ನೀವೇನಾದರೂ ಸ್ಕೂಟರ್ ಖರೀದಿಸಲು ಇಚ್ಛಿಸುತ್ತೀರಾ? ಆದರೆ ಸ್ಕೂಟರ್ ಬೆಲೆ ದುಬಾರಿ ಅನಿಸುತ್ತಿದೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ಭರ್ಜರಿ ಸಿಹಿ ಸುದ್ದಿ! ಕಡಿಮೆ ವೆಚ್ಚದಲ್ಲಿ ದೀರ್ಘ ಬಾಳಿಕೆ ಬರುವ ಸ್ಕೂಟರ್ ಇದೀಗ ಭಾರತದಲ್ಲಿ ಬಿಡುಗಡೆ ಗೊಂಡಿದೆ. ಈ ಸ್ಕೂಟರ್ ನಿಮಗೂ ಬೇಕಾ? ಹಾಗಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.
TVS iQube Smart Electric Scooter
ಗ್ರಾಹಕರ ನೆರವಿಗೆಂದೇ ಟಿವಿಎಸ್ (TVS) ಮೋಟಾರ್ ಕಂಪನಿಯು 2026 ರಲ್ಲಿ ‘ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್’ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅತಿ ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ನೀವು ಕೂಡ ಈ ಸ್ಕೂಟರ್ ಖರೀದಿಸಿ ಆರಾಮದಾಯಕ ಸಂಚಾರ ತಮ್ಮದಾಗಿಸಿಕೊಳ್ಳಿ. ನೀವು ಕೂಡ ಈ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಬಯಸುತ್ತಿದ್ದೀರಾ?ಹಾಗಿದ್ದರೆ ಈ ಕೆಳಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
ಸ್ಕೂಟರ್ ಕುರಿತು ಕಿರುನೋಟ:
| ಸ್ಕೂಟರ್ ಹೆಸರು | ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ |
| ಸ್ಕೂಟರ್ ವೆಚ್ಚ | ₹45,000 ದಿಂದ ಪ್ರಾರಂಭ |
| ಗರಿಷ್ಠ ವೇಗ | ಪ್ರತಿ ಗಂಟೆಗೆ 95 km ವೇಗ |
| ಚಾರ್ಜಿಂಗ್ ಸಾಮರ್ಥ್ಯ | ಪ್ರತಿ ಗಂಟೆಗೆ ಶೇಕಡಾ 80% ಚಾರ್ಜಿಂಗ್ |
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅತಿ ಹೆಚ್ಚು ಲಾಭದಾಯಕ:
ಪೆಟ್ರೋಲ್ ಸ್ಕೂಟರ್ ಖರೀದಿಸಬೇಕಾದರೆ ವೆಚ್ಚವು ದುಬಾರಿ, ಜೊತೆಗೆ ಸ್ಕೂಟರ್ ನಲ್ಲಿ ಎಲ್ಲಾದರೂ ಸಂಚರಿಸಬೇಕಾದರೆ ಪೆಟ್ರೋಲ್ ತುಂಬಿಸುತ್ತಿರಬೇಕಾಗುತ್ತದೆ. ಒಟ್ಟಿನಲ್ಲಿ, ಪೆಟ್ರೋಲ್ ಸ್ಕೂಟರ್ ಗೆ ಯಾವಾಗಲು ಹಣವನ್ನು ಸುರಿಯುತ್ತಲೇ ಇರಬೇಕು. ಆದರೆ ಎಲೆಕ್ಟ್ರಿಕ್ ಸ್ಕೂಟರ್ ಹಾಗಲ್ಲ, ಕಡಿಮೆ ವೆಚ್ಚದಲ್ಲಿ ಅಧಿಕ ವರ್ಷ ಬಾಳಿಕೆಗೆ ಬರುವುದರ ಜೊತೆಗೆ, ಇದಕ್ಕೆ ಹೆಚ್ಚಿನ ಹಣವನ್ನು ಸುರಿಯುವ ಅಗತ್ಯವಿಲ್ಲ ಬದಲಾಗಿ ಹಣವನ್ನು ಉಳಿತಾಯ ಮಾಡಬಹುದಾಗಿದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ:
ಪ್ರತಿಯೊಬ್ಬ ಗ್ರಾಹಕರು ಯಾವುದೇ ಸ್ಕೂಟರ್ ಖರೀದಿ ಮಾಡುವ ಮೊದಲು ಅದರ ವಿನ್ಯಾಸ ಹೇಗಿರುತ್ತೆ ಅಂತ ನೋಡುತ್ತಾರೆ. ನೀವು ಕೂಡ ಸ್ಕೂಟರ್ ಖರೀದಿಸಲು ಬಯಸಿದರೆ ನಿಮಗಾಗಿ ಈ ಮಾಹಿತಿ. ಆಧುನಿಕ ಸೌಂದರ್ಯ ಹಾಗೂ ಪ್ರಾಯೋಗಿಕ ಕ್ರಿಯಾತ್ಮಕತೆಯ ಸಮತೋಲನವಾಗಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವಂತೆ ಮಾಡುವುದು ಖಚಿತ. ಸ್ಕೂಟರ್ ಸಂಪೂರ್ಣವಾಗಿ ಎಲ್ಇಡಿ ಹೆಡ್ ಲೈಟ್ ಗಳನ್ನು, ನಯವಾದ ಬಾಡಿ ಹಾಗೂ ಅತ್ಯಾಕರ್ಷಕ ಅಲಾಯ್ ಚಕ್ರಗಳನ್ನು ಹೊಂದಿದೆ.
ಆಸನ ವಿನ್ಯಾಸವು ಇಬ್ಬರು ಆರಾಮದಾಯಕವಾಗಿ ಕೂರಲು ಅನುಕೂಲಕರವಾಗಿದ್ದು, ದೀರ್ಘ ಪ್ರಯಾಣವನ್ನು ಕೂಡ ಸುಲಭದಾಯಕವಾಗಿಸುತ್ತದೆ. ಸೀಟ್ ಕೆಳಗೆ 30 ರಿಂದ 32 ಲೀಟರ್ ಸಂಗ್ರಹ ಸ್ಥಳವಿದ್ದು, ಎರಡು ಹೆಲ್ಮೆಟ್ ಗಳನ್ನು ಆರಾಮವಾಗಿ ಇಡಬಹುದಾಗಿದೆ.
ಸ್ಕೂಟರ್ ಸಾಮರ್ಥ್ಯ:
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 140Nm ಟಾರ್ಕ್ ನೀಡುವ 4.4kW BLDC ಹಬ್ ಮೋಟರ್ ನಿಂದ ಚಾಲಿತವಾಗಿದೆ. ಈ ಸ್ಕೂಟರ್ ಪ್ರತಿ ಗಂಟೆಗೆ 95 km ವೇಗದಲ್ಲಿ ಚಲಿಸುವುದರ ಜೊತೆಗೆ ಇದರ ಚಾರ್ಜಿಂಗ್ ಸಾಮರ್ಥ್ಯವು ಪ್ರತಿ ಗಂಟೆಗೆ ಶೇಕಡಾ 80% ಇದ್ದು, ಸಂಪೂರ್ಣ ಚಾರ್ಜ್ ಮಾಡಲು ಕೇವಲ 3 ಗಂಟೆ 50 ನಿಮಿಷಗಳಷ್ಟು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 445 km ನಿಶ್ಚಿಂತೆಯಿಂದ ಸಂಚರಿಸಬಹುದಾಗಿದೆ. ನೀವು ಕೂಡ ಈಗಲೇ ಈ ಸ್ಕೂಟರ್ ಅನ್ನು ಖರೀದಿಸಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ.
ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯ:
ಟಿವಿಎಸ್ (TVS) ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನವೀನ ಬಣ್ಣಗಳಲ್ಲಿ ಲಭ್ಯವಿದ್ದು, ಟೈಟಾನಿಯಂ ಗ್ರೇ, ಪರ್ಲ್ ವೈಟ್, ಸ್ಟಾರ್ ಲೈಟ್ ಬ್ಲೂ, ಕಾಪರ್ ಬ್ರಾಂಡ್, ಮಿಂಟ್ ಬ್ಲೂ, ವಾಲ್ ನಟ್ ಬ್ರೌನ್, ಸೆಲೆಬ್ರೆಷನ್ ಆರೆಂಜ್ ಹಾಗೂ ಇನ್ನಿತರ ಬಣ್ಣಗಳ ಸ್ಕೂಟರ್ ಲಭ್ಯವಿದೆ. ಪ್ರತಿಯೊಂದು ಬಣ್ಣದ ಸ್ಕೂಟರ್ ಗಳು ಗ್ರಾಹಕರನ್ನು ಆಕರ್ಷಿಸುವಂತೆ ಮಾಡಿ ಗ್ರಾಹಕರು ಯಾವ ಬಣ್ಣದ ಸ್ಕೂಟರ್ ಖರೀದಿಸಬೇಕು? ಎಂದು ಗೊಂದಲಕ್ಕೊಳಗಾಗೋದು ಪಕ್ಕ.
ಅತ್ಯಾಕರ್ಷಕ ಕೊಡುಗೆಯೊಂದಿಗೆ ಸ್ಕೂಟರ್ ಖರೀದಿ:
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅತೀ ಕಡಿಮೆ ಬೆಲೆ ಅಂದರೆ ₹45,000 ದಿಂದ ಪ್ರಾರಂಭಗೊಂಡಿದಿದ್ದು, ಇದು ಭಾರತದಲ್ಲೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಬಾಳಿಕೆಯ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ಟಿವಿಎಸ್ ಮೋಟರ್ ಕಂಪನಿಯು ಈ ಸ್ಕೂಟರ್ ಖರೀದಿಸುವವರಿಗೆ ಪ್ರತಿ ತಿಂಗಳಿಗೆ ₹899 ರಿಂದ ಪ್ರಾರಂಭವಾಗುವ ಇಎಂಐ ಸೌಲಭ್ಯವನ್ನು ನೀಡುತ್ತಿದೆ, ಜೊತೆಗೆ ಅತ್ಯಂತ ಕಡಿಮೆ ಡೌನ್ ಪೇಮೆಂಟ್ ಕೂಡ ಲಭ್ಯವಿದೆ.
ಇಷ್ಟೇ ಅಲ್ಲದೆ, ಉಚಿತ ಹೋಂ ಚಾರ್ಜರ್ ಸ್ಥಾಪನೆ, ಟಿವಿಎಸ್ ಎಕ್ಸ್ಚೇಂಜ್ ಬೋನಸ್, ಮೊದಲು ಖರೀದಿಸುವ ಗ್ರಾಹಕರಿಗೆ ವಿಮ ಕೊಡುಗೆ ಹೀಗೆ ಹಲವಾರು ಕೊಡುಗೆಗಳನ್ನು ನೀಡುತ್ತಿದೆ. ಈ ಎಲ್ಲ ಆಫರ್ ಗಳು ಈಗಾಗಲೇ ಆರಂಭಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮುಗಿಯುತ್ತದೆ.
ಕೊನೆಯದಾಗಿ:
ಟಿವಿಎಸ್ ಮೋಟರ್ ಕಂಪನಿಯು ಬಿಡುಗಡೆ ಮಾಡಿದ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಕರ್ಷಕ ವಿನ್ಯಾಸವನ್ನು ಹಾಗೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೆ, ಅತ್ಯಂತ ಕಡಿಮೆ ವೆಚ್ಚವನ್ನು ಹೊಂದಿರುವುದರಿಂದ ಶ್ರೀಮಂತರಿಂದ ಹಿಡಿದು ಬಡವರು ಕೂಡ ಈ ಸ್ಕೂಟರ್ ಖರೀದಿಸಬಹುದಾಗಿದೆ. ಅಲ್ಲದೆ ಕೆಲವು ಅತ್ಯಾಕರ್ಷಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಗ್ರಾಹಕರನ್ನು ಇನ್ನಷ್ಟು ಆಕರ್ಷಿತರನ್ನಾಗಿ ಮಾಡಿದೆ.
ಈ ಸ್ಕೂಟರ್ ಅನ್ನು ಖರೀದಿಸಲು ಬಯಸುವವರು ಈಗಲೇ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ, ಬುಕಿಂಗ್ ಮಾಡಿಕೊಂಡು ಕಡಿಮೆ ವೆಚ್ಚದ ಸ್ಕೂಟರ್ ಖರೀದಿಸುವುದರ ಜೊತೆಗೆ ಅತ್ಯಾಕರ್ಷಕ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಿ.

