ನಮಸ್ಕಾರ ಸ್ನೇಹಿತರೆ, ನಬಾರ್ಡ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಒಟ್ಟು 91 ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳ ನೇಮಕಾತಿ ಇದಾಗಿದೆ ಈ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನವಂಬರ್ 30 /2025 ರೊಳಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
-
- ನೇಮಕಾತಿ ಸಂಸ್ಥೆ : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್
- ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕ (ಅಧಿಕಾರಿ)
- ಒಟ್ಟು ಹುದ್ದೆಗಳು : 91
- ಅರ್ಜಿ ಪ್ರಕ್ರಿಯೆ : ಆನ್ಲೈನ್
ಸಂಕ್ಷಿಪ್ತ ಮಾಹಿತಿ:
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನಲ್ಲಿ 91 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನವಂಬರ್ 2025 ಅದಕ್ಕಿಂತ ಮೊದಲು ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬೇಕು
ಹುದ್ದೆಗಳ ವಿವರ
- ಸಹಾಯಕ ವ್ಯವಸ್ಥಾಪಕ (ಸಾಮಾನ್ಯ) 48
- ಸಹಾಯಕ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್) 4
- ಸಹಾಯಕ ವ್ಯವಸ್ಥಾಪಕ (ಕಂಪನಿ ಕಾರ್ಯದರ್ಶಿ) 2
- ಸಹಾಯಕ ವ್ಯವಸ್ಥಾಪಕ (ಹಣಕಾಸು)
- 5 ಸಹಾಯಕ ವ್ಯವಸ್ಥಾಪಕ (ಕಂಪ್ಯೂಟರ್/ಮಾಹಿತಿ ತಂತ್ರಜ್ಞಾನ) 10
- ಸಹಾಯಕ ವ್ಯವಸ್ಥಾಪಕ (ಕೃಷಿ ಎಂಜಿನಿಯರಿಂಗ್) 1
- ಸಹಾಯಕ ವ್ಯವಸ್ಥಾಪಕರು (ತೋಟ ಮತ್ತು ತೋಟಗಾರಿಕೆ) 2
- ಸಹಾಯಕ ವ್ಯವಸ್ಥಾಪಕ (ಮೀನುಗಾರಿಕೆ) 2
- ಸಹಾಯಕ ವ್ಯವಸ್ಥಾಪಕ (ಆಹಾರ ಸಂಸ್ಕರಣೆ) 2
- ಸಹಾಯಕ ವ್ಯವಸ್ಥಾಪಕರು (ಭೂ ಅಭಿವೃದ್ಧಿ ಮತ್ತು ಮಣ್ಣು
ವಿಜ್ಞಾನ) 2 - ಸಹಾಯಕ ವ್ಯವಸ್ಥಾಪಕ (ಸಿವಿಲ್ ಎಂಜಿನಿಯರಿಂಗ್) 2
- ಸಹಾಯಕ ವ್ಯವಸ್ಥಾಪಕ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) 2
- ಸಹಾಯಕ ವ್ಯವಸ್ಥಾಪಕ (ಮಾಧ್ಯಮ ತಜ್ಞ) 1
- ಸಹಾಯಕ ವ್ಯವಸ್ಥಾಪಕ (ಅರ್ಥಶಾಸ್ತ್ರ) 2
- ಸಹಾಯಕ ವ್ಯವಸ್ಥಾಪಕ (ಕಾನೂನು) 2
- ಸಹಾಯಕ ವ್ಯವಸ್ಥಾಪಕ (ಪ್ರೋಟೋಕಾಲ್ ಮತ್ತು ಭದ್ರತೆ) 4
ಅರ್ಜಿ ಶುಲ್ಕ
-
ಇತರ ಎಲ್ಲಾ ಅಭ್ಯರ್ಥಿಗಳು: ರೂ. 850/-
-
SC/ ST/ PWBD ಅಭ್ಯರ್ಥಿಗಳು: ರೂ. 150/-
-
ಪಾವತಿ ವಿಧಾನ: ಆನ್ಲೈನ್
ವಿದ್ಯಾರ್ಹತೆ
-
CA, CMA, CFA, CS, ICWA, ಪದವಿ, LLB, LLM, ಬ್ಯಾಚುಲರ್ ಆಫ್ ಫೈನಾನ್ಶಿಯಲ್ ಅಂಡ್ ಇನ್ವೆಸ್ಟ್ಮೆಂಟ್ ಅನಾಲಿಸಿಸ್, BBA, BMS, BE/ B.Tech, ಪದವಿ, ಸ್ನಾತಕೋತ್ತರ ಪದವಿ/ ಡಿಪ್ಲೊಮಾ, MBA, PGDM, Ph.D
ವಯೋಮಿತಿ
-
ಗರಿಷ್ಠ ವಯಸ್ಸಿನ ಮಿತಿ: 40 ವರ್ಷಗಳು
-
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ವಯೋಮಿತಿ ಸಡಿಲಿಕೆ
-
- ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
- ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
- SC/ST ಅಭ್ಯರ್ಥಿಗಳು: 5 ವರ್ಷಗಳು
- ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
- ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
- ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ
ಈ ಹುದ್ದೆಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿಕೊಂಡು ಅಲ್ಲಿ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅಧಿಕೃತ ಅಧಿಸೂಚನೆ ಬಿಟ್ಟ ನಂತರ ಆನ್ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು :
-
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08-11-2025
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ನವೆಂಬರ್-2025
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 30-11-2025
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: Clik Here
ತೀರ್ಮಾನ
91 ಸಹಾಯಕ ವ್ಯವಸ್ಥಾಪಕ (ಅಧಿಕಾರಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನವೆಂಬರ್ 2025 ರ ನಬಾರ್ಡ್ ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ವ್ಯವಸ್ಥಾಪಕ (ಅಧಿಕಾರಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಸಲ್ಲಿಸಿ.
ಇತರೆ ಸಂಬಂಧಿಸಿದ ಲೇಖನಗಳ ಲಿಂಕ್ ಗಳು:
- ಕರ್ನಾಟಕ ಕೃಷಿ ಮಾರಾಟ ಇಲಾಖೆ SDA-FDA ನೇಮಕಾತಿ 2025 KSDA
-
ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ 348 ಹುದ್ದೆಗಳಿಗೆ ನೇಮಕಾತಿ : IPPB Recruitment 2025
-
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
-
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ 2025 | KEA SDA , FDA & Other Post
