Manaswini Scheme Karnataka : ರಾಜ್ಯದ ಮಹಿಳೆಯರಿಗೆ ಸಿಗ್ತಾ ಇದೆ ₹800/- ಸಹಾಯಧನ ಇಂದೇ ಅರ್ಜಿ ಸಲ್ಲಿಸಿ

Manaswini Scheme Karnataka
Manaswini Scheme Karnataka

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವು ಮಹಿಳೆಯರು ಗಂಡನಿಂದಿನ ದೂರವಾಗಿ ಕುಟುಂಬದವರ ಯಾವುದೇ ಬೆಂಬಲವಿಲ್ಲದೆ. ಒಬ್ಬಂಟಿಯಾಗಿ ಜೀವನ ನೆಡೆಸುತ್ತಿದ್ದಾರೆ ಅಂತಹ ಮಹಿಳೆಯರಿಗೆ ಇಲ್ಲದೆ ಬಂಪರ್ ಸುದ್ದಿ. ರಾಜ್ಯದ ಮಹಿಳೆಯರಿಗೆ ಸಿಗ್ತಾ ಇದೆ ₹800/- ಪ್ರೋತ್ಸಹಧನ ಇವತ್ತಿಂದನೇ ಆನ್ಲೈನ್ ಅಪ್ಲಿಕೇಶನ್ ಪ್ರಾರಂಭವಾಗಿದ್ದು.

Manaswini Scheme Karnataka In Kannada

ಅರ್ಜಿ ಸಲ್ಲಿಸಲು ಮಹಿಳೆಯರು ಎಲ್ಲಿಯೂ ಹೋಗುವುದೇ ಬೇಡ ನಿಮ್ಮ ಬಳಿ ಇರುವ ಮೊಬೈಲ್ ನಲ್ಲಿ ಕೊಡಲೇ ಅರ್ಜಿಯನ್ನು ಸಲ್ಲಿಸಿ ಈ ಹಣವನ್ನು ಪಡೆದುಕೊಳ್ಳಿ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳಿಯರಿಗೆ ಆರ್ಥಿಕ ಭದ್ರತೆ ಮತ್ತು ಅವರ ಜೀವನವನ್ನು ಸುಧಾರಿಸಲು ಸರ್ಕಾರ ಜಾರಿಗೆ ತಂದಿರುವ ಯೋಜನೆಯೇ ಮನಸ್ವಿನಿ ಯೋಜನೆ. ಈ ಯೋಜನೆಯ ಮೂಲಕ ತಿಂಗಳಿಗೆ 800 ಸಹಾಯಧನ ನೀಡಲು ಬೆಳ್ಳಂ ಬೆಳಗ್ಗೆ ಗುಡ್ ನ್ಯೂಸ್ ನೀಡಿದೆ. ಆಸಕ್ತ ಹಾಗೂ ಅರ್ಹ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಮಹಿಳೆಯರೇ ನೀವು ಸ್ವಾವಲಂಬಿ ಜೀವನವನ್ನು ನಡೆಸಲು ಬಯಸುವಿರಾ?ನಿಮಗೆ ಯಾರ ಬೆಂಬಲವು ಇಲ್ಲವೇ? ನೀವು ಒಂಟಿ ಎಂಬ ಭಾವನೆ ಇಂದ ಹೊರಗೆಬನ್ನಿ!! ಯಾಕೆಂದರೆ ರಾಜ್ಯ ಸರ್ಕಾರ ನಿಮ್ಮ ನೆರವಿಗಾಗಿ ನಿಮ್ಮತ್ತ ದಾವಿಸಿದೆ.

ಹೌದು ಕರ್ನಾಟಕ ಸರ್ಕಾರ 2025 – 26ನೇ ಸಾಲಿನಲ್ಲಿ ಕರ್ನಾಟಕ ಪ್ರತಿಯೊಂದು ಗ್ರಾಮದ ಮೂಲೆ ಮೂಲೆಯಲ್ಲಿರುವ ವಿಚ್ಛೇದಿತ ಮತ್ತು ಮದುವೆಯಾಗದೆ ಎಲ್ಲಾ ಮಹಿಳೆಯರಿಗೂ ಸಮಾಜದಲ್ಲಿ ಅವರ ಘನತೆಯನ್ನು ಹೆಚ್ಚಿಸಲು ಈ ಯೋಜನೆಯ ಮೂಲಕ ಸಹಾಯಧನವನ್ನು ನೀಡಲು ಮುಂದಾಗಿದೆ. “ಇಂಥ ಒಂದು ಅದ್ಭುತ ಯೋಜನೆಗೆ ಅರ್ಜಿಯನ್ನ ಯಾರೆಲ್ಲಾ ಸಲ್ಲಿಸಬೇಕು ? ಹಾಗೇನೇ ಅರ್ಜಿ ಸಲ್ಲಿಸುವುದು ಹೇಗೆ” ? ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ನಿನಗೋಸ್ಕರ ಈ ಒಂದು ವೆಬ್ಸೈಟ್ನಲ್ಲಿ ತಿಳಿಸಿಕೊಡಲಾಗಿದೆ.

ಯೋಜನೆಯ ಪ್ರಮುಖ ವಿವರಗಳು:-

1.ಯೋಜನೆಯ ಹೆಸರು:-ಮನಸ್ವಿನಿ ಯೋಜನೆ

2.ಫಲಾನುಭವಿಗಳು:-ಒಂಟಿ ಮಹಿಳೆಯರು ಗಂಡನಿಂದ ಮಹಿಳೆಯರು ವಿಚ್ಛೇದಿತ ಮಹಿಳೆಯರು

3,ರಾಜ್ಯಗಳು:-ಕರ್ನಾಟಕ

4.ಅಧಿಕೃತ ವೆಬ್ ಸೈಟ್:-https://sevasindhuservices.karnataka.gov.in/

5,ಸಹಾಯಧನದ ಮೊತ್ತ:- 800/-

ಮನಸ್ವಿನಿ ಯೋಜನೆ ಎಂದರೇನು?

ಇದು ಬಡ ಹಿಂದುಳಿದ ವರ್ಗದ ಮಹಿಳೆಯರ ಅಭಿವೃದ್ಧಿಗೆ ಧಾವಿಸಿದ ಮುಖ್ಯ ಯೋಜನೆಯಾಗಿದೆ. ಕುಟುಂಬದರವ ಬಲವಂತ ಮದುವೆಯಾಗಲು ಇಷ್ಟವಿಲ್ಲದೆ ಇದ್ರೂ ಸಹ ತುಂಬ ಹೆಣ್ಣು ಮಕ್ಕಳ ಮದುವೆ ಆಗುತ್ತಾರೆ ಆದ್ರೆ ಅವರ ಗಂಡನ ಮನೆಯವರು ಸರಿಯಾಗಿ ನೋಡಿಕೊಳ್ಳದೆ ಕೆಲವು ಮಹಿಳೆಯರು ಗಂಡನಿಂದ ಬೇರೆಯಾಗುತ್ತಾರೆ ಕೆಲವು ಸರಿ ಗಂಡ ಸಾವನ್ನಪಿದ ನಂತರ ಯಾರು ಕೂಡ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ ಅವರ ಜೀವನ ನೆಡೆಸಲು ತುಂಬ ಕಷ್ಟವಾಗುತ್ತದೆ ಆ ಮಹಿಳೆಯರಿಗೆ ಸಾಂತ್ವನ ನೀಡುವ ಗುರಿಯನ್ನು ಇಟ್ಟುಕೊಂಡು ರೂಪಿತವಾದ ಯೋಜನೆ

ತುಂಬಾ ವರ್ಷಗಳ ಹಿಂದೇನೆ ಮಹಿಳೆಯರಿಗಾಗಿ ಈ ಒಂದು ಯೋಜನೆಯನ್ನ ಕರ್ನಾಟಕ ಸರ್ಕಾರ ಜಾರಿ ಮಾಡಿದ್ದು ಮಹಿಳೆಯರು ಸ್ವಾವಲಂಬಿಯಾಗಿ ಹಾಗೇನೇ ಸ್ವತಂತ್ರವಾಗಿ ಯಾರ ಮೇಲೂ ಅವಲಂಬನೆ ಯಾಗದೆ ಆರ್ಥಿಕವಾಗಿ ತಮಗೆ ಬರುವಂತಹ ಕಷ್ಟಗಳನ್ನ ಎದುರಿಸಿ ಸಮಾಜದಲ್ಲಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಿ ಅವರಿಗೆ ಭದ್ರತೆಯನ್ನು ಒದಗಿಸಿದೆ

ನನಗೂ ಈ ಯೋಜನೆಯ ಸಹಾಯಧನ ಸಿಗುತ್ತಾ? ನಿಮ್ಮ ಪ್ರಶ್ನೆಗೆ ಉತ್ತರ ಹೀಗಿದೆ :-

ಈ ಯೋಜನೆಗೆ ನೀವು ಅರ್ಜಿಯನ್ನ ಸಲ್ಲಿಸುವುದಾದರೆ ಈ ಕೆಳಗೆ ಕೊಡಲಾಗಿರುವಂತಹ ಅರ್ಹತೆಗಳನ್ನ ನೀವು ಹೊಂದಿರಬೇಕಾಗುತ್ತದೆ

  • ಮದುವೆಯಾಗದ ಒಂಟಿ ಮಹಿಳೆಯರು ಮತ್ತು ಗಂಡನಿಂದ ಕಾನೂನುಬದ್ಧವಾಗಿ ಬೇರೆ ಆದ ಮಹಿಳೆಯರು
  • ಅರ್ಜಿ ಸಲ್ಲಿಸಬೇಕೆಂಬ ಮಹಿಳೆಯರು ಗ್ರಾಮೀಣ ಭಾಗದ ಮಹಿಳೆಯರ ಆಗಿರಬೇಕು.
  • ಹೊಸ ವರ್ಷದಲ್ಲಿ ಮಹಿಳೆಯರಿಗೆ ಇದೇ ಮೊದಲ ಬಾರಿ ಸರ್ಕಾರ ಒಂದು ಯೋಜನೆಯನ್ನು ಜಾರಿ ಮಾಡಿರುವಂತದ್ದು ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಅರ್ಜಿ ಸಲ್ಲಿಸಬಹುದು.
  • ನಿಮ್ಮ ಮನೆಯಲ್ಲಿ ಯಾರಾದರೂ ಸರ್ಕಾರಿ ಉದ್ಯೋಗ ಮಾಡುತ್ತಿದ್ದಲ್ಲಿ ಈ ಯೋಜನೆಯಿಂದ ನಿಮ್ಮನ್ನ ಸರ್ಕಾರವೇ ಕೈಬಿಡುತ್ತದೆ.
  • ಬಿಪಿಎಲ್ ಕಾರ್ಡ್ ಹೊಂದಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಮುಕ್ತ ಅವಕಾಶ.
  • 40 ದಿಂದ 64 ರ್ಷದೊಳಗಿನ ಮಹಿಳೆಯರಿಗೆ ಅರ್ಜಿ ಸಲ್ಲಿಸುವ ಅವಕಾಶ.

ಈ ಯೋಜನೆಗೆ ಯಾರು ಅರ್ಹರಲ್ಲ:-

  • ಯಾವುದೇ ಸರ್ಕಾರೀ ಕೆಲಸದಲ್ಲಿ ಇಲ್ಲದೆ ಇರುವ ಅಥವಾ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಮಹಿಳೆಯರು
  • ಪುರುಷರಿಗೆ ಯಾವುದೇ ಅವಕಾಶವಿಲ್ಲ ಇದು ಮಹಿಳೆಯರಿಗೆ ಮಾತ್ರ ಅನ್ವಹಿಸುತ್ತದೆ
  • ಅಭ್ಯರ್ಥಿಯ ವಯಸ್ಸು 64 ವರ್ಷ ಮೀರಿರಬಾರದು

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು :-

  • ಅರ್ಜಿದಾರರ ಆಧಾರ್ ಕಾರ್ಡ್
  • 2 ಪಾಸ್ ಪೋರ್ಟ್ ಅಳತೆಯ ಫೋಟೋ
  • ಸರಿಯಾಗಿರುವಂತಹ ಮೊಬೈಲ್ ನಂಬರ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್ (BPL/APL) ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
  • ವಿಚ್ಛೇದಿತ ಪ್ರಮಾಣ ಪತ್ರ
  • ವಿಧವೆ ಮಹಿಳೆಯರಿಗೆ ಗಂಡನ ನಿಧನ ಪ್ರಮಾಣ ಪತ್ರ
  • ವಿಕಲಚೇತನ ಪ್ರಮಾಣ ಪತ್ರ ಅನ್ವಯಿಸಿದಲ್ಲಿ ಮಾತ್ರ
  • ಗ್ರಾಮ ಪಂಚಾಯತಿಯಿಂದ ಪಡೆದ ಉದ್ಯೋಗ ದೃಢೀಕರಣ ಪತ್ರ

ಯೋಜನೆಯಿಂದ ನಿನಗೆ ಸಿಗಬಹುದಾದ ಲಾಭ :-

ಈ ಯೋಚನೆಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು 800 ಹಣ ಅವರ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ವಾಗುತ್ತದೆ. ಸರ್ಕಾರವು 2026 ನೇ ಸಾಲಿನಲ್ಲಿ ಬಜೆಟ್ ಮಂಡಳಿಯು ಏಕಕಾಲಕ್ಕೆ ಘೋಷಣೆ ಮಾಡಿರುವ ಹಾಗೆ ಪಿಂಚಣಿ ಮೊತ್ತದಲ್ಲಿ ಏರಿಕೆ ಸಾದ್ಯವಾಗಬುದು. ಅಷ್ಟೇಅಲ್ಲದೆ ಮಹಿಳೆಯರು ಸಮಾಜದಲ್ಲಿ ಮುಂದೆಬರಲಿ ಎಂಬ ಉದ್ದೇಶದಿಂದ ಸರ್ಕಾರ ವಿವಿಧ ವಿಭಾಗಗಳಲ್ಲಿ ಕೌಶಲ್ಯ ತರಬೇತಿಗೆ ಉತ್ತೇಜನ ನೀಡುತ್ತಿದೆ. ಸಮಾಜದಲ್ಲಿ ಇವರ ಸ್ಥಾನಮಾನವನ್ನು ಹೆಚ್ಚಿಸಿ ಗೌರವವನ್ನು ಪಡೆಯುವ ನಿಟ್ಟಿನಲ್ಲಿಈ ಯೋಜನೆ ರೂಪಿಸಿದೆ. ವಿವಿಧ ಉದ್ಯೋಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲಿ ಹಾಗೆ ಯಾರ ಮೇಲೆಯೂ ಡಿಪೆಂಡ್ ಆಗದೆ ಸ್ವಾವಲಂಬಿಯಾಗಲಿ ಎಂಬ ಗುರಿಯನ್ನು ಹೊಂದಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆತ್ಮೀಯ ಮಹಿಳೆಯರೇ ನೀವು ಈ ಯೋಜನೆಗೆ ಆಫ್ಲೈನ್ ಹಾಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನ ಸರ್ಕಾರ ನೀಡಿದೆ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :

  • ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ “ಗ್ರಾಮ ಪಂಚಾಯಿತಿ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ,
  • ಅಥವಾ ಸಮಾಜ ಕಲ್ಯಾಣ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೇನೇ ಜಿಲ್ಲಾ ಕೈಗಾರಿಕಾ ಕೇಂದ್ರ” 
  • ಈ ಯಾವುದೇ ಇಲಾಖೆಕೆ ಗೆ ನೀವು ಭೇಟಿ ನೀಡಿ ಅರ್ಜಿ ಕೇಳಿ ಫಾರಂನಲ್ಲಿ ಕೇಳಿದ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಆಫ್ಲೈನ್ ಮುಖಾಂತರ ಸಲ್ಲಿಸಬಹುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :-

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಾ ರಾಜ್ಯದ ಮಹಿಳೆಯರು ಒಂದೇ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

ಮತ್ತೆ ನಾವು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? ಎನ್ನುವ ಗೊಂದಲ ನಿಮ್ಮಲ್ಲಿದ್ದರೆ ಈ ಕೆಳಗಿನ ಹಂತವನ್ನು ಸರಿಯಾಗಿ ಫಾಲೋ ಮಾಡಿ.

1. ಹೀಗಿದೆ :

  • ಮೊದಲು Google ನಲ್ಲಿ ನಿಮ್ಮ ರಾಜ್ಯದ ಹೆಸರು” ಹುಡುಕಿ.

2.ಅಧಿಕೃತ ವೆಬ್ ಸೈಟ್:-

  • ಅಧಿಕೃತ ವೆಬ್ ಸೈಟ್ ಸೇವಾ ಸಿಂಧೂ ಪೋರ್ಟಲ್ ಗೆ ಭೇಟಿ ನೀಡಿ

3. ಲಾಗಿನ್ / ನೋಂದಣಿ

  • ನಂತರ ನಿಮ್ಮ ಸರಿಯಾಗಿರುವಂತಹ ಮೊಬೈಲ್ ಸಂಖ್ಯೆ ಹಾಕಿ ನೊಂದಾಯಿಸಿಕೊಳ್ಳಿ ಹಾಗೆ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ ಆ OTPಯನ್ನ ಸರಿಯಾಗಿ ಹಾಕಿ ಲಾಗಿನ್ ಮಾಡಿಕೊಳ್ಳಿ.

4.ಅರ್ಜಿಯನ್ನು ಭರ್ತಿ ಮಾಡುವ ಕ್ರಮ

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಮ್ಮ ಹೆಸರು ಸರಿಯಾಗಿರುವಂತಹ ವಿಳಾಸ ಆಧಾರ್ ಸಂಖ್ಯೆ ಹಾಗೆ ಬ್ಯಾಂಕ್ ಖಾತೆಯ ವಿವರವನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕು.

5.ದಾಖಲೆಗಳ ಅಪ್‌ಲೋಡ್ ಕ್ರಿಯೆ

  • ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ವಿಲಾಸ ಪ್ರಮಾಣ ಪತ್ರ ಫೋಟೋ ಹೀಗೆ ಅಲ್ಲಿ ಕೇಳುವ ಇನ್ನಿತರ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.

6.ಸಬ್ಮಿಟ್ ಬಟನ್

  • ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಕೆಳಗೆ ಸಬ್ಮಿಟ್ ಬಟನ್ (ಅರ್ಜಿ ಸಲ್ಲಿಸಿ) ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಲ್ಲಿಸಿ.
  • ಅದೇ ಒಂದು ವೆಬ್ ಸೈಟ್ ನಲ್ಲಿ ನೀವು ಹಾಕಿರುವ ಅಪ್ಲಿಕೇಶನ್ ಸ್ಥಿತಿ ಹೇಗಿದೆ ಎನ್ನುವುದನ್ನು ಅದೇ ತಕ್ಷಣ ಚೆಕ್ ಮಾಡಿಕೊಳ್ಳಿ.

ಅಂತಿಮ ತೀರ್ಮಾನ :-

ಬಡ ಮತ್ತು ಒಂಟಿ ಮಹಿಳೆಯರಿಗೆ ಸರ್ಕಾರ ತಂದಿರುವ ಮಹತ್ವದ ಯೋಜನೆ ಇದಾಗಿದ್ದು. ಗ್ರಾಮೀಣ ಭಾಗದ ಮಹಿಳಿಯರ ಸಬಲೀಕರಣಗೊಳಿಸಲು ಸರ್ಕಾರದ ಮಹತ್ವದ ನಿರ್ಧಾರವಾಗಿದೆ. ಹಂತ ಹಂತವಾದ ನಾನು ಈ ಮೇಲೆ ತಿಳಿಸಿರುವ ಮನಸ್ವಿನಿ ಯೋಜನೆ ಯೋಜನೆಯ ಮಾಹಿತಿಯನ್ನು ನೀವೆಲ್ಲರೂ ಈಗಾಗಲೇ ತಿಳಿದುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇನ್ನೂ ಸಹ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಂತಹ ಒಂದು ಅನೇಕ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವೇ ಹೊರತು ಯಾವುದೇ ರೀತಿಯ ಅನಾನುಕೂಲ ಇರುವುದಿಲ್ಲ. ಆದರೆ ಸರ್ಕಾರ ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ ಅವರು ಜೀವನವು ಸುಧಾರಿಸುತ್ತದೆ ಉತ್ತಮವಾಗಿರುತ್ತದೆ. ಯಾಕೆಂದರೆ ಕೆಲವು ಮಹಿಳೆಯರು ಅರ್ಹರಾಗಿದ್ದರು ಕೂಡ ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಯೋಜನೆಯ ಬಗ್ಗೆ ಸರ್ಕಾರಕ್ಕೆ ನನ್ನದೊಂದು ಮನವಿ ಹೀಗಿರುತ್ತದೆ.

ಇತರೆ ಪ್ರಮೂಖ ಲಿಂಕುಗಳು:

Leave a Reply

Your email address will not be published. Required fields are marked *