ರೈತರಿಗೆ ಭರ್ಜರಿ ಗುಡ್‌ ನ್ಯೂಸ್ಅ | ಡಿಕೆ ಸುಲಿಯುವ ಯಂತ್ರ ಅಥವಾ ಕೊನೆ ತೆಗಿಯೋಕೆ ಕಾರ್ಬನ್‌ ಫೈಬರ್‌ ದೋಟಿ ಸಬ್ಸಿಡಿ! Dhoti Subsidy

Areca Nut Shelling Machine For Carbon Fiber Dhoti Subsidy

ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ಉಚಿತವಾಗಿ ನೂರು ಅಡಿ ಏಣಿ ಅಥವಾ ಒಂದು ಅಡಿಕೆ ಸುಲಿಯುವ ಯಂತ್ರವನ್ನು ಉಚಿತವಾಗಿ ನೀಡಲಾಗುತ್ತಿದೆ ಈ ಯೋಜನೆಯ ಲಾಭ ನಿಮಗೂ ಬೇಕು ಅಂದ್ರೆ ಈ ಕೆಳಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದು.

Areca Nut Shelling Machine For Carbon Fiber Dhoti Subsidy

ಉದ್ದೇಶ :-

ಒಂದು ಎಕರೆ ಅಡಿಕೆ ತೋಟವನ್ನು ಹೊಂದಿರುವ ರೈತರಿಗೆ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ರೈತರಿಗೆ ನೂರು ಅಡಿ ಕಾರ್ಬನ್ ಫೈಬರ್ ದೊಡ್ಡಿ ಅಥವಾ ಅಡಿಕೆ ಸುಲಿಯುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ ಈ ಒಂದು ಯೋಜನೆಯ ಮುಖ್ಯ ಉದ್ದೇಶ ರೈತರು ಕಡಿಮೆ ಸಮಯದಲ್ಲಿ ಹೆಚ್ಚು ಸಾಮರ್ಥ್ಯದಿಂದ ಕೆಲಸವನ್ನು ನಿರ್ವಹಿಸಲು ಹಾಗೆ ಸಮಯವನ್ನು ಉಳಿತಾಯ ಮಾಡಲು ಇದು ಸಹಾಯವಾಗುತ್ತದೆ ಅಷ್ಟೇ ಅಲ್ಲದೆ ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನ ಮಾಡುವ ದೃಷ್ಟಿಯಿಂದ ಇಂತಹ ಮಷೀನ್ ತುಂಬಾನೇ ಸಹಕಾರಿಯಾಗಲಿದೆ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ

  • ಕನಿಷ್ಠ ಒಂದು ಎಕರೆ ಅಡಿಕೆ ತೋಟದ ಪಹಣಿಯನ್ನು ಹೊಂದಿರಬೇಕು
  • 3ಲಕ್ಷದ ಒಳಗೆ ಆದಾಯ ಇರಬೇಕು
  • ಇದುವರೆಗೂ ಸರ್ಕಾರದ ಯಾವುದೇ ಯೋಜನೆಗಳನ್ನು ಲಾಭವನ್ನು ಪಡೆದಿರಬಾರದು

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

  • ಪಹಣಿ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಹಾಗು ಇನ್ನಿತರ ಅಗತ್ಯ ದಾಖಲೆಗಳು 

ಯೋಜನೆಯ ಅನುಕೂಲಗಳು

ಈ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಹಾಗೂ ಶ್ರಮ ಉಳಿತಾಯ ಪ್ರಕೃತಿ ವಿಕೋಪಗಳಿಂದ ಅತಿ ವೇಗದಲ್ಲಿ ಅಡಿಕೆಯ ಸಂರಕ್ಷಣೆಯನ್ನು ಮಾಡಬಹುದು ಅಷ್ಟೇ ಅಲ್ಲದೆ ಜನಗಳ ಅಷ್ಟೇ ಅಲ್ಲದೆ ಹಣ ಉಳಿತಾಯ ಹೀಗೆ ಹಲವಾರು ಅನುಕೂಲಗಳನ್ನು ನೋಡಬಹುದು

ಯೋಜನೆಯ ಅನಾನುಕೂಲಗಳು

ಅಡಿಕೆ ತೋಟ ಇರುವ ರೈತರಿಗೆ ಈ ಯೋಜನೆಯ ಅನುಕೂಲತೆಯನ್ನ ಒದಗಿಸಲಾಗಿದ್ದು ಅಡಿಕೆ ತೋಟ ಇಲ್ಲದ ರೈತರಿಗೆ ಇದು ಅನಾನುಕೂಲತೆಯನ್ನು ಉಂಟುಮಾಡುತ್ತದೆ ಈ ಎರಡು ಜನ ರೈತರ ಮಧ್ಯೆ ಸಾಮರಸ್ಯ ಕಲಹ  ಉಂಟಾಗುತ್ತದೆ ಅಷ್ಟೇ ಅಲ್ಲದೆ ಹಿಂದುಳಿದವರು ಶ್ರೀಮಂತರು ಅನ್ನುವಂತಹ ಒಂದು ಭೇದಭಾವ ಈ ಒಂದು ಯೋಜನೆಯ ಅಲ್ಲಿ ನೋಡಬಹುದು ಇಷ್ಟೇ ಅಲ್ಲದೆ ಇನ್ನ ಸಾಕಷ್ಟು ಸಮಸ್ಯೆಗಳಿಗೆ ಈ ಒಂದು ಯೋಜನೆ ಎಡೆ ಮಾಡಿಕೊಡುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಿ

ತೀರ್ಮಾನ

ಈ ಯೋಜನೆಗೆ ಅರ್ಹ ಮತ್ತು ಆಸಕ್ತ ರೈತರು ಆನ್ಲೈನ್ ಮುಖಾಂತರ ಅರ್ಜಿಯನ್ನ ಸಲ್ಲಿಸಬಹುದಾಗಿತು ಪ್ರಸ್ತುತ ಕೆಲವೊಂದು ರಾಜ್ಯಗಳಲ್ಲಿ ಈ ಒಂದು ಯೋಜನೆ ಜಾರಿಯಲ್ಲಿದೆ ಇನ್ನೂ ಕೆಲವು ರಾಜ್ಯಗಳಲ್ಲಿ ಸಬ್ಸಿಡಿ ಯನ್ನು ಕೆಲವು ಅಂಗಡಿಗಳ ಮೂಲಕ ನೀಡಲಾಗುತ್ತಿದ್ದು ಈ ಸಬ್ಸಿಡಿಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು  ಸಲ್ಲಿಸಬಹುದು.

Online Application link

Leave a Reply

Your email address will not be published. Required fields are marked *