DHFWS Kolar ನೇಮಕಾತಿ 2025 : ವಾಕ್-ಇನ್ ಸಂದರ್ಶನ


ನಮಸ್ಕಾರ ಸ್ನೇಹಿತರೆ, ಕೋಲಾರ ಜಿಲ್ಲೆಯಲ್ಲಿ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದ್ದು  ಇಲ್ಲಿ ಒಟ್ಟು 17 ಸಿಬ್ಬಂದಿ ನರ್ಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ನೇಮಕಾತಿ ನಡೆಯುತ್ತಿದ್ದು ಕೋಲಾರವು ವೈದ್ಯಕೀಯ ಅಧಿಕಾರಿ ಸಿಬ್ಬಂದಿ ಹುದ್ದೆಗಳ  ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ  ಅರ್ಜಿಯನ್ನು ಆಹ್ವಾನಿಸಲಾಗಿದ್ದು ಸಂಬಂಧಪಟ್ಟರಿಸುವ ಅಭ್ಯರ್ಥಿಗಳು ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು ಈ ಒಂದು ಅರ್ಜಿ ಸಲ್ಲಿಸಿದ ನಂತರ ವಾಕಿಂಗ್ ಇಂಟರ್ವ್ಯೂ ಅಂದ್ರೆ ಸಂದರ್ಶನದ ಮೂಲಕ ಈ  ನೇಮಕಾತಿ ನಡೆಯುತ್ತದೆ.

DHFWS Kolar Recruitment
    • ನೇಮಕಾತಿ ಸಂಸ್ಥೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೋಲಾರ ( DHFWS )
    • ಹುದ್ದೆಯ ಹೆಸರು : ವೈದ್ಯಕೀಯ ಅಧಿಕಾರಿ, ಸಿಬ್ಬಂದಿ ನರ್ಸ್
    • ಒಟ್ಟು ಹುದ್ದೆಗಳು : 17
    • ಉದ್ಯೋಗ ಸ್ಥಳ : ಕೋಲಾರ

ಸಂಕ್ಷಿಪ್ತ ಮಾಹಿತಿ:

ಈ ಹುದ್ದೆಗಳಿಗೆ  ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಕನಸು ಕಾಣುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಅಂತಾನೆ ಹೇಳಬಹುದು ಇದೀಗ ಹೊಸ ಹುದ್ದೆಗಳಿಗೆ  ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ, ಇದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಈ ಹುದ್ದೆ ಗಳಿಗೆ ಎಷ್ಟು ಸಂಬಳ, ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ, ಬೇಕಾಗುವ ಅಗತ್ಯ ದಾಖಲೆಗಳ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯ ಲಿಂಕನ್ನು ಈ ಕೆಳಗೆ ನೀಡಲಾಗಿದ್ದು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು

ವಿದ್ಯಾರ್ಹತೆ

ಎಂಬಿಬಿಎಸ್ , ಎಂಡಿ , ಸ್ನಾತಕೋತ್ತರ ಪದವಿ, ಬಿಡಿಎಸ್ , ಬಿಎಚ್‌ಎಂಎಸ್, ಬಮ್ಸ್, ಎಂ.ಎಸ್ಸಿ, ಎಂಬಿಎ , ಜಿಎನ್‌ಎಂ, ಬಿಪಿಟಿ , 12ನೇ , ಡಿಪ್ಲೊಮಾ, ಪದವಿ

ವೇತನ ಶ್ರೇಣಿ

ರೂ.75000- ರಿಂದ 140000/- ವೇತನವನ್ನು ನೀಡಲಾಗುತ್ತದೆ.

ವಯೋಮಿತಿ

  • ಕನಿಷ್ಠ ವಯಸ್ಸಿನ ಮಿತಿ: 35 ವರ್ಷಗಳು

  • ಗರಿಷ್ಠ ವಯಸ್ಸಿನ ಮಿತಿ: 50 ವರ್ಷಗಳು

ವಯೋಮಿತಿ ಸಡಿಲಿಕೆ

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ

ಆಯ್ಕೆ ಪ್ರಕ್ರಿಯೆ:

    • ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯಲಿದೆ  

ಅರ್ಜಿ ಸಲ್ಲಿಸುವ ಕ್ರಮ :

ಈ ಹುದ್ದೆ ಗಳಿಗೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನಂತರ ಅರ್ಜಿ ಶುಲ್ಕವನ್ನು ಪಾವತಿಸಿ ಕೊನೆಯದಾಗಿ ಸಬ್ಮಿಟ್ ಕೊಟ್ಟ ನಂತರ ಅಂತಿಮ ಮುದ್ರಣವನ್ನು ಪ್ರಿಂಟ್ ಔಟ್ ತೆಗ್ದಿಟ್ಟುಕೊಳ್ಳಿ

ಪ್ರಮುಖ ದಿನಾಂಕಗಳು :

  • ಅಧಿಸೂಚನೆ ಬಿಡುಗಡೆ ದಿನಾಂಕ: 03-10-2025
  • ವಾಕ್-ಇನ್ ದಿನಾಂಕ: 16-ಅಕ್ಟೋಬರ್-2025
ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: Clik Here

ತೀರ್ಮಾನ

ಕೋಲಾರ ಜಿಲ್ಲೆಯ ವೈದ್ಯಕೀಯ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಒಟ್ಟು 17 ಹುದ್ದೆಗಳಿಗೆ ನೇಮಕಾತಿ ಇದಾಗಿದ್ದು ಈ ಹುದ್ದೆಗಳಿಗೆ  ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು ಸಂದರ್ಶನಕ್ಕೆ ಹಾಜರಾಗುವ ಕೊನೆಯ ದಿನಾಂಕ 16 ಅಕ್ಟೋಬರ್ 2025

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Leave a Reply

Your email address will not be published. Required fields are marked *