Hasi Adike Rate Today Shivamogga Karnataka :- ಒಣಗಿದ ಅಡಿಕೆಯನ್ನು ಮಾರಾಟ ಮಾಡುವಂತಹ ರೈತರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ ಯಾಕೆಂದರೆ ಈ ಅಡಿಕೆಯನ್ನು ಕೊಯ್ದು ಅದನ್ನು ಒಣಗಿಸಿ ಎಲ್ಲಾ ಕೆಲಸಗಳು ಜಾಸ್ತಿ ಆಗುತ್ತದೆ ಹಾಗಾಗಿ ಇಂತಹ ಅಡಿಕೆ ಗಳನ್ನ ಈಗ ಚೇಣಿ ಕೊಡುವ ಹಾಗು ಗುತ್ತಿಗೆ ಕೊಡುವುದು ಈ ರೀತಿ ರೈತರು ಮಾಡುತ್ತಿದ್ದಾರೆ ಹಾಗಾದ್ರೆ ಹಸಿ ಅಡಿಕೆ ಬೆಲೆ ಇಂದಿನ ದರ ಎಷ್ಟಿದೆ ಅನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
Hasi Adike Rate Today Shimoga In Kannada

ಚೆನ್ನಗಿರಿ ಸೇರಿದಂತೆ ವಿವಿಧ ತಾಲೂಕುಗಳಲ್ಲೂ ಕೂಡ ಅಡಿಕೆ ಕೊಯ್ದು ಈಗಾಗಲೇ ಶುರುವಾಗಿದೆ, ಈಗ ಪ್ರಸ್ತುತ ಶಿವಮೊಗ್ಗ ಸೇರಿದಂತೆ ಹೊಸನಗರ, ಸಾಗರ, ಭದ್ರಾವತಿ ಇಲ್ಲಿ ಹಸಿ ಅಡಿಕೆ ದರ ಕ್ವಿನ್ಟ್ಯಾಲ್ ಗೆ ಎಷ್ಟಿದೆ ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ ಮಳೆಗಾಲದಲ್ಲಿ ರೈತರು ಅಡಿಕೆ ಕೊಯ್ಲು ಮಾಡಿ ಅಡಿಕೆಯನ್ನು ವಣಿಸಲು ಬಿಸಿಲು ಇಲ್ಲದೆ ಹರಸಾಹಸ ಪಡಬೇಕಾಗುತ್ತದೆ ಹಾಗಾಗಿ ಕೆಲವು ರೈತರು ಅಡಿಕೆಯನ್ನು ಚೇಣಿಗೆ ಕೊಡುತ್ತಾರೆ.
ಪ್ರತಿ ಕ್ವಿನ್ಟ್ಯಾಲ್ ಅಡಿಕೆ ದರ ತಾಲೂಕಿನಿಂದ ತಾಲೂಕಿಗೆ ಬೇರೆ ಬೇರೆ ಇದೆ ಹಾಗೂ ಅಡಿಕೆಯ ಕ್ವಾಲಿಟಿಗೆ ತಕ್ಕಂತೆ ಅದರ ಬೆಲೆಯನ್ನು ನಿಗದಿಪಡಿಸಲಾಗಿದೆ ಹಾಗಾದರೆ ಪ್ರಸ್ತುತ ಅಡಿಕೆ ಬೆಲೆ ಎಷ್ಟಿದೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.
| ಸ್ಥಳ | ಶಿವಮೊಗ್ಗ | ಸಾಗರ | ಹೊಸನಗರ |
| ಕ್ವಿನ್ಟ್ಯಾಲ್ ಹಸಿ ಅಡಿಕೆ ದರ | 7900 | 7500 | 7800 |
ಇದು ಇಂದಿನ ಪ್ರತಿ ಕಿಂಟಾಲ್ ಅರ್ಜಿ ಆಡಿಕೆಯ ದರ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹಾಗೂ ಒಣ ಅಡಿಕೆ ಮಾರಾಟವನ್ನು ಮಾಡಲು ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ಕರ್ನಾಟಕ ರಾಜ್ಯ ಅಡಿಕೆ ಮಾರಾಟಗಾರರ ಸಹಕಾರಿ ಸಂಘದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ನಾಳೆಯ ಅಡಿಕೆಯ ಮಾಹಿತಿಯೊಂದಿಗೆ ಮತ್ತೆ ಸಿಗೋಣ.

