ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ


ನಮಸ್ಕಾರ ಸ್ನೇಹಿತರೆ, ಉದ್ಯೋಗ ಪ್ರಿಯರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಭಾರತೀಯ ಸೇನೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಲ್ಲಿ (BRO) ವಿವಿಧ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆ ಹೊರಡಿಸಿದ್ದು  ಅರ್ಹ  ಮತ್ತು ಆಸಕ್ತ 10ನೇ ತರಗತಿ ಐಟಿಐ ಪಾಸ್ ಆಗಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು 24/11/2025 ಕೊನೆಯ ದಿನಾಂಕವಾಗಿದೆ.

ಉದ್ಯೋಗ ಪ್ರಿಯರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಭಾರತೀಯ ಸೇನೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಲ್ಲಿ (BRO) ವಿವಿಧ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆ ಹೊರಡಿಸಿದ್ದು  ಅರ್ಹ  ಮತ್ತು ಆಸಕ್ತ 10ನೇ ತರಗತಿ ಐಟಿಐ ಪಾಸ್ ಆಗಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು 24/11/2025 ಕೊನೆಯ ದಿನಾಂಕವಾಗಿದೆ.
    • ನೇಮಕಾತಿ ಸಂಸ್ಥೆ : ಭಾರತೀಯ ಸೇನೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ BRO
    • ಹುದ್ದೆಯ ಹೆಸರು : MSW, ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳಿಗೆ
    • ಒಟ್ಟು ಹುದ್ದೆಗಳು : 542
    • ಉದ್ಯೋಗ ಸ್ಥಳ : ಭಾರತ 
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24 ನವೆಂಬರ್ 2025

ಸಂಕ್ಷಿಪ್ತ ಮಾಹಿತಿ:

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ MSW ಹಾಗೆ ವೆಹಿಕಲ್ ಮೆಕಾನಿಕ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ 24-11-2025 ಕೊನೆಯ ದಿನಾಂಕವಾಗಿದೆ ಈ ಹುದ್ದೆಗಳಿಗೆ  ಪಿಯುಸಿ , ಐಟಿಐ ಪದವಿಯನ್ನು ಪಡೆದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇದರ ಬಗ್ಗೆ ಈ ಕೆಳಗೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ.

ಅಗತ್ಯ ದಾಖಲೆಗಳು

    • ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್
    • ಶೈಕ್ಷಣಿಕ ದಾಖಲೆಗಳು
    • ಜಾತಿ ಪ್ರಮಾಣ ಪತ್ರ
    • ಆದಾಯ ಪ್ರಮಾಣ ಪತ್ರ

ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು

ವೆತಾ ಶ್ರೇಣಿ

ರೂ. 18,000 – 63,000

ವಯೋಮಿತಿ

ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷಗಳು

ವಿದ್ಯಾರ್ಹತೆ

10ನೇ ತರಗತಿ ಪಾಸ್ ಮತ್ತು ITI  ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:

    • ಲಿಖಿತ ಪರೀಕ್ಷೆ / ವಸ್ತುನಿಷ್ಠ ಪ್ರಕಾರದ ಪರೀಕ್ಷೆ (OMR)
    • ಕೌಶಲ್ಯ ಪರೀಕ್ಷೆ / ಶಾರೀರಿಕ ಪರೀಕ್ಷೆ
    • ದಾಖಲೆ ಪರಿಶೀಲನೆ
    • ವೈದ್ಯಕೀಯ ಪರೀಕ್ಷೆ
    • ಪುರುಷರು 50 KG ತೂಕ ಹೊಂದಿರಬೇಕು
    • ಹಾಗೆ 157 CM ಹೈಟ್ ಇರಬೇಕಾಗುತ್ತೆ.

ಅರ್ಜಿ ಸಲ್ಲಿಸುವ ಕ್ರಮ :

ಈ ಎಲ್ಲ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚನೆಯನ್ನು ನೋಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ನೀಟಾಗಿ ಭರ್ತಿ ಮಾಡಿ  ಅರ್ಜಿಯನ್ನು ಸಲ್ಲಿಸಬಹುದು.

 

ಅಧಿಸೂಚನೆಯನ್ನು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ bro.gov.in. ನಿಂದ ಡೌನ್‌ಲೋಡ್ ಮಾಡಿ

ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ಮತ್ತು ಬ್ಲಾಕ್ ಅಕ್ಷರಗಳಲ್ಲಿ ತುಂಬಿಸಿ.

ಶೈಕ್ಷಣಿಕ ಪ್ರಮಾಣಪತ್ರಗಳ ಫೋಟೋಕಾಪಿ (ಸ್ವ-ಧ್ರುವೀಕರಿಸಿದ್ದು) .

ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ) .

ತುಂಬಿದ ಅರ್ಜಿ ಫಾರ್ಮ್ ಮತ್ತು ಎಲ್ಲಾ ದಾಖಲೆಗಳನ್ನು ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಅಧಿಸೂಚನೆಯಲ್ಲಿ ನಮೂದಿಸಲಾದ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಿ . ಅರ್ಜಿಯು 24 ನವೆಂಬರ್ 2025 ರೊಳಗಾಗಿ ಪೋಸ್ಟ್ ಮಾಡಲ್ಪಟ್ಟಿರಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ.

ತೀರ್ಮಾನ :

ಅರ್ಜಿ ಸಲ್ಲಿಸಲು ಎಲ್ಲಾ ರೀತಿಯಾದ ಮಾಹಿತಿಯನ್ನು ಓದಿಕೊಂಡು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಆಫ್ ಲೈನ್  ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಕ್ಲಿಕ್ ಮಾಡಿ 

ಅಧಿಕೃತ ವೆಬ್ಸೈಟ್: https://bro.gov.in/

ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:

Bro recruitment 2025 542 Post

Leave a Reply

Your email address will not be published. Required fields are marked *