ನಮಸ್ಕಾರ ಸ್ನೇಹಿತರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಿತ್ರದುರ್ಗ ವಿವಿಧ ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಹೊರಡಿಸಲಾಗಿದೆ ಇಲ್ಲಿ ಸಹಾಯಕ / ಗುಮಾಸ್ತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಕರ್ನಾಟಕದ ಚಿತ್ರದುರ್ಗಯಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೆಲಸವನ್ನು ನಿರ್ವಹಿಸಬೇಕಾಗುತ್ತದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 25 ಅಕ್ಟೋಬರ್ 2025ರೊಳಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

-
- ನೇಮಕಾತಿ ಸಂಸ್ಥೆ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಿತ್ರದುರ್ಗ
- ಹುದ್ದೆಯ ಹೆಸರು : ಕಚೇರಿ ಸಹಾಯಕ/ ಗುಮಾಸ್ತ ಅಸಿಸ್ಟೆಂಟ್
- ಒಟ್ಟು ಹುದ್ದೆಗಳು : 02
- ಉದ್ಯೋಗ ಸ್ಥಳ : ಚಿತ್ರದುರ್ಗ – ಕರ್ನಾಟಕ
ಸಂಕ್ಷಿಪ್ತ ಮಾಹಿತಿ:
ಕರ್ನಾಟಕದ ಚಿತ್ರದುರ್ಗಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈ ಒಂದು ಸಂಸ್ಥೆ ಕಚೇರಿ ಸಹಾಯಕ ಮತ್ತು ಗುಮಾಸ್ತ ಹುದ್ದೆಗಳಿಗೆ ನೇಮಕಾತಿ ಅದಿಚಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆಯ್ಕೆಗಳಿಗೆ ತಿಂಗಳಿಗೆ 45,000 ವೇತನವನ್ನು ನೀಡಲಾಗುತ್ತೆ.
ಅರ್ಜಿ ಶುಲ್ಕ
ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಶುಲ್ಕದ ಬಗ್ಗೆ ಮಾಹಿತಿಯನ್ನು ಪಡೆಯಲು ಅಧಿಸೂಚನೆಯನ್ನು ನೋಡಿ.
ವಿದ್ಯಾರ್ಹತೆ
ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ : DLSA ಚಿತ್ರದುರ್ಗ ನಿಯಮಗಳ ಪ್ರಕಾರ
ಕಚೇರಿ ಸಹಾಯಕ/ಗುಮಾಸ್ತ : ಪದವಿ
ವೇತನ ಶ್ರೇಣಿ
ತಿಂಗಳಿಗೆ ರೂ.45000/-
ವಯೋಮಿತಿ
-
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಿತ್ರದುರ್ಗ ನಿಯಮಗಳ ಪ್ರಕಾರ
ವಯೋಮಿತಿ ಸಡಿಲಿಕೆ
-
ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ
ಆಯ್ಕೆ ಪ್ರಕ್ರಿಯೆ:
-
- ಸಂದರ್ಶನ
ಅರ್ಜಿ ಸಲ್ಲಿಸುವ ಕ್ರಮ :
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ 25 ಅಕ್ಟೋಬರ್ 2025 ಕ್ಕಿಂತ ಮೊದಲು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಲಯ ಸಂಕೀರ್ಣ -577501 ಅರ್ಜಿಯನ್ನು ಕಳಿಸಬೇಕು.
ಪ್ರಮುಖ ದಿನಾಂಕಗಳು :
- ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-10-2025
- ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-ಅಕ್ಟೋಬರ್-2025
ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: Clik Here
ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:
- ಕರ್ನಾಟಕ ಕೃಷಿ ಮಾರಾಟ ಇಲಾಖೆ SDA-FDA ನೇಮಕಾತಿ 2025 KSDA
-
ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ 348 ಹುದ್ದೆಗಳಿಗೆ ನೇಮಕಾತಿ : IPPB Recruitment 2025
-
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
-
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ 2025 | KEA SDA , FDA & Other Post