ನಮಸ್ಕಾರ ಸ್ನೇಹಿತರೆ, DHFWS ಇದೀಗ ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿಸುತ್ತಿದೆ ಉದ್ಯೋಗಾಕಾಂಕ್ಷಿಗಳಿಗೆ ಇದು ಸಿಹಿ ಸುದ್ದಿ ಆಗಿದೆ. 2025 ನೇ ಸಾಲಿನ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಇಲ್ಲಿ 8 ನರ್ಸಿಂಗ್ ಅಧಿಕಾರಿ, ಜೂನಿಯರ್ ಪ್ರಯೋಗಾಲಯ ತಂತ್ರಜ್ಞ ಹುದ್ದೆಗಳ ಬರ್ತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಇದಕ್ಕೆ ಸಂಬಂದಿಸಿದ ವಿದ್ಯಾರ್ಹತೆ ಹೊಂದಿದ ಅಭ್ಯಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

IOCL Recruitment 2025:
-
- ನೇಮಕಾತಿ ಸಂಸ್ಥೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ (DHFWS)
- ಹುದ್ದೆಯ ಹೆಸರು : ನರ್ಸಿಂಗ್ ಅಧಿಕಾರಿ, ಜೂನಿಯರ್ ಪ್ರಯೋಗಾಲಯ ತಂತ್ರಜ್ಞ
- ಒಟ್ಟು ಹುದ್ದೆಗಳು : o8
- ಉದ್ಯೋಗ ಸ್ಥಳ : ಕರ್ನಾಟಕ – ವಿಜಯನಗರ
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 11-09-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-09-2025
ಸಂಕ್ಷಿಪ್ತ ಮಾಹಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ (DHFWS) ನರ್ಸಿಂಗ್ ಅಧಿಕಾರಿ , ಜೂನಿಯರ್ ಪ್ರಯೋಗಾಲಯ ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದ್ದು ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.
DHFWS ನೇಮಕಾತಿ 2025 ಅಧಿಸೂಚನೆಯ ಅವಲೋಕನ:
-
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ (DHFWS) ನರ್ಸಿಂಗ್ ಅಧಿಕಾರಿ , ಜೂನಿಯರ್ ಪ್ರಯೋಗಾಲಯ ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ, ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ ವಿವರ:
-
- ನರ್ಸಿಂಗ್ ಅಧಿಕಾರಿ – ಜಿ ಎನ್ ಎಂ , ಬಿಎಸ್ಸಿ ನರ್ಸಿಂಗ್
- ಜೂನಿಯರ್ ಪ್ರಯೋಗಾಲಯ ತಂತ್ರಜ್ಞ – ಎಸ್ ಎಸ್ ಎಲ್ ಸಿ , ಪಿಯುಸಿ
ವಯೋಮಿತಿ:
-
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ಅದಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷವನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ ವಿವರ:
-
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ಅದಿಸೂಚನೆಯ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ
ವೇತನ ಶ್ರೇಣಿ:
-
- ನರ್ಸಿಂಗ್ ಅಧಿಕಾರಿಯ ₹22 ಸಾವಿರ ಮಾಸಿಕ ವೇತನ
- ಜೂನಿಯರ್ ಪ್ರಯೋಗಾಲಯ ತಂತ್ರಜ್ಞಾನ ₹20,000 ಮಾಸಿಕ ವೇತನ
ಆಯ್ಕೆ ಪ್ರಕ್ರಿಯೆ:
-
- ಸಂದರ್ಶನ
ಅರ್ಜಿ ಸಲ್ಲಿಸುವ ಕ್ರಮ :
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿ ಹೆಚ್ ಎಫ್ ಡಬ್ಲ್ಯೂ ಎಸ್ ವಿಜಯನಗರ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಎಲ್ಲಾ ಮಾಹಿತಿಯನ್ನು ಖಚಿತ ಪಡಿಸಿಕೊಂಡು ನಿಮ್ಮಲ್ಲಿ ಅರ್ಹತೆ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ
- ನಂತರ ಮೊಬೈಲ್ ನಂಬರ್ ಇಮೇಲ್ ಐಡಿ ಹಾಗೂ ಇತರೆ ಐಡಿ ಪ್ರೂಫ್ ಇತ್ತೀಚಿನ ಭಾವಚಿತ್ರ ಇವುಗಳನ್ನು ಒಂದು ಸೆಟ್ ಮಾಡಿಟ್ಟುಕೊಳ್ಳಿ
- ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಅದಾದ ನಂತರ ಅರ್ಜಿ ಶುಲ್ಕ ಇದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ
- ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಒದಗಿಸಿ ಸರಿಯಾಗಿದೆಯ ಎಂದು ಪರೀಕ್ಷಿಸಿಕೊಂಡು
- ಕೊನೆಯಲ್ಲಿ ಅರ್ಜಿ ನಮೂನೆಯನ್ನು ಕೆಳಗೆ ಕಾಣಿಸುತ್ತಿರುವ ವಿಳಾಸಕ್ಕೆ ಕಳುಹಿಸಬಹುದು
ಅರ್ಜಿ ಸಲ್ಲಿಸುವ ವಿಧಾನ:
-
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಡೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಕ್ಷಯ ರೋಗ ಶಿಕ್ಷಣಾಧಿಕಾರಿಗಳ ಕಚೇರಿ ವಿಜಯನಗರ ಇಲ್ಲಿಗೆ ಸೆಪ್ಟೆಂಬರ್ 18 /09 / 2025ರ ಮೊದಲು ಇ-ಮೇಲ್ ಮೂಲಕ ಕಳುಹಿಸಬಹುದು.
ಆಫ್ ಲೈನ್ ಅರ್ಜಿ ಸಲ್ಲಿಸುವ ವಿಳಾಸ :
Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat.
DHFWS ವಿಜಯನಗರ ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: http://vijayanagara.nic.in/