Amazon Great Republic Day Sale 2026 | ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026

Amazon Great Republic Day Sale 2026

ನೀವು ಕಡಿಮೆ ಬಜೆಟ್ ನಲ್ಲಿ ಉತ್ತಮ ಫೋನ್ ಸರ್ಚ್ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿ ನೋಡಿ ಗಣರಾಜ್ಯೋತ್ಸವದ ಪ್ರಯುಕ್ತ ಅಮೆಜಾನ್ ಭರ್ಜರಿ ಮೊಬೈಲ್ ಸೇಲ್ ನಡೆಸುತ್ತಿದೆ. ಸೂಪರ್ ಸಾಫ್ಟ್ 5 ಫೋನ್ ಗಳು ಕೇವಲ 10,000 ರೂಪಾಯಿ ಒಳಗೆ ಸಿಗ್ತಾ ಇದೆ. ನಿಮ್ಮ ಮೊಬೈಲ್ ಹ್ಯಾಂಗ್ ಆಗ್ತಾ ಇದಿಯಾ ಇಂಟರ್ ನೆಟ್ ಸ್ಲೋ ಇದ್ದರೂ ಸಹ ಅದೇ ಮೊಬೈಲ್ ಯೂಸ್ ಮಾಡ್ತಾ ಇದ್ದೀರಾ ನಿಮ್ಮ ಹಳೆಯ ಮೊಬೈಲ್ ಗೆ ಹೇಳಿ ಗುಡ್ ಬೈ

ಈಗಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಗಳು ಕೇವಲ ಮಾತನಾಡಲು ಬಳಕೆಯಾಗುತ್ತಿಲ್ಲಇದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಾ ಸಹಕಾರಿಯಾಗುತ್ತದೆ ಗೂಗಲ್ ಅಥವಾ ಯೂಟ್ಯೂಬ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ರೈತರಿಗೆ ಉತ್ತಮ ಬ್ಯಾಟರಿ ಸೌಲಭ್ಯವಿರುವ ಸ್ಮಾರ್ಟ್ ಫೋನ್ ಗಳನ್ನೂ ಅಮೆಜಾನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಸೆಲ್ ಮಾಡುತ್ತಿದೆ ಅದರ ಪಟ್ಟಿ.

ಅಮೆಜಾನ್ ನಲ್ಲಿ ಯಾವಾಗ ಈ ಸೆಲ್ ಶುರು?

ಅಮೆಜಾನ್ ರಿಪಬ್ಲಿಕ್ ಡೇ ಸೆಲ್ 22 ಜನವರಿ ರಿಂದ ನಿಮಗೆ ತುಂಬ ಕಡಿಮೆ ಬೆಲೆಗಳಲ್ಲಿ ಲಭ್ಯ.ಒಂದು ವೇಳೆ ನೀವು ಅಮೆಜಾನ್ ಮೆಂಬರ್ ಆಗಿದ್ದರೆ ನೀವು 24 ಗಂಟೆಯ ಮೊದಲೇ ಕಡಿಮೆ ಬೆಲೆಯಲ್ಲಿ ಬೈ ಮಾಡಬಹುದು.

ರೆಡ್ಮಿ A4 5G

ರೆಡ್ಮಿ ಫೋನನ್ನು ತುಂಬಾ ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರಿಗಿಂದು ಬಿಡುಗಡೆ ಮಾಡಲಾಗಿದೆ.ರೆಡ್ಮಿ ಕಂಪನಿ ಈ ಸ್ಮಾರ್ಟ್ ಫೋನನ್ನು ಕೇವಲ 5,000 ಕ್ಕೆ ರಿಪಬ್ಲಿಕ್ ಡೇ ಪ್ರಯುಕ್ತ ಬಿಡುಗಡೆ ಮಾಡಿದೆ.

  1. ಕ್ಯಾಮರಾ:- ಇದು 50 ಎಂ ಪಿ ಡುಯಲ್ ಕ್ಯಾಮೆರಾ ಹೊಂದಿದೆ ಇದರಲ್ಲಿ F/1.8 ಫ್ಯೂಚರ್ ಇರುವ ಪ್ರೈಮರ್ ಸೆನ್ಸರ್ ಇದೆ.ಸೆಲ್ಫಿ ಫೋಟೋಗಳು ಕ್ಲಿಯರ್ ಆಗಿ ಬರುತ್ತವೆ
  2. ವಿಶೇಷತೆ :-ಇದರಲ್ಲಿ 4GB RAM ಮತ್ತು 128GB ಸ್ಟೋರೇಜ್ ಇದೆ.
  3. ಬ್ಯಾಟರಿ:-ಬ್ಯಾಟರಿ ಸಾಮರ್ಥ್ಯವು 5160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಇದು ಮಧ್ಯಮ ಬಳಕೆಯೊಂದಿಗೆ ಸುಲಭವಾಗಿ ಇಡೀ ದಿನ ಉಪಯೋಗಿಸಬಹುದು

ಪೋಕೋ M7 5G:- 

ಈ ಸ್ಮಾರ್ಟ್ ಫೋನ್ 6500/- ಸಿಕ್ತಾ ಇದೆ. ಈ ಆಫರ್ ಅನ್ನು ಯಾರು ಕೂಡ ಮಿಸ್ ಮಾಡ್ಕೋಬೇಡಿ

  1. ಕ್ಯಾಮರಾ:-ಹಿಂಭಾಗದ ಕ್ಯಾಮರಾ 50 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ ಹೊಂದಿದೆ. ಇದು ಹಗಲಿನ ವೇಳೆಯಲ್ಲಿ ಉತ್ತಮ ಫೋಟೋಗಳನ್ನು ಸರಿ ಹಿಡಿಯುತ್ತದೆ. ಮತ್ತು ಮುಂಭಾಗದ ಸೆಲ್ಫಿ ಗಳು ಮತ್ತು ವಿಡಿಯೋ ಕಾಲ್ ಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
  2. ವಿಶೇಷತೆ:-ಇದು 6.88 ದೊಡ್ಡದಾದ HD+ ಡಿಸ್ಪ್ಲೇ ಮತ್ತು ಸ್ಕ್ರಾಲಿಂಗ್ ಮತ್ತು ಗೇಮಿಂಗ್ ಸಮಯದಲ್ಲಿ ಉತ್ತಮ ಅನುಭವ ನೀಡುತ್ತದೆ
  3. ಬ್ಯಾಟರಿ:-ಇದು ದೊಡ್ಡ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಮತ್ತು ಹೆಚ್ಚು ಸಮಯ ಬಾಳಿಕೆ ಬರುತ್ತದೆ ಅತಿ ವೇಗದಲ್ಲಿ ಚಾರ್ಜಿಂಗ್ ಆಗುತ್ತದೆ

ಐಕ್ಯೂ Z10 5G

ಐ ಕ್ಯೂ ಸ್ಮಾರ್ಟ್ ಫೋನ್ ಭಾರತದಲ್ಲಿ ಏಪ್ರಿಲ್ 11 2025 ರಂದು ಬಿಡುಗಡೆಯಾಗಿದ್ದು ಇದು ತನ್ನ ಅತಿ ದೊಡ್ಡ ಶಕ್ತಿಯುತ ಬ್ಯಾಟರಿ ಮತ್ತು ಪ್ರೊಸೆಸರ್ನಿಂದಾಗಿ ಮಾರುಕಟ್ಟೆಯಲ್ಲಿ ಜನರ ಗಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಕೇವಲ ₹9,999 ಸಿಗ್ತಾ ಇದೆ.

  1. ವಿಶೇಷತೆ:-ಹಿಂಭಾಗದ ಮತ್ತು ಮುಂಭಾಗದ ಎರಡು ಕ್ಯಾಮೆರಾಗಳಲ್ಲಿ 4K ವಿಡಿಯೋಗಳನ್ನು ರೆಕಾರ್ಡಿಂಗ್ ಮಾಡಬಹುದು
  2. ಬ್ಯಾಟರಿ:-73000mAH ಈ ಫೋನ್ ಅತ್ಯಂತ ದೊಡ್ಡ ಆಕರ್ಷಣೆಯ ಬ್ಯಾಟರಿಯನ್ನು ಹೊಂದಿದ್ದು ಇದು ಭಾರತದ ಸ್ಮಾರ್ಟ್ ಸ್ಮಾರ್ಟ್ಫೋನ್ ಗಳಲ್ಲಿ ಲಭ್ಯವಿರುವ ಅತಿ ದೊಡ್ಡ ಬ್ಯಾಟರಿಗಳಲ್ಲಿ ಒಂದಾಗಿದೆ. ಇದು ಕೇವಲ 33 ನಿಮಿಷಗಳಲ್ಲಿ ಶೇಕಡ 50ರಷ್ಟು ಮತ್ತು 42 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುವಂತೆ ಮಾಡುತ್ತದೆ
  3. ಕ್ಯಾಮರಾ:- 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೋನಿ ಮ್ಯಾಕ್ಸ್ 882 ಸೆನ್ಸರ್ ಮತ್ತು ತಂತ್ರಜ್ಞಾನವನ್ನು ಹೊಂದಿದೆ ಇದರಿಂದ ಫೋಟೋಗಳು ಅಲುಗಾಡದಂತೆ ಸ್ಪಷ್ಟವಾಗಿ ಬರುತ್ತವೆ. ಫೋಟೋಗಳಲ್ಲಿ ಬ್ಯಾಗ್ರೌಂಡ್ ಬ್ಲರ್ ಬಳಸಲಾಗುತ್ತದೆ

ರಿಯಲ್‌ಮಿ NARZO 80 Pro 5G

ರಿಯಲ್ ಮಿ ಸಂಸ್ಥೆಯು ತನ್ನ ಜನಪ್ರಿಯ ನರ್ಜೋ ಸರಣಿಯಲ್ಲಿ ಭಾರತದಲ್ಲಿ ಏಪ್ರಿಲ್ 9 2025 ಬಿಡುಗಡೆ ಮಾಡಿದೆ.ಇದರ ಬೆಲೆ ರೂ.7000/-ಸ್ಯಾಮ್ಸಂಗ್ ಗ್ಯಾಲಕ್ಸಿ M06 5G

  1. ಕ್ಯಾಮರಾ:-ಹಿಂಬದಿಯ ಕ್ಯಾಮೆರಾ 50MPಮುಖ್ಯ ಕ್ಯಾಮೆರಾ ಇದರಲ್ಲಿ ಸೋನಿ ಮ್ಯಾಕ್ಸ್ 822 ಸೆನ್ಸಾರ್ ಬಳಸಲಾಗಿದೆ ಇದರಿಂದ ಕೈ ಅಲುಗಾಡಿದರು ಫೋಟೋ ಕ್ಲಿಯರ್ ಆಗಿ ಬರುತ್ತವೆ. ಸ್ಪಷ್ಟವಾಗಿ ಬರುತ್ತದೆ
  2. ಬ್ಯಾಟರಿ:- 6000mAh ದೊಡ್ಡ ಬ್ಯಾಟರಿ ಹೊಂದಿದೆ ಇದನ್ನು ಕಂಪನಿಯು ಟೈಟಾನ್ ಬ್ಯಾಟರಿ ಎಂದು ಕರೆಯುತ್ತದೆ ಇದು ಫೋನ್ ಅತಿ ವೇಗವಾಗಿ ಚಾರ್ಜ್ ಮಾಡಲಾಗುತ್ತದೆ.
  3. ವಿಶೇಷತೆ:- ಡಿಸ್ಪ್ಲೇ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿರುವುದರಿಂದ ತುಂಬ ಚನ್ನಾಗಿ ವಿಡಿಯೋ ಗಳನ್ನೂ ನೋಡಬಹುದು. ಇದು ಗೇಮ್ ಆಡಿದರು ಹ್ಯಾಂಗ್ ಆಗುವುದಿಲ್ಲ.

ಸ್ಯಾಮ್ಸಂಗ್ ಗ್ಯಾಲಕ್ಸಿ M06 5G:-

ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ನಿಮ್ಮ ಬಜೆಟ್ ಗೆ ಅನುಗುಣವಾಗಿ ಸಿಗುತ್ತದೆ ಇದು ಅತಿ ಕಡಿಮೆ ಬೆಲೆಯಲ್ಲಿ 5G ಅನುಭವವನ್ನು ನೀಡುವ ವಿನ್ಯಾಸಗೊಳಿಸಲಾದ ಫೋನ್ ಆಗಿದೆ.ಇದು ಗಣರಾಜ್ಯೋತ್ಸವದ ಆಫರ್ ಗಳಲ್ಲಿ ಕೇವಲ 4,999/- ಲಭ್ಯ.

  1. ಕ್ಯಾಮರಾ:- ಹಿಂಬದಿಯ ಕ್ಯಾಮೆರಾ ಇದು ಹೆಚ್ಚಿನ ಮೆಗಾ ಪಿಕ್ಸೆಲ್ ಹೊಂದಿದ್ದು ಹಗಲಿನ ಬೆಳಕನಲ್ಲಿಯೂ ಉತ್ತಮ ಮತ್ತು ಸ್ಪಷ್ಟವಾದ ಫೋಟೋವನ್ನು ತೆಗೆಯಲು ಸಹಾಯ ಮಾಡುತ್ತದೆ. ಮುಂಭಾಗದ ಕ್ಯಾಮರಾ ವಿಡಿಯೋ ಕಾಲ್ ಗಳು ಮತ್ತು ಸೆಲ್ಫಿಗಳಿಗೆ ಇದು ಉತ್ತಮ ಮಟ್ಟದಲ್ಲಿ ಸೆಲ್ಫಿಗಳನ್ನು ನೀಡುತ್ತದೆ
  2. ಬ್ಯಾಟರಿ:- ಇದರ ಸಾಮರ್ಥ್ಯ 5000mAh ಬ್ಯಾಟರಿ ಹೊಂದಿದ್ದುಇದು ಸಾಧಾರಣ ಬಳಕೆಯಲ್ಲಿಯೂ ಒಂದುವರೆಯಿಂದ ಎರಡು ವರ್ಷದವರೆಗೆ ಬಾಳಿಕೆ ಬರುತ್ತದೆ ಚಾರ್ಜಿಂಗ್ 25W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುತ್ತದೆ.
  3. ವಿಶೇಷತೆ:-ಇದು ವಾಟರ್ ಡ್ರಾಪ್ ಮ್ಯಾಚ್ ವಿನ್ಯಾಸವನ್ನು ಹೊಂದಿದೆ 90Hz ರಿಫ್ರೇಶ್ ರೇಟ್ ಹೊಂದಿರುವುದರಿಂದ ಸ್ಕ್ರೀನ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನ್ನು ಸುಗಮಗೊಳಿಸುತ್ತದೆ

ಸ್ಮಾರ್ಟ್ ಫೋನ್ ಗಳು ಮತ್ತು ಬೆಲೆ:-

ರೆಡ್ಮಿ A4 5G ₹5,000/-
ಪೋಕೋ M7 5G ₹6500/-
ರಿಯಲ್‌ಮಿ NARZO 80 Pro 5G ₹7000/-
ಸ್ಯಾಮ್ಸಂಗ್ ಗ್ಯಾಲಕ್ಸಿ M06 5G₹4,999/-
ಐಕ್ಯೂ Z10 5G ₹9,999/-

ಮುಖ್ಯವಾಗಿ ಇದನ್ನು ಗಮನಿಸಿ;- ಆನ್ಲೈನಲ್ಲಿ ಶಾಪಿಂಗ್ ಗಳಲ್ಲಿ ಪ್ರತಿದಿನ ಬೆಲೆಗಳಲ್ಲಿ ಬದಲಾವಣೆಯಾಗಬಹುದು ಖರೀದಿಸುವ ಮುನ್ನ ಆಫರ್ ಗಳನ್ನು ಚೆಕ್ ಮಾಡಿ ನಂತರ ಬೈ ಮಾಡಿ

ಅಂತಿಮ ಮಾತು:-

ನೀವು ಇದರ ಬಗ್ಗೆ ತಿಳಿದುಕೊಳ್ಳಲೇಬೇಕು ಆನ್ಲೈನಲ್ಲಿ ಪೇಮೆಂಟ್ ಮಾಡಿದರೆ ಹೆಚ್ಚುವರಿ ಡಿಸ್ಕೌಂಟ್ ಅನ್ನು ಪಡೆಯಬಹುದು ಕ್ಯಾಶ್ ಅಮೌಂಟ್ ಅನ್ನು ಕೊಟ್ಟರೆ ಡಿಸ್ಕೌಂಟ್ ನಲ್ಲಿ ಸ್ವಲ್ಪ ವಿರಳವಾಗಬಹುದು.ನಿಮ್ಮ ಹಳೆಯ ಫೋನನ್ನು ಕೂಡ ಇದರಲ್ಲಿ ಎಕ್ಸ್ಚೇಂಜ್ ಮಾಡಬಹುದು ಎಕ್ಸ್ಚೇಂಜ್ ಮಾಡಿರುವ ಬಿಲ್ ಅನ್ನು ಭದ್ರವಾಗಿಟ್ಟುಕೊಳ್ಳಿ. ಈಗಲೇ ಅಮೆಜಾನ್ ನಲ್ಲಿ ಆರ್ಡರ್ ಮಾಡಿ ಗಣರಾಜ್ಯೋತ್ಸವದ ಈ ಆಫರ್ ಗಳನ್ನು ಸದುಪಯೋಗಪಡಿಸಿಕೊಳ್ಳಿ

Leave a Reply

Your email address will not be published. Required fields are marked *