲಿ ಹಣ್ಣಾಗಿ ಹೋಗುತ್ತವೆ ಹಾಗಾಗಿ ರೈತರು ಅಡಿಕೆ ಕೊಯ್ಲು ಮಾಡೋದಕ್ಕೆ ಶುರು ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಡಿಕೆ ಕೊಯ್ಲು ಬರದಿಂದ ಸಾಗಿದೆ.

hasi adike rate today shivamogga karnataka
hasi adike rate today shivamogga karnataka

ಚೆನ್ನಗಿರಿ ಸೇರಿದಂತೆ ವಿವಿಧ ತಾಲೂಕುಗಳಲ್ಲೂ ಕೂಡ ಅಡಿಕೆ ಕೊಯ್ದು ಈಗಾಗಲೇ ಶುರುವಾಗಿದೆ, ಈಗ ಪ್ರಸ್ತುತ ಶಿವಮೊಗ್ಗ ಸೇರಿದಂತೆ ಹೊಸನಗರ, ಸಾಗರ, ಭದ್ರಾವತಿ ಇಲ್ಲಿ ಹಸಿ ಅಡಿಕೆ ದರ ಕ್ವಿನ್ಟ್ಯಾಲ್ ಗೆ ಎಷ್ಟಿದೆ ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಮಳೆಗಾಲದಲ್ಲಿ ರೈತರು ಅಡಿಕೆ ಕೊಯ್ಲು ಮಾಡಿ ಅಡಿಕೆಯನ್ನು ವಣಿಸಲು ಬಿಸಿಲು ಇಲ್ಲದೆ ಹರಸಾಹಸ ಪಡಬೇಕಾಗುತ್ತದೆ ಹಾಗಾಗಿ ಕೆಲವು ರೈತರು ಅಡಿಕೆಯನ್ನು ಚೇಣಿಗೆ ಕೊಡುತ್ತಾರೆ.

ಪ್ರತಿ ಕ್ವಿನ್ಟ್ಯಾಲ್ ಅಡಿಕೆ ದರ ತಾಲೂಕಿನಿಂದ ತಾಲೂಕಿಗೆ ಬೇರೆ ಬೇರೆ ಇದೆ ಹಾಗೂ ಅಡಿಕೆಯ ಕ್ವಾಲಿಟಿಗೆ ತಕ್ಕಂತೆ ಅದರ ಬೆಲೆಯನ್ನು ನಿಗದಿಪಡಿಸಲಾಗಿದೆ ಹಾಗಾದರೆ ಪ್ರಸ್ತುತ ಅಡಿಕೆ ಬೆಲೆ ಎಷ್ಟಿದೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.

ಸ್ಥಳ ಶಿವಮೊಗ್ಗಸಾಗರಹೊಸನಗರ
ಕ್ವಿನ್ಟ್ಯಾಲ್ ಹಸಿ ಅಡಿಕೆ ದರ 620062506300

ಇದು ಇಂದಿನ ಪ್ರತಿ ಕಿಂಟಾಲ್ ಅರ್ಜಿ ಆಡಿಕೆಯ ದರ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹಾಗೂ ಒಣ ಅಡಿಕೆ ಮಾರಾಟವನ್ನು ಮಾಡಲು ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ಕರ್ನಾಟಕ ರಾಜ್ಯ ಅಡಿಕೆ ಮಾರಾಟಗಾರರ ಸಹಕಾರಿ ಸಂಘದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ನಾಳೆಯ ಅಡಿಕೆಯ ಮಾಹಿತಿಯೊಂದಿಗೆ ಮತ್ತೆ ಸಿಗೋಣ.

Leave a Reply

Your email address will not be published. Required fields are marked *