Free Chaff Cutter : ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Free Chaff Cutter Scheme

ಪಶುಪಾಲನ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್, ದನ ಕರುಗಳು ಮೇಕೆಗಳನ್ನು ಸಾಕಣಿಕೆ ಮಾಡುವ ರೈತರಿಗೆ ಉಚಿತವಾಗಿ ಚಾಫ್ ಕಟ್ಟರ್ ಮಷೀನ್ ಅನ್ನ ನೀಡಲಾಗುತ್ತಿದೆ ನೀವು ಕೂಡ ಆನ್ಲೈನ್ ಮುಖಾಂತರ ಅರ್ಜಿಯನ್ನ ಸಲ್ಲಿಸಬೇಕು ಎಂದರೆ ಇದಕ್ಕೆ ಬೇಕಾಗಿರುವ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅರ್ಹತೆ ಈ ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು

ಈ ಯೋಜನೆಯ ಉದ್ದೇಶ

ಧನ ಕರುಗಳ ಸಾಕಾಣಿಕೆ ಕುರಿ ಮೇಕೆಗಳ ಸಾಕಾಣಿಕೆ ಹಾಗೂ ಇನ್ನಿತರ ಹೋರಿ ಕೋಣಗಳ ಸಾಕಾಣಿಕೆ ಮಾಡುವುದರಿಂದ ಅವುಗಳಿಗೆ ಮೇವುಗಳನ್ನ ಕತ್ತರಿಸಿ ಹಾಕುವುದಕ್ಕೆ ಚಾಪ್ ಕಟ್ಟರ್ ಮಷೀನ್ ಬಳಸಿ ಹುಲ್ಲನ್ನು ಕತ್ತರಿಸಿ ಇವುಗಳಿಗೆ ಹಾಕಲಾಗುತ್ತದೆ ಹಾಗಾಗಿ ರೈತರಿಗೆ ಈ ಚಾಫ್ ಕಟರ್ ಮಷೀನ್ ತುಂಬಾನೇ ಸಹಾಯಕವಾಗಿದ್ದು ರೈತರ ಕಷ್ಟವನ್ನು ಅರಿತುಕೊಂಡು ಇದೀಗ ರೈತರಿಗೆ ಉಚಿತವಾಗಿ ಚಾಪ್ ಕಟರ್ ಮಷೀನ್ ಅನ್ನ ವಿತರಣೆ ಮಾಡಲು ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ ಇದರ ಮುಖ್ಯ ಉದ್ದೇಶ ರೈತರು ಆಧುನಿಕರಣದ ತರಡುತ್ತಿದ್ದಂತೆ ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದ ರೈತರ ಆದಾಯದಲ್ಲಿ ದ್ವಿಗುಣ ಸೇರಿದಂತೆ ಸಮಯ ಉಳಿತಾಯ ಶ್ರಮ ಉಳಿತಾಯ ಇದರ ಜೊತೆಗೆ ಇನ್ನಷ್ಟು ಹೆಚ್ಚು ಖುಷಿಯಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯ ಪ್ರಯೋಜನಗಳು

  • ರೈತರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸವನ್ನ ನಿರ್ವಹಿಸಲು ಸಹಾಯವಾಗುತ್ತದೆ
  • ಕೃಷಿಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವಿಕೆ
  • ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಕೃಷಿಯಲ್ಲಿ ಇನ್ನಷ್ಟು ಬೆಳೆಗಳನ್ನ ಬೆಳೆಯಲು ಸಾಧ್ಯವಾಗುತ್ತೆ
  • ಅಷ್ಟೇ ಅಲ್ಲದೆ ಹೈನುಗಾರಿಕೆಗೆ ಇದು ಪ್ರೋತ್ಸಾಹಿಸುತ್ತದೆ
  • ಈ ರೀತಿಯಾದ ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದರಿಂದ ರೈತರಿಗೆ ಶ್ರಮ ಉಳಿತಾಯದ ಜೊತೆಗೆ ಆದಾಯವು ಕೂಡ ಹೆಚ್ಚುತ್ತದೆ
  • ಈ ಯೋಜನೆಯಡಿಯಲ್ಲಿ, ಸಾಮಾನ್ಯ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಚಾಲಿತ ಚಾಫ್ ಕಟ್ಟರ್ ಖರೀದಿ ವೆಚ್ಚದ 75% ಅಥವಾ ₹18,000/-, ಯಾವುದು ಕಡಿಮೆಯೋ ಅದನ್ನು ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಅರ್ಹತೆ

  • ಫಲಾನುಭವಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಫಲಾನುಭವಿಯು ಸಾಮಾನ್ಯ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು.
  • ಈ ಹಿಂದೆ ಇದೇ ಯೋಜನೆಯ ಸೌಲಭ್ಯ ಪಡೆದುಕೊಂಡಿರಬಾರದು.
  • ಗಣಿಗಾರಿಕೆ ಪ್ರದೇಶದಲ್ಲಿ ವಾಸವಾಗಿರುವ ಸಂತ್ರಸ್ತರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಫಲಾನುಭವಿಯು ಕನಿಷ್ಠ ಐದು (5) ಸ್ವಂತ ಪ್ರಾಣಿಗಳನ್ನು ಹೊಂದಿರಬೇಕು.

ಹೈನುಗಾರಿಕೆಯ ಪ್ರಯೋಜನಗಳು

  • ಗೊಬ್ಬರ ಬಳಕೆ: ಹಸುಗಳಿಂದ ದೊರೆಯುವ ಗೋಮಯವನ್ನು ಕೃಷಿಗೆ ಬಳಸಬಹುದು.
  • ನಿಯಮಿತ ಆದಾಯ: ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ವರ್ಷದಾದ್ಯಂತ ಆದಾಯ.
  • ಮಾರುಕಟ್ಟೆ ಬೇಡಿಕೆ: ಹಾಲು ಉತ್ಪನ್ನಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ.
  • ಉಪ ಉದ್ಯೋಗ: ಕುಟುಂಬ ಸದಸ್ಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ.

ಅಗತ್ಯವಿರುವ ದಾಖಲೆಗಳು

1. ಅರ್ಜಿದಾರರ ಗುರುತಿನ ಪುರಾವೆ ಅಂದರೆ ಆಧಾರ್ ಕಾರ್ಡ್

2. ನಿವಾಸದ ಪುರಾವೆ

3. ಅಗತ್ಯ ಪ್ರಾಣಿಗಳನ್ನು ಹೊಂದಿರುವ ಪುರಾವೆ

4. ಫಲಾನುಭವಿಯ ಬ್ಯಾಂಕ್ ಖಾತೆ ವಿವರಗಳು

5. ಅಗತ್ಯವಿರುವ ಯಾವುದೇ ಇತರ ದಾಖಲೆಗಳು

ಅರ್ಜಿ ಪ್ರಕ್ರಿಯೆ

ಹಂತ 01: ಅರ್ಜಿದಾರರು ಪೋರ್ಟಲ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
ಹಂತ 02: ಮುಖಪುಟದಲ್ಲಿ, ‘ಯೋಜನೆಗಳು’ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘ಪಶುಪಾಲನಾ ಯೋಜನೆಗಳು’ ಮೇಲೆ ಕ್ಲಿಕ್ ಮಾಡಿ.
ಹಂತ 03: ಈಗ ಸ್ಕೀಮ್ ಆಯ್ಕೆಮಾಡಿ, ‘ಅನ್ವಯಿಸು’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ಪುಟ ತೆರೆಯುತ್ತದೆ.
ಹಂತ 04: “ಹೊಸದನ್ನು ಅನ್ವಯಿಸು” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ಅರ್ಜಿಯನ್ನು ಸಲ್ಲಿಸಿ.
ಹಂತ 05: ಅಪ್ಲಿಕೇಶನ್‌ಗೆ ತಿದ್ದುಪಡಿಗಳನ್ನು ಸೇರಿಸಲು “ಅಪ್‌ಡೇಟ್ ಅಪ್ಲಿಕೇಶನ್” ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 06: ಅರ್ಜಿ ಸಲ್ಲಿಸಿದ ನಂತರ, ಅದನ್ನು ದೃಢೀಕರಿಸಿ.
ಹಂತ 07: ದೃಢೀಕರಿಸಿದ ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಿ.
ಹಂತ 08: ಅರ್ಜಿದಾರರು ಕೆಳಗಿನ ಲಿಂಕ್‌ನಿಂದ ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು/ಅರ್ಜಿಯ ವಿವರಗಳನ್ನು ವೀಕ್ಷಿಸಬಹುದು/ಮುದ್ರಿಸಬಹುದು/ಅಪ್‌ಲೋಡ್ ಮಾಡಬಹುದು

ಹೆಚ್ಚಿನ ಮಾಹಿತಿಗಾಗಿ

📞 ಪಶುಪಾಲನಾ ಸಹಾಯವಾಣಿ: 8277100200
🌐 ಅಧಿಕೃತ ವೆಬ್ಸೈಟ್: [Click Here]

83 thoughts on “Free Chaff Cutter : ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

  1. Vasu Vasu says:

    ಮೈಸೂರ್ ಜಿಲ್ಲೆ ಕೆ. ರ್. ನಗರ್ ತಾಲೋಕ್ ಹೆಬ್ಬಾಳ್ ಹೋಬಳಿ ಚಂದಲ್ ಪೋಸ್ಟ್ ಚೀರನಹಳ್ಳಿ ಗ್ರಾಮ

  2. Vasu Vasu says:

    ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲೂಕು ಹೆಬ್ಬಾಳ್ ಹೋಬಳಿ ಚಂದಲ್ ಪೋಸ್ಟ್ ಚೀರ್ನಳ್ಳಿ ಗ್ರಾಮ

  3. Ningappa says:

    “Thank you for providing information about the Free Chaff Scheme. This is very helpful for farmers.

  4. Ningappa says:

    “Thank you for providing information about the Free Chaff cutter Scheme. This is very helpful for farmers.

  5. Malu Poojari says:

    “Thank you for providing information about the Free Chaff Scheme. This is very helpful for farmers.

  6. Manoj H N says:

    ನನ್ನ ಹೆಸರು ನಾಗರಾಜ್ ನಾನು ವ್ಯವಸಾಯ ಮಾಡುವುದಕ್ಕೆ ಒಂದು ಹುಲ್ಲನ್ನು ಕಟ್ಟು ಮಾಡುವ ಯಂತ್ರವನ್ನು ಅರ್ಜಿ ಸಲ್ಲಿಸುತ್ತಿದ್ದೇನೆ ಅರ್ಜಿಯನ್ನು ಸ್ವೀಕರಿಸಿ

  7. Lokesh sk Lokesh says:

    ಸಿಂಧುವಳ್ಳಿಪುರ ನಂಜನಗೂಡು ತಾಲೂಕು ಕುರಹಟ್ಟಿ ಪೋಸ್ಟ್ ಮೈಸೂರು ಜಿಲ್ಲೆ

  8. Manja says:

    ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬೈಚನಹಳ್ಳಿ ಹೋಬಳಿ ಚಿಕ್ಕನಹಳ್ಳಿ ಗ್ರಾಮ

  9. Akash Bagali says:

    ವಿಜಾಪುರ್ ಜಿಲ್ಲೆ ಸಿಂದಗಿ ತಾಲೂಕು ಬಂದಳ
    ಗಾರ್ಮ

Leave a Reply

Your email address will not be published. Required fields are marked *