ಕರ್ನಾಟಕದಲ್ಲಿ ಹಾಲು ಮಾರುವ ಪ್ರತಿಯೊಬ್ಬ ವ್ಯಕ್ತಿಗೆ ಎಲೆಕ್ಟ್ರಿಕ್ ಸ್ಕೂಟಿ ಉಚಿತ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ನೀವು ಉಚಿತ ಸ್ಕೋಟಿಯನ್ನ ಪಡೆದುಕೊಳ್ಳಬಹುದು ಹಾಗಾದರೆ ಈ ಯೋಜನೆಗೆ ಯಾರು ಅರ್ಹರು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುವು ಈ ಎಲ್ಲಾ ಕುರಿತು ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೀಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಉದ್ದೇಶ:
ಹಾಲು ಮಾರಾಟ ಮಾಡುವ ಪ್ರತಿಯೊಬ್ಬ ವ್ಯಕ್ತಿಗೆ ಹಾಲು ಸರಬರಾಜು ಮಾಡುವ ಸಮಯದಲ್ಲಿ ಆಗುವಂತಹ ತೊಂದರೆಗಳು ಹಾಗೂ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ಅವರಿಗೆ ಆದಾಯದ ಮಟ್ಟ ಕುಸಿತವಾಗುವ ಕಾರಣದಿಂದಾಗಿ ಎಲೆಕ್ಟ್ರಿಕ್ ಸ್ಕೂಟಿಯಿಂದ ಲಾಭವನ್ನು ಹೆಚ್ಚಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು.
ಯೋಜನೆಯ ಪ್ರಯೋಜನಗಳು
ಈ ಯೋಜನೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉಚಿತ ಸ್ಕೋಟಿಯನ್ನ ಪಡೆದುಕೊಳ್ಳಬಹುದು ಇದರಿಂದ ಹಾಲು ಮಾರಾಟ ಮಾಡುವವರಿಗೆ ಹಲವಾರು ಪ್ರಯೋಜನಗಳು ನೋಡಬಹುದು ಹಾಲನ್ನ ಸಂಗ್ರಹ ಮಾಡುವಂತ ಕೇಂದ್ರಗಳಿಂದ ಸುಲಭವಾಗಿ ಸಾಗಿಸಲು ಈ ಎಲೆಕ್ಟ್ರಿಕ್ ಸ್ಕೂಟಿ ಸಹಾಯವಾಗುತ್ತದೆ ಹಾಗೂ ಹಾಲು ಸಾಗಾಣಿಕೆಯಲ್ಲಿ ಸಂಭವಿಸಬಹುದಾಗಿರ್ತಕ್ಕಂತ ಕರ್ಚು ವೆಚ್ಚಗಳನ್ನ ತಗ್ಗಿಸಲು ಎಲೆಕ್ಟ್ರಿಕ್ ಸ್ಕೂಟಿ ತುಂಬಾನೇ ಉಪಯುಕ್ತವಾಗಿದೆ ಎಲೆಕ್ಟ್ರಿಕ್ ವಾಹನದಿಂದ ಶಬ್ದ ಮಾಲಿನ್ಯ ವಾಯುಮಾಲಿನ್ಯ ಕಡಿಮೆಯಾಗಿ ಪ್ರಕೃತಿಗೆ ಕೊಡುಗೆಯನ್ನು ನೀಡುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
-
- ಡ್ರೈವಿಂಗ್ ಲೈಸೆನ್ಸ್
- ಆಧಾರ್ ಕಾರ್ಡ್
- ಫೋಟೋ
- ಬ್ಯಾಂಕ್ ಪಾಸ್ ಬುಕ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
- ಹಾಲು ಮಾರಾಟಗಾರ ಎನ್ನುವ ಪ್ರಮಾಣ ಪತ್ರ
ಈ ಯೋಜನೆಯ ಅರ್ಹತೆ
ಗ್ರಾಮೀಣ ಪ್ರದೇಶದ ಅಭ್ಯರ್ಥಿಯಾಗಿದ್ದು ವಾರ್ಷಿಕ ಒಂದುವರೆ ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಜಾತಿ ಪ್ರಮಾಣ ಪತ್ರ ಹಾಗೂ ಪ್ರತಿನಿತ್ಯ ಹಾಲು ಮಾರಾಟ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಕನಿಷ್ಠ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಬೇಕು
ಅರ್ಜಿ ಸಲ್ಲಿಸುವ ವಿವಿಧ ಹಂತಗಳು
ಅರ್ಹ ಮತ್ತು ಅಸಕ್ತ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳನ್ನ ಫಾಲೋ ಮಾಡಿ ಹಂತ ಹಂತವಾಗಿ ಅರ್ಜಿಯನ್ನು ಸಲ್ಲಿಸಬೇಕು ಮೊದಲನೆಯದಾಗಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳದಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಕೊಡಬೇಕು ಹೀಗೆ ಕೊಟ್ಟ ನಂತರ ಅರ್ಜಿ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
ಅರ್ಜಿ ಸಲ್ಲಿಸುವುದು ಹೇಗೆ
ಕೇಳಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಇಟ್ಟುಕೊಂಡು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು
ಇನ್ನಿತರ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿತೀರ್ಮಾನ
ಒಟ್ಟಾರೆಯಾಗಿ ಈ ಯೋಜನೆಯಿಂದ ಹಾಲು ಮಾರಾಟ ಮಾಡುವವರಿಗೆ ವಿವಿಧ ಪ್ರಯೋಜನ ಉಂಟಾಗುತ್ತದೆ ಹಾಗೂ ಖರ್ಚು ಕಡಿಮೆ ಮಾಡಿ ಹೆಚ್ಚು ಉಳಿತಾಯವನ್ನ ಮಾಡಿ ಆರ್ಥಿಕವಾಗಿ ಸದೃಢರಾಗಬಹುದು
