DLSA: ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026 “ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ”

DLSA

ಹಾಯ್ ಹಲೋ ನಮಸ್ಕಾರ ಕರ್ನಾಟಕ. ಈ ದಿನ ಉದ್ಯೋಗ ಪ್ರಿಯರಿಗೆ ನನ್ನ ನನ್ನ ಲೇಖನದಲ್ಲಿ ಕರ್ನಾಟಕ ಸರ್ಕಾರೀ ಉದ್ಯೋಗದ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿಸಲಾಗಿದೆ. “ಕಾನೂನು ಸೇವೆಗಳ ಪ್ರಾಧಿಕಾರ ಚಾಮರಾಜನಗರ (DLSA Chamarajanagar) 2026 ನೇ ಸಾಲಿನಲ್ಲಿ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ”. ಅದೆಷ್ಟೋ ವಿದ್ಯಾರ್ಥಿಗಳು ತಮ್ಮ- ತಮ್ಮ ವಿದ್ಯಾಭ್ಯಾಸ ವನ್ನ ಮುಗಿಸಿ ಒಂದು ಸರ್ಕಾರೀ ಉದ್ಯೋಗಗಳ ನೋಟಿಫಿಕೇಶನ್ ಗಾಗಿ ಕಾಯುತ್ತೀರಾ ವಿದ್ಯಾರ್ಥಿಗಳಿಗೆ ಇಂದೊಂದು ಸಂತಸದ ಸುದ್ದಿ ಯಾಗಿದೆ.

DLSA Recruitment 2025 Karnataka


ಮಿತ್ರರೇ,,,, ಚಾಮರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಪ್ರಸ್ತುತ ತನ್ನ ಇಲಾಖೆಯಲ್ಲಿ ಕಾಲಿ ಇರುವ  ದಲಾಯತ್ ಅಥವಾ ಸೇವಕ (Office Attender) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ನೋಟಿಫಿಕೇಶನ್ ನೋಡಿ ಅಥವಾ ಈ ಕೆಳಗೆ ಹುದ್ದೆಯ ಬಗ್ಗೆ ಕೊಡಲಾದ ಸಂಪೂರ್ಣ ವಿವರವನ್ನ ಕೊನೆಯ ತನಕ ನೋಡಿ ಈ ಹುದ್ದೆಗೆ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026 ಮುಖ್ಯ ಹೈಲೆಟ್ಸ್ :-

  • ಹುದ್ದೆಯ ಹೆಸರು: ದಲಾಯತ್ ಅಥವಾ ಸೇವಕ (Office Attender)
  • ಹುದ್ದೆಗಳ ಸಂಖ್ಯೆ: ಒಟ್ಟು ಹುದ್ದೆಗಳು 01
  • ಉದ್ಯೋಗ ಸ್ಥಳ: ಚಾಮರಾಜನಗರ – ಕರ್ನಾಟಕ
  • ಅಧಿಕೃತ ವೆಬ್‌ಸೈಟ್: https://chamarajanagara.dcourts.gov.in/document-category/recruitment/
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05.02.2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19.02.2026
  • ಅರ್ಜಿ ಸಲ್ಲಿಸುವ ವಿಧಾನ: ಆಫ್ ಲೈನ್ ಪ್ರಕ್ರಿಯೆ
DLSA
DLSA

ಹುದ್ದೆಯ ವಿವರ :-

ಈ ನೇಮಕಾತಿ ಪ್ರಕ್ರಿಯೆ ಸ್ಟಾರ್ಟ್ ಆದಮೇಲೆ ಅಭ್ಯರ್ಥಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಬೇಕಾಗುತ್ತದೆ.

  • ದಲಾಯತ್ / ಸೇವಕರು (Office Attender) ಹುದ್ದೆ : ಒಟ್ಟು ಕಾಳಿ ಹುದ್ದೆ 01 

ಮುಖ್ಯವಾದ ವಿಚಾರ : “DLSA ಚಾಮರಾಜನಗರ 2026 ಕಚೇರಿ ಸಹಾಯಕ/ಸಹಾಯಕರ ಹುದ್ದೆ ಗುತ್ತಿಗೆ ಆಧಾರಿತ ನೇಮಕಾತಿ.”

ವಿದ್ಯಾರ್ಹತೆ :-

DLSA ಕಚೇರಿಯಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಿದೆ.

  • ಅಭ್ಯರ್ಥಿಗಳೇ ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಹತ್ತನೇ ತರಗತಿ ಅಥವಾ ಅದಕ್ಕೆ ಸಮಾನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ನಿಮಗೆ ಕನ್ನಡ ಭಾಷೆಯಲ್ಲಿ ಓದಲು ಮತ್ತು ಬರೆಯಲು ಬರಬೇಕು ಏಕೆಂದರೆ ಕಚೇರಿಯ ಹೆಚ್ಚಿನ ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿ ಇರುತ್ತವೆ.

ವೇತನ ಶ್ರೇಣಿ :-

ಉದ್ಯೋಗ ಆಕಾಂಕ್ಷಿಗಳೇ ಈ ನೇಮಕಾತಿ ಪ್ರಕ್ರಿಯೆಯು ನಗುತಿ ಆದರದ ಮೇಲೆ ನಡೆಯುತ್ತಿರುವುದರಿಂದ ಸರ್ಕಾರವು ಗುತ್ತಿಗೆ ನೌಕರಿಗೆ ನಿಗದಿಪಡಿಸುವ ಮಾಸಿಕ ಗೌರವದನ ಅಥವಾ ವೇತನವನ್ನು ನೀಡುತ್ತದೆ. ಡಿ ಎಲ್ ಎಸ್ ಎ ಸೇವೆಗಳ ಪ್ರಾಧಿಕಾರದ ನಿಯಮಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿತ ವೇತನವನ್ನು ಪಾವತಿಸಲಾಗುವುದು. ಹಾಗೆ ವೇತನದ ಬಗ್ಗೆ ನಿಖರವಾದ ಮಾಹಿತಿಯನ್ನು ನೇಮಕಾತಿ ಸಮಯದಲ್ಲಿ ಅಥವಾ ಕಚೇರಿಯನ್ನ ಸಂಪರ್ಕಿಸಿದಾಗ ಅಲ್ಲಿ ನಿಮಗೆ ತಿಳಿಯಬಹುದು.

ವಯೋಮಿತಿ :-

ಸರ್ಕಾರದ ಅಧಿಕೃತ ಅಧಿಸೂಚನೆಯಲ್ಲಿ ಈ ಹೃದಯಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

  • ಕನಿಷ್ಠ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
  • ಹಾಗೆ ಗರಿಷ್ಠ ವಯೋಮಿತಿಯು ಸಾಮಾನ್ಯವಲ್ಲದ ಅಭ್ಯರ್ಥಿಗಳಿಗೆ 35 ವರ್ಷ/ (2A, 2B, 3A, 3B)
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ

ವಯೋಮಿತಿ ಸಡಿಲಿಕೆ :-

ಅಧಿ ಸೂಚನೆಯಲ್ಲಿ ಯಾವುದೇ ರೀತಿಯ ವಯೋಮಿತಿ ಸಡಿಲಿಕೆ ನೀಡಿಲ್ಲ ಆದರೆ ಈ ಬಗ್ಗೆ ಕುರಿತು ನಿಮಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಿ ಕಚೇರಿಯನ್ನು ಸಂಪರ್ಕಿಸಿದಾಗ ತಿಳಿಯಬಹುದು.

ಆಯ್ಕೆ ಪ್ರಕ್ರಿಯೆ ನಡೆಯುವುದು ಹೇಗೆ ?

ಯಾವುದೇ ಸರ್ಕಾರಿ ಹುದ್ದೆಗಳಾಗಿರಲಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಇದಕ್ಕಂತನೇ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಹುದ್ದೆಗೆ ಯಾವ ರೀತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂಬುದನ್ನ ಕೆಳಗೆ ತಿಳಿಸಲಾಗಿದೆ.

  • ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಬಹುದು.
  • ಸಂದರ್ಶನ ಮೂಲ
  • ಕೊನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲಾ ದಾಖಲೆಗಳನ್ನು ಕಚೇರಿಗೆ ಹಾಜರು ಕಡಿಸಬೇಕು ಅವುಗಳನ್ನು ಪರಿಶೀಲನೆ ಮಾಡಿ ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ.

ಅರ್ಜಿ ಶುಲ್ಕ :-

  • ಈ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :-

  • ಈ ಮೇಲಿನ ಎಲ್ಲಾ ಹಂತಗಳನ್ನು ಓದಿಕೊಂಡ ಮೇಲೆ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಈ ಕೆಳಗೆ ಕೊಡಲಾದ ವಿಧಾನವನ್ನು ಹಂತ ಹಂತವಾಗಿ ಅನುಸರಿಸಿ.
  • ಮೊದಲು ಅಭ್ಯರ್ಥಿಗಳು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಗೆ (DLSA) ಭೇಟಿ ನೀಡಿ ಅರ್ಜಿ ನಮೂನೆಯನ್ನು ಕೇಳಿ ಪಡೆದುಕೊಳ್ಳಬೇಕು.
  • ನಂತರ ಅ ಅರ್ಜಿ ಫಾರಂನಲ್ಲಿ ಕೇಳಲಾಗಿರುವ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನೋಡಿ ಭರ್ತಿ ಮಾಡಿ.
  • ಭರ್ತಿ ಮಾಡಲಾದ ಅರ್ಜಿ ಫಾರಂ ಒಂದಿಗೆ ನಿಮ್ಮ ಅಗತ್ಯ ದಾಖಲೆಗಳ ನಕಲು ಪ್ರತಿಗಳನ್ನು ಲಗತಿಸಿ ಅಂದರೆ ಹತ್ತನೇ ತರಗತಿ ಅಂಕಪಟ್ಟಿ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಅನುಭವ ಇದ್ದರೆ ಅದರ ಪ್ರಮಾಣ ಪತ್ರ ಇವೆಲ್ಲವನ್ನು ಅರ್ಜಿಯೊಂದಿಗೆ ಲಗತಿಸಿ.
  • ಭರ್ತಿ ಮಾಡಿದ ಅರ್ಜಿಯನ್ನು “ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್. ಕಟ್ಟಡ, ಜಿಲ್ಲಾ ನ್ಯಾಯಾಲಯದ ಆವರಣ, ಚಾಮರಾಜನಗರ” ಈ ವಿಳಾಸಕ್ಕೆ ಕಛೇರಿಯ ಅವಧಿಯೊಳಗೆ ಅಭ್ಯರ್ಥಿಗಳು ತಲುಪಿಸಬೇಕು.
  • ಅಭ್ಯರ್ಥಿಗಳು ಕಡ್ಡಾಯವಾಗಿ ಫೆಬ್ರವರಿ 19ರ ಸಂಜೆ ಒಳಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಪ್ರಮುಖ ದಿನಾಂಕ :-

+———————————–+——————+
| ವಿವರ | ದಿನಾಂಕ |
+———————————–+——————+
| ಅಧಿಸೂಚನೆ ಹೊರಡಿಸಿದ ದಿನಾಂಕ | 05.02.2026 |
| ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 05.02.2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 19.02.2026 |
| ಅರ್ಜಿ ಸಲ್ಲಿಸುವ ಸಮಯ | ಕಛೇರಿಯ ಕೆಲಸದ ಅವಧಿ |
+———————————–+——————+

ಹುದ್ದೆಗೆ ಸಂಬಂಧಿಸಿದ ಲಿಂಕುಗಳು:

ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಫಾರ್ಮ್ಇಲ್ಲಿ ಕ್ಲಿಕ್ ಮಾಡಿ

DLSA ಚಾಮರಾಜನಗರ ನೇಮಕಾತಿ – 2026

ಚಾಮರಾಜನಗರ ಜಿಲ್ಲೆಯ ನಿವಾಸಿಗಳಿಗೆ ಇದು ಸರ್ಕಾರಿ ಕಚೇರಿ ಅನುಭವ ಪಡೆಯಲು ಮತ್ತು ನ್ಯಾಯಾಂಗ ಇಲಾಖೆಯ ಕಾರ್ಯವಾತಾವರಣವನ್ನು ಅರಿಯಲು ಉತ್ತಮ ಅವಕಾಶವಾಗಿದೆ.

ಮುಖ್ಯ ಸೂಚನೆಗಳು:

  • ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
  • ಅರ್ಜಿಗಳನ್ನು ಸ್ಪಷ್ಟವಾಗಿ, ನಿಖರವಾಗಿ ಭರ್ತಿ ಮಾಡುವುದು ಆಯ್ಕೆ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
  • ಯಾವುದೇ ಗೊಂದಲ ಇದ್ದರೆ ಕಚೇರಿ ಸಂಪರ್ಕಿಸಿ ಮಾಹಿತಿ ಪಡೆಯಿರಿ.
  • ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳಿ.

ಸಲಹೆ:

  • ಸ್ಥಳೀಯ ಸ್ನೇಹಿತರು ಮತ್ತು ಉದ್ಯೋಗ ಆಸಕ್ತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.
  • ಹೆಚ್ಚಿನ ಉದ್ಯೋಗ ಮಾಹಿತಿ ಮತ್ತು ಅಧಿಸೂಚನೆಗಾಗಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ ಅನ್ನು ನಿಯಮಿತವಾಗಿ ಪರಿಶೀಲಿಸಿ.

ಇತರೆ ಸರ್ಕಾರೀ ಹುದ್ದೆಗಳ ಪ್ರಮುಖ ಲಿಂಕುಗಳು :-

One thought on “DLSA: ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026 “ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ”

Leave a Reply

Your email address will not be published. Required fields are marked *