Auto Subsidy Scheme : ₹80,000/- ಸಬ್ಸಿಡಿ! ಆಟೋ ಖರೀದಿಗೆ ಸರ್ಕಾರದಿಂದ ಸಾರಥಿ ಯೋಜನೆ! ಸಂಪೂರ್ಣ ಮಾಹಿತಿ!

Auto Subsidy Scheme

ಕರ್ನಾಟಕ ಸರ್ಕಾರ ಸಾರಥಿ ಯೋಜನೆ ಅಡಿಯಲ್ಲಿ ಆಟೋರಿಕ್ಷ ಕರೀದಿದಾರರಿಗೆ 19.18 ಕೋಟಿ ಸಹಾಯಧನವನ್ನು ವಿತರಣೆ ಮಾಡಲು ಇದೀಗ ಮುಂದೆ ಬಂದಿದೆ.

Auto Subsidy Scheme In Karnataka


ಹೌದು ನಾಗರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸ್ವಾವಲಂಬಿ ಜೀವನವನ್ನು ಹಾಗೂ ಸ್ವಉದ್ಯೋಗವನ್ನು ಸೃಷ್ಟಿಸುವಂತಹ ಉದ್ದೇಶದಿಂದ ಗೌರವತ ಜೀವನಕ್ಕೆ ಆಧಾರವಾಗಲಿ ಎಂದು ಕರ್ನಾಟಕ ಸರ್ಕಾರ ಇದೀಗ ಸಾರಥಿ ಯೋಜನೆಯ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಆಟೋರಿಕ್ಷಾ ಖರೀದಿಗೆ ಹಣವನ್ನು (Auto Subsidy Scheme)ವಿತರಣೆ ಮಾಡಲಾಗುತ್ತದೆ.

ಈ ಯೋಜನೆಯ ಬಗ್ಗೆ ಈ ಕೆಳಗೆ ಹಂತ ಹಂತವಾದ ಮಾಹಿತಿಯನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ವಿಧಾನ?ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು? ಅರ್ಜಿ ಸಲ್ಲಿಸುವ ವಿವಿಧ ಹಂತಗಳ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

ಯೋಜನೆಯ ಮುಖ್ಯ ಉದ್ದೇಶ (Main Objective – Full Explanation):

  • ಈ ಯೋಜನೆಯು ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗದ ಅವಕಾಶವನ್ನು ಸೃಷ್ಟಿ ಮಾಡಿದ ಹಾಗೆ ಆಗುತ್ತದೆ
    • ನಗರ ಪ್ರದೇಶಗಳಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಪ್ರೋತ್ಸಾಹ
    • ಕುಟುಂಬದ ಆದಾಯವನ್ನು ಸ್ಥಿರಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶ
    • ಬಡ ಮತ್ತು ಹಿಂದುಳಿದ ವರ್ಗಗಳ ಆರ್ಥಿಕ ಸಬಲೀಕರಣ ಮಾಡುವಂತಹ ಯೋಜನೆ ಇದಾಗಿದೆ

ಒಟ್ಟಾರೆಯಾಗಿ ಸಬ್ಸಿಡಿ ಮೂಲಕ ಜನರನ್ನು ಉದ್ಯೋಗ ದಾತರನ್ನಾಗಿ ಮಾಡುವಂತಹ ಸರ್ಕಾರದ ದೃಷ್ಟಿಕೋನ ಇದಾಗಿದೆ.

ಸಾರಥಿ ಯೋಜನೆ ಅಂದ್ರೆ ಏನು? (What is Sarathi Scheme?):

ಸಾರಥಿ ಯೋಜನೆ (Auto Subsidy Scheme) ಅಂದ್ರೆ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವಂತಹ ಅರ್ಹ ಫಲಾನುಭವಿಗಳಿಗೆ ಆಟೋರಿಕ್ಷಾ ಕರುಣಿಸಲು ಸರ್ಕಾರದಿಂದ ಹಣಕಾಸಿನ ನೆರವನ್ನು ಒದಗಿಸುವಂತಹ ಯೋಜನೆ ಇದಾಗಿದ್ದು ಯೋಜನೆಯ ಮೂಲಕ ಬಡ ಹಾಗೂ ಹಿಂದುಳಿದ ವರ್ಗದವರು ಯೋಜನೆಯ ಲಾಭವನ್ನು ಪಡೆಯಬಹುದು.

ಯೋಜನೆಯ ಲಾಭಗಳು (Benefits – Detailed):

  • ಮಾಸಿಕ ಆದಾಯವನ್ನು ಸ್ಥಿರವಾಗಿಟ್ಟುಕೊಳ್ಳಲು ಈ ಯೋಜನೆಯಿಂದ ಸಾಧ್ಯವಾಗುತ್ತದೆ
  • ಸ್ವಂತ ಉದ್ಯೋಗ ಆರಂಭಿಸಲು ಒಂದು ಒಳ್ಳೆ ಅವಕಾಶ
  • ಕುಟುಂಬದ ಜೀವನಮಟ್ಟ ಸುಧಾರಣೆ ಆಗುತ್ತದೆ
  • ಬ್ಯಾಂಕ್ ಸಾಲದ ಭಾರವನ್ನು ಕಡಿಮೆ ಮಾಡಲು ಯೋಜನೆಯ ಮೂಲಕ ಸಹಾಯವಾಗುತ್ತದೆ
  • ಯುವಕರಿಗೆ ಉದ್ಯೋಗವಕಾಶ ಸೃಷ್ಟಿಯನ್ನು ಮಾಡಿದ ಹಾಗೆ ಆಗುತ್ತದೆ
  • ಆರ್ಥಿಕ ಸ್ವಾವಲಂಬನೆಯನ್ನು ಕಂಡುಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ

ಒಂದು ಆಟೋ ರಿಕ್ಷಾ (Auto Subsidy Scheme) ಮೂಲಕ ದಿನಕ್ಕೆ ಸರಾಸರಿ ಆದಾಯ ಗಳಿಸಿ ಕುಟುಂಬದ ಖರ್ಚು ವೆಚ್ಚಗಳು ಹಾಗೂ ಮಕ್ಕಳ ಶಿಕ್ಷಣ ಸೇರಿದಂತೆ ಮನೆ ಬಾಡಿಗೆಯನ್ನು ನಿರ್ವಹಿಸಲು ಈ ಯೋಜನೆ ತುಂಬಾನೇ ಸಹಕಾರಿಯಾಗಲಿದೆ.

ಯೋಜನೆಯ ಪ್ರಮುಖ ವೈಶಿಷ್ಟ್ಯಗಳು (Key Features – Explained):

  • ನಗರಪಾಲಿಕೆಯ ವ್ಯಾಪ್ತಿಗೆ ಮಾತ್ರ ಈ ಯೋಜನೆಯ ಲಾಭ ಅನ್ವಯಿಸುತ್ತದೆ
  • ನೇರ ಸಬ್ಸಿಡಿ ಲಾಭರ್ತಿಗಳ ಖಾತೆಗೆ ಬರುತ್ತದೆ
  • ಸರ್ಕಾರದಿಂದ ಮಾನ್ಯತೆ ಪಡೆದ ಯೋಜನೆ
  • ಬ್ಯಾಂಕ್ ಸಾಲದೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತದೆ
  • ಸ್ವ ಉದ್ಯೋಗ ಆಧಾರಿತ ಯೋಜನೆ ಇದಾಗಿದೆ

ಯೋಜನೆಯ ಸಬ್ಸಿಡಿ ಹಾಗೂ ಒಟ್ಟು ಅನುದಾನದ ಬಗ್ಗೆ:

  • ಒಟ್ಟು ಅನುದಾನ 19.18 ಕೋಟಿ
  • ಗರಿಷ್ಠ ಸಬ್ಸಿಡಿ 80,000 (ಆಟೋರಿಕ್ಷಾ ಖರೀದಿಗೆ )

ಒಟ್ಟಾರೆಯಾಗಿ ಇದರಿಂದ ಬ್ಯಾಂಕ್ ಸಾಲದ ಮೊತ್ತ ಕಡಿಮೆಯಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ಅತೀ ಅವಶ್ಯಕ ದಾಖಲೆಗಳು:

  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ವಾಸಸ್ಥಳ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್
  • ಪಾಸ್‌ಪೋರ್ಟ್ ಸೈಸ್ ಫೋಟೋ

ಈ ಯೋಜನೆ ಹಲವಾರು ಸಮಸ್ಯೆಯಿಂದ ಕೂಡಿಅಂತಿಮ ಮಾತು (Last Speech – Motivational)ದೆ:

  • ದಾಖಲೆಗಳ ಅಪೂರ್ಣತೆ
  • ಮಧ್ಯವರ್ತಿಗಳ ಮೋಸ
  • ಮಾಹಿತಿಯ ಕೊರತೆ
  • ಬ್ಯಾಂಕು ಪ್ರಕ್ರಿಯೆ ವಿಳಂಬ ಹಾಗೂ ಇನ್ನಿತರ ಸಮಸ್ಯೆಗಳು

ವಿಶೇಷ ಸೂಚನೆ:

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಸಾರಥಿ ಯೋಜನೆ (Auto Subsidy Scheme)ನಗರ ಪ್ರದೇಶದಲ್ಲಿ ವಾಸವಿರುವಂತ ನಿರುದ್ಯೋಗಿ ಯುವಕರಿಗೆ ಸಹಾಯದನದ ಮೂಲಕ ಉದ್ಯೋಗವನ್ನು ಸೃಷ್ಟಿ ಮಾಡುವ ಯೋಜನೆ ಇದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ (How to Apply – Step by Step):

  • ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ಅಭ್ಯರ್ಥಿಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
  • ಸಂಬಂಧಿತ ಇಲಾಖೆ ಅಥವಾ ನಗರ ಪಾಲಿಕೆ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು
  • ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಅರ್ಜಿ ಸಲ್ಲಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಯೋಜನೆಯ ಲಾಭವನ್ನು ನೀಡಲಾಗುತ್ತದೆ
  • ನಂತರ ಅರ್ಜಿ ಪರಿಶೀಲನೆ ನಡೆಸಿ ಸಬ್ಸಿಡಿಯನ್ನು ಮಂಜೂರು ಮಾಡಲಾಗುತ್ತದೆ

ಅಂತಿಮ ಮಾತು (Last Speech – Motivational):

ಒಟ್ಟಾರೆಯಾಗಿ ಸಾರಥಿ ಯೋಜನೆ ಕೇವಲ ಸಬ್ಸಿಡಿ ಯೋಜನೆ ಅಲ್ಲ ಅದು ನಿಮ್ಮ ಜೀವನ ಬದಲಾಯಿಸುವಂತಹ ಒಂದು ಅದ್ಭುತಾವಕಾಶವನ್ನು ಸೂಚಿಸುವಂತಹ ವೇದಿಕೆ, ಒಂದು ಆಟೋರಿಕ್ಷಾ ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗೆ ರಹಧಾರಿಯಾಗಬಹುದು, ನಿಮ್ಮ ಸ್ವಂತ ಆದಾಯದ ಮೂಲ ಸೇರಿದಂತೆ ಗೌರವಯುತ ಬದುಕಿಗೆ ಸರ್ಕಾರದಿಂದ ಸಹಾಯಧನವನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯೋಗ ಆರಂಭಿಸಿ ನಿಮ್ಮ ಭವಿಷ್ಯವನ್ನು ನೀವು ನಿರ್ಮಿಸಿಕೊಳ್ಳಿ.

ಇತರೆ ಯೋಜನೆಯ ಪ್ರಮುಖ ಲಿಂಕುಗಳು:

2 thoughts on “Auto Subsidy Scheme : ₹80,000/- ಸಬ್ಸಿಡಿ! ಆಟೋ ಖರೀದಿಗೆ ಸರ್ಕಾರದಿಂದ ಸಾರಥಿ ಯೋಜನೆ! ಸಂಪೂರ್ಣ ಮಾಹಿತಿ!

Leave a Reply

Your email address will not be published. Required fields are marked *