ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದು ಕೋ ಆಪರೇಟಿವ್ ಬ್ಯಾಂಕಿನಲ್ಲಿ ತೆಗೆದುಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ ಹಾಗಾದರೆ ಈ ಸಾಲ ಯಾವ ರೀತಿ ಮನ್ನಾ ಮಾಡುತ್ತಾರೆ ಮನ್ನಾ ಮಾಡುವುದರಿಂದ ಮಹಿಳೆಯರಿಗೆ ಆಗುವ ಲಾಭವೆಷ್ಟು ಇದರ ಉದ್ದೇಶವೇನು? ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಈ ಎಲ್ಲದರ ಕುರಿತು ಸಂಪೂರ್ಣವಾದ ಮಾಹಿತಿಯನ್ನ ಈ ಕೆಳಗೆ ತಿಳಿದುಕೊಳ್ಳೋಣ.
ಉದ್ದೇಶ:
ಮಹಿಳೆಯರು ವಿವಿಧ ಉದ್ದೇಶಗಳಿಗೆ ಮಾಡಿರುವ ಕೋ ಆಪರೇಟಿವ್ ಸೊಸೈಟಿಯಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಲು ಇದೀಗ ಸರ್ಕಾರ ಮುಂದಾಗಿದೆ ಪ್ರತಿಯೊಬ್ಬ ಮಹಿಳೆಯರಿಗೂ ಈ ಒಂದು ಯೋಜನೆಯ ಭಾಗ್ಯ ದೊರೆಯಲಿದೆ ಮಹಿಳೆಯರಿಗೆ ಇದುವರೆಗೂ ಮಾಡಿರುವಂತಹ ಸಾಲವನ್ನು ಮನ್ನಾ ಮಾಡುವುದರಿಂದ ಮುಂದೆ ಅವರು ಆರ್ಥಿಕವಾಗಿ ಸದೃಢರಾಗಲು ಇನ್ನಷ್ಟು ಸಾಲವನ್ನು ತೆಗೆದುಕೊಂಡು ಸಹ ಉದ್ಯೋಗ ಪ್ರಾರಂಭಿಸಲು ಸಹಕಾರಿಯಾಗಲಿದೆ ಹಾಗೂ ಮತ್ತೆ ಸಿಗುವ ಹಣವನ್ನ ಬೇರೆ ಬೇರೆ ಉದ್ದೇಶಗಳಿಗೆ ಸಾಲವಾಗಿ ಪಡೆದು ಮಹಿಳೆಯರು ಒಂದು ಸ್ವಾವಲಂಬಿ ಜೀವನವನ್ನು ನಡೆಸಲು ಸಹಕಾರಿಯಾಗಲಿದೆ.
ಯೋಜನೆಯ ಪ್ರಯೋಜನಗಳು
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಒಂದು ಸಾಲ ಮನ್ನಾ ಯೋಜನೆಯ ಜಾರಿಗೆ ತಂದರೆ ಮಹಿಳೆಯರು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ. ಮೊದಲನೇದಾಗಿ ಇರುವಂತ ಸಾಲ ಮನ್ನಾವಾದರೆ ಪುನಹ ಸಿಗುವಂತಹ ಸಾಲದಿಂದ ಯಾವುದಾದರೂ ಒಂದು ಗೃಹ ಉದ್ಯಮವನ್ನು ಪ್ರಾರಂಭ ಮಾಡಲು ಹಾಗೂ ಬೇರೆಬೇರೆ ರೀತಿಯಾಗಿರತಕ್ಕಂತಹ ಉದ್ಯಮವನ್ನು ಶುರು ಮಾಡಿ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಇದು ಸಹಕರಿ ಆಗಲಿದೆ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
-
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ರೇಷನ್ ಕಾರ್ಡ್ ಇನ್ನಿತರ ಅಗತ್ಯ ದಾಖಲೆಗಳು
ಈ ಯೋಜನೆಯ ಅರ್ಹತೆ
ಕರ್ನಾಟಕದ ಪ್ರತಿಯೊಬ್ಬ ಮಹಿಳೆಯರು ಈ ಒಂದು ಯೋಜನೆಗೆ ಅರ್ಹತೆಯನ್ನು ಪಡೆದಿದ್ದಾರೆ
ಅರ್ಜಿ ಸಲ್ಲಿಸುವ ವಿವಿಧ ಹಂತಗಳು
ಮಹಿಳೆಯರು ಕೋ ಆಪರೇಟಿವ್ ಸೊಸೈಟಿಯಲ್ಲಿ ಪಡೆದಿರುವಂತ ಸಂಪೂರ್ಣವಾದ ಸಾಲ ಮನ್ನಾ ಕ್ಕಾಗಿ ಸಾಲವನ್ನು ಮನ್ನಾ ಮಾಡಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಅಥವಾ ನೀವು ಆಪರೇಟಿವ್ ಬ್ಯಾಂಕಿಗೆ ಹೋಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಮಹಿಳೆಯರು ಕೋ ಆಪರೇಟಿವ್ ಬ್ಯಾಂಕಿನಲ್ಲಿ ಪಡೆದಿರುವಂತ ಸಂಪೂರ್ಣವಾದ ಸಾಲ ಮನ್ನಾವನ್ನು ಮಾಡಲಾಗುವುದು ಎನ್ನುವುದರ ಬಗ್ಗೆ ಬರವಸೆಯನ್ನು ನೀಡಿದ್ದಾರೆ ಈ ಒಂದು ಸಾಲ ಮನ್ನಾ ಕಾರ್ಯ ಪ್ರಸ್ತುತ ಯಾವಾಗ ಜಾರಿಗೆ ಬರುತ್ತದೆ ಅನ್ನುವಂತ ಮಾಹಿತಿ ಇದುವರೆಗೂ ಬಂದಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಈ ಒಂದು ಯೋಜನೆಯನ್ನು ಸಿದ್ದರಾಮಯ್ಯನವರು ಜಾರಿಗೆ ತರುವ ಎಲ್ಲಾ ನಿರೀಕ್ಷೆ ಇದೆ.
ಇನ್ನಿತರ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿತೀರ್ಮಾನ
ಇಡೀ ರಾಜ್ಯದಲ್ಲಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಹೆಣ್ಣು ಮಕ್ಕಳು ತೆಗೆದುಕೊಂಡಿರುವಂತಹ ಸಂಪೂರ್ಣವಾದ ಸಾಲವನ್ನು ಮನ್ನಾ ಮಾಡಲಾಗುತ್ತೆ ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿಯನ್ನು ನೀಡಿದ್ದಾರೆ ಹಾಗೂ ಸಂಪೂರ್ಣವಾಗಿ ಸಾಲವನ್ನು ಮನ್ನ ಮಾಡಲು ತೀರ್ಮಾನವನ್ನ ಮಾಡಿದ್ದಾರೆ.
ಮಹಿಳೆಯರು ಕೋ ಆಪರೇಟಿವ್ ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲವನ್ನ ಮನ ಮಾಡುವ ಬಗ್ಗೆ ಇದುವರೆಗೆ ಯಾವುದೇ ರೀತಿಯಾದ ತೀರ್ಮಾನವನ್ನು ಸಿದ್ದರಾಮಯ್ಯನವರು ಕೈಗೊಂಡಿಲ್ಲ ಮುಂದಿನ ದಿನಗಳಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತಂದರೆ ನೀವು ಸಹ ಸಾಲವನ್ನು ತೆಗೆದುಕೊಂಡಿದ್ದರೆ ಸಾಲಮನ್ನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.
