Good News for Street Vendors : ₹42.84 ಕೋಟಿ ಅನುದಾನ : ತಳ್ಳುಗಾಡಿಗೆ ಬೈ ಬೈ! ಇ-ವೆಂಡಿಂಗ್ ವಾಹನಗಳಿಗೆ ಕರ್ನಾಟಕ ಸರ್ಕಾರದ ಸಬ್ಸಿಡಿ ಯೋಜನೆ!

Good News for Street Vendors

ಕರ್ನಾಟಕದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇದೀಗ ಕರ್ನಾಟಕ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಕರ್ನಾಟಕ ಸರ್ಕಾರವು ಬೀದಿಬದಿ ವ್ಯಾಪಾರಿಗಳಿಗೆ ಆಧುನಿಕ ಈ ವೆಂಡಿಂಗ್ ಎಲೆಕ್ಟ್ರಿಕ್ ವೆಲ್ಡಿಂಗ್ ವಾಹನಗಳನ್ನ ಖರೀದಿಸಲು ಸಹಾಯಧನವನ್ನು ನೀಡುತ್ತಿದೆ.

Good News for Street Vendors Subsidy for Modern E-Vending Vehicles


ಇದರ ಮೂಲಕ ವ್ಯಾಪಾರಿಗಳಿಗೆ ಸುರಕ್ಷಿತ ಸ್ವಚ್ಛ ಮತ್ತು ಸ್ಥಿರ ಆದಾಯದ ವ್ಯವಸ್ಥೆಯನ್ನು ಕಲ್ಪಿಸುವಂತಹ ಉದ್ದೇಶವನ್ನು ಸರ್ಕಾರ ಹೊಂದಿದ್ದು ಈ ಯೋಜನೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಈ ಯೋಜನೆಗಳಿಗೆ ವಿವಿಧ ಹಂತಗಳನ್ನ ಫಾಲೋ ಮಾಡಿ ನೀವು ಅರ್ಹತೆಯನ್ನು ಪಡೆದಿದ್ದರೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಿರಿ.

ಯೋಜನೆಯ ಪ್ರಮುಖ ಉದ್ದೇಶ:

  • ಈ ಯೋಜನೆಯು ಬೀದಿಬದಿ ವ್ಯಾಪಾರಿಗಳನ್ನ ತಳ್ಳುಗಾಡಿಯಿಂದ (Good News for Street Vendors) ಆಧುನಿಕ ಈ ವಾಹನಗಳಿಗೆ ಉತ್ತೇಜಿಸುವ ಯೋಜನೆ ಇದಾಗಿದೆ
  • ಆದಾಯವನ್ನು ಹೆಚ್ಚಿಸುವುದು ಹಾಗೂ ನಗರಗಳಲ್ಲಿ ಸ್ವಚ್ಛತೆ ಹಾಗೂ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯ ಆಗುವಂತೆ ಮಾಡುವುದು
  • ಪರಿಸರ ಸ್ನೇಹಿ ವ್ಯಾಪಾರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ

ಅರ್ಹತೆಗಳು (Eligibility)

  • ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
  • ನಗರ ಪಾಲಿಕೆ ಅಥವಾ ಪುರಸಭೆಯಲ್ಲಿ ನೊಂದಾಯಿತ ಬೀದಿ ಬದಿ ವ್ಯಾಪಾರಿ ಆಗಿರಬೇಕು
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯನ್ನು ಹೊಂದಿರಬೇಕು

ಪ್ರಯೋಜನಗಳು (Benefits):

  • ಆಧುನಿಕ ರೂಪದಿಂದ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಳ ಮಾಡಿಕೊಳ್ಳುವುದು
    • ಕಡಿಮೆ ವೆಚ್ಚ ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚಾವಿಲ್ಲದೆ ಎಲೆಕ್ಟ್ರಿಕ್ ವಾಹನಗಳ ಮೂಲಕ ಅಧಿಕವಾದ ಲಾಭವನ್ನು ಪಡೆಯಬಹುದು
    • ಆರೋಗ್ಯ ಮತ್ತು ಸ್ವಚ್ಛತೆ ಆಹಾರ ಪದಾರ್ಥಗಳನ್ನ ಸುರಕ್ಷಿತವಾಗಿ ಮಾರಾಟ ಮಾಡುವಂತಹ ಒಂದು ಉತ್ತಮವಾದ ಯೋಜನೆ
    • ಸಂಚಾರ ಸುಲಭ / ಸರಕು ಸಾಗಾಣಿಕೆ ಸುಲಭ
    • ವಾಹನ ಕರೆದಿಗೆ ಸರಕಾರದ ಸಬ್ಸಿಡಿ ಇಂದ ಆರ್ಥಿಕ ನೆರವು ಒದಗಿದಂತೆ ಆಗುತ್ತದೆ

ಯೋಜನೆಯ ಅನುದಾನ:

ಕರ್ನಾಟಕ ಸರ್ಕಾರದ ಒಂದು ಮಹತ್ವಕಾಂಕ್ಷಿ ಯೋಜನೆ (Good News for Street Vendors) ಇದಾಗಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಸಾಕಷ್ಟು ಪ್ರಯೋಜನಗಳು ಆಗುತ್ತದೆ ಹಾಗಾಗಿ ಈ ಯೋಜನೆಗೆ ಸರ್ಕಾರದಿಂದ ಕೋಟಿ ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವನ್ನು ಒದಗಿಸುವ ಒಂದು ಉತ್ತಮವಾದ ಕಾರ್ಯವಾಗಿದೆ

42.84 ಕೋಟಿ ರೂ ಸರ್ಕಾರದಿಂದ ಮೀಸಲು ಇರಿಸಲಾಗಿದೆ

ಯೋಜನೆಯ ವಾಹನದ ಅನುಕೂಲಗಳು:

  • ಬ್ಯಾಟರಿ ಚಾರ್ಜ್ ಸಮಸ್ಯೆ
  • ನಿರ್ವಹಣಾ ವೆಚ್ಚ
  • ನಗರ ಅನುಮತಿ ಸಮಸ್ಯೆ
  • ಇಎಂಐ ಭಾರ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನ ಈ ವಾಹನಗಳಲ್ಲಿ ನೋಡಬಹುದು

ಈ ಯೋಜನೆಯ ವಾಹನದ ಪರಿಹಾರಗಳು:

  • ನಿಯಮಿತ ಚಾರ್ಜಿಂಗ್ ಪಾಯಿಂಟ್ ಬಳಕೆಯನ್ನು ಮಾಡುವುದು
    • ಪಾಲಿಕೆಯಲ್ಲಿ ಮಾನ್ಯ ಐಡಿ ಮತ್ತು ಪರವಾನಿಗಿ ಪಡೆಯುವುದು
    • ಸರ್ಕಾರದ ಎಎಂಸಿ ಸೇವಾ ಯೋಜನೆಯನ್ನು ಬಳಸುವುದು
    • ಸಬ್ಸಿಡಿ + ಬ್ಯಾಂಕ್ ಕಡಿಮೆ ಬಡ್ಡಿ ಸಾಲವನ್ನು ವಿಧಿಸುವುದು

ಜಾಗೃತಿ (Awareness):

  • ಸ್ಥಳೀಯ ಸಂಘಟನೆಗಳು ವ್ಯಾಪಾರಿ ಸಂಘಗಳು ಮಾಹಿತಿ ನೀಡಬಹುದು
  • ಪಾಲಿಕೆ ಕಚೇರಿಗಳು ಪ್ರಕಟಣೆ ನೀಡಬಹುದು
  • ಸರ್ಕಾರದ ಅಧಿಕೃತ ವ್ಯಕ್ತಿಗಳಲ್ಲಿ ಪ್ರಕಟಣೆ
  • ಗ್ರಾಮ /ನಗರ ಸಭೆಗಳಲ್ಲಿ ಘೋಷಣೆಯನ್ನು ಕೂಗುವುದು

ಹೀಗೆ ಜಾಗೃತಿಯನ್ನು ಮೂಡಿಸಬೇಕಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:

  • ಬ್ಯಾಂಕ್ ಪಾಸ್ ಬುಕ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಆಧಾರ್ ಕಾರ್ಡ್
  • ವೆಂಡರ್ ಐಡಿ
  • ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ವಿಶೇಷ ಸೂಚನೆ:

ಈ ಯೋಜನೆಯ ಲಾಭವನ್ನು ಪಡೆಯಲು ನಗರ ಪಾಲಿಕೆ ಅಥವಾ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ರಿಜಿಸ್ಟರ್ ಆಗಿರುವಂತ ಬೀದಿಬದಿ ವ್ಯಾಪಾರಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ:

  • ಸಂಬಂಧಿತ ನಗರ ಪಾಲಿಕೆ ಅಥವಾ ಪುರಸಭೆ ಕಚೇರಿಗೆ ಭೇಟಿ ನೀಡಿ
  • ಅಲ್ಲಿ ಅರ್ಜಿ ಫಾರಂ ಪಡೆಯಿರಿ ನಂತರ
  • ಅದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬಹುದು
  • ಅಧಿಕಾರಿಗಳ ಪರಿಶೀಲನೆ ನಂತರ ಅನುಮೋದನೆ ಮಾಡಲಾಗುತ್ತದೆ
  • ಅದಾದ ನಂತರ ಸಬ್ಸಿಡಿ ಮಂಜೂರು ಮಾಡಲಾಗುತ್ತದೆ

ಕೊನೆಯ ಮಾತು (Last Speech/Conclusion)

ಕರ್ನಾಟಕ ಸರ್ಕಾರದಿಂದ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆಯ (Good News for Street Vendors) ಮೂಲಕ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿದು ನಗರದ ಆರ್ಥಿಕ ಶಕ್ತಿಯ ಮೂಲಸ್ಥಂಭ ಈ ಬೀದಿಬರಿ ವ್ಯಾಪಾರಿಗಳು ಆಗಿದ್ದಾರೆ, ಹಾಗಾಗಿ ಇಂಥವರಿಗೆ ಈ ವೆಂಡಿಂಗ್ ಯೋಜನೆ ಮೂಲಕ ವಾಹನಗಳ ವಿತರಣೆ ಮಾತ್ರವಲ್ಲದೆ ಒಂದು ಗೌರವಯುತ ಜೀವನಕ್ಕೆ ಮುಕ್ತ ದಾರಿ ಮಾಡಿ ಕೊಡುವುದು ಸರ್ಕಾರದ ಮುಖ್ಯ ಉದ್ದೇಶ (Good News for Street Vendors) ಹಾಗಾಗಿ ಈ ಮೇಲೆ ತಿಳಿಸಿರುವ ಎಲ್ಲಾ ವಿವಿಧ ಹಂತಗಳನ್ನ ನೀವು ಪೂರೈಸಿದರೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.

ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು:

Leave a Reply

Your email address will not be published. Required fields are marked *