ಪ್ರಧಾನಮಂತ್ರಿಯವರು ಇದೀಗ ಪ್ರತಿಯೊಬ್ಬರ ಅಕೌಂಟಿಗೆ ಐದು ರೂಪಾಯಿ ಹಣವನ್ನು ಹಾಕುತ್ತೀನಿ ಅಂತ ಘೋಷಣೆಯನ್ನು ಮಾಡಿದ್ದಾರೆ ಅನ್ನುವಂತಹ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಈ ಒಂದು ಮಾಹಿತಿಯ ಬಗ್ಗೆ ಹಂತವಾಗಿ ತಿಳಿದುಕೊಳ್ಳೋಣ ನೀವು ಇದೇ ಮೊದಲ ಬಾರಿಗೆ ನಮ್ಮ ಒಂದು ವೆಬ್ಸೈಟ್ನಲ್ಲಿ ಮಾಹಿತಿಯನ್ನು ಓದುತ್ತಿದ್ದರೆ ಮೇಲೆ ಕಾಣಿಸುವಂತಹ ಟೆಲಿಗ್ರಾಂ ಚಾನಲ್ ಹಾಗೂ whatsapp ಚಾನೆಲ್ ಗೆ ಜಾಯಿನ್ ಆಗಿ.
ಉದ್ದೇಶ:
ಕೆಲವು ದಿನಗಳ ಮಟ್ಟಿಗೆ ಮೋದಿ ಸರ್ಕಾರದಿಂದ 500 ಹಣವನ್ನು ಪ್ರತಿಯೊಬ್ಬರ ಅಕೌಂಟಿಗೆ ಹಾಕುವುದಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತಹ ಮಾಹಿತಿಯ ಪ್ರಕಾರ ಇದರ ಉದ್ದೇಶ ಪ್ರತಿಯೊಬ್ಬರಿಗೂ ಹಣದ ಸಮಸ್ಯೆ ಇರುವುದರಿಂದ ಅವರಿಗೆ ಈ ಹಣ ಉಪಯೋಗವಾಗಲಿ ಎಂದು ಈ ಒಂದು ಯೋಜನೆ ಜಾರಿಗೆ ತರಲಾಗಿದೆ ಎನ್ನುವಂತ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯೋಜನೆಯ ಪ್ರಯೋಜನಗಳು
ಪ್ರತಿಯೊಬ್ಬರಿಗೂ ರೂ.500 ಹಣವನ್ನು ನರೇಂದ್ರ ಮೋದಿಯವರು ಕೊಡುತ್ತಿದ್ದಾರೆ ಎನ್ನುವಂತ ಮಾಹಿತಿ ಪ್ರಕಾರ ಹೋದರೆ ಹಲವಾರು ಪ್ರಯೋಜನ ಪ್ರತಿಯೊಬ್ಬರಿಗೂ ಆಗುತ್ತದೆ ಕೆಲವರು ಬಡವರು ಮಧ್ಯಮ ವರ್ಗದವರು ಹಾಗು ಹಿಂದುಳಿದ ವರ್ಗದವರಿಗೆ ಪ್ರತಿ ದಿನ 500 ಹಣವನ್ನು ಅಕೌಂಟಿಗೆ ಹಾಕುವುದರಿಂದ ಅವರ ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ ಆದರೆ ಈ ಮಾಹಿತಿ ನಿಜಾನಾ ಅಥವಾ ಸುಳ್ಳ ಅನ್ನುವುದರ ಬಗ್ಗೆ ತಿಳಿದುಕೊಳ್ಳಬೇಕು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
-
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸ್ಥಳೀಯ ಪಂಚಾಯಿತಿ ಅಥವಾ ಪೌರ ಸಂಸ್ಥೆಯಿಂದ ಅನುಮತಿ ಪಡೆದಿರುವ ಪ್ರಮಾಣ ಪತ್ರ
- ಹೈನುಗಾರಿಕೆ ಘಟಕದ ಸ್ಥಳ ವಿವರ
- ರೇಷನ್ ಕಾರ್ಡ್ ಇನ್ನಿತರ ಅಗತ್ಯ ದಾಖಲೆಗಳು
ಈ ಯೋಜನೆಯ ಅರ್ಹತೆ
ಈ ಯೋಜನೆಗೆ ಅರ್ಹತೆಯ ವಿಚಾರವಾಗಿ ಸಾಕಷ್ಟು ಮಾಹಿತಿ ಲಭ್ಯವಿದೆ ಪ್ರತಿಯೊಬ್ಬ ರೈತರಿಗೂ ತಮ್ಮ ಖಾತೆಗೆ ಪ್ರತಿದಿನ 500 ಹಣವನ್ನು ಹಾಕಲಾಗುವುದು ಅನ್ನುವಂತ ಮಾಹಿತಿ ಇದಾಗಿದ್ದು ನಿಜಕ್ಕೂ ಪ್ರತಿಯೊಬ್ಬರ ರೈತರ ಅಕೌಂಟ್ಗೆ ಈ ಹಣವನ್ನು ಸಂದಾಯ.
ಅರ್ಜಿ ಸಲ್ಲಿಸುವ ವಿವಿಧ ಹಂತಗಳು
ಅರ್ಹ ಮತ್ತು ಅಸಕ್ತ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳನ್ನ ಫಾಲೋ ಮಾಡಿ ಹಂತ ಹಂತವಾಗಿ ಅರ್ಜಿಯನ್ನು ಸಲ್ಲಿಸಬೇಕು ಮೊದಲನೆಯದಾಗಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳದಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಕೊಡಬೇಕು ಹೀಗೆ ಕೊಟ್ಟ ನಂತರ ಅರ್ಜಿ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ಎನ್ನುವ ಮಾಹಿತಿ ಇದಾಗಿದೆ ಆದರೆ ಇದಕ್ಕೆ ಯಾವುದೇ ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಲಿಂಕ್ ಇಲ್ಲ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ
ಕೌಶಲ್ಯ ತರಬೇತಿ: ಯೋಜನೆಯಡಿಯಲ್ಲಿ, ಕರಕುಶಲಕರ್ಮಿಗಳಿಗೆ 1 ರಿಂದ 15 ದಿನಗಳವರೆಗೆ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಒದಗಿಸಲಾಗುತ್ತದೆ. ತರಬೇತಿಯ ಸಮಯದಲ್ಲಿ, ಪ್ರತಿ ದಿನ ₹500 ವೇತನವನ್ನು ಒದಗಿಸಲಾಗುತ್ತದೆ.
ಆರ್ಥಿಕ ಸಹಾಯ: ತರಬೇತಿಯ ಜೊತೆಗೆ, ಕರಕುಶಲಕರ್ಮಿಗಳಿಗೆ ತಮ್ಮ ಕೆಲಸಕ್ಕೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು ₹15,000 ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
ಕಡಿಮೆ ಬಡ್ಡಿಯ ಸಾಲ: ಈ ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ಕೇವಲ 5% ಬಡ್ಡಿಯೊಂದಿಗೆ ₹1 ಲಕ್ಷದಿಂದ ₹2 ಲಕ್ಷದವರೆಗೆ ಸಾಲವನ್ನು ಒದಗಿಸಲಾಗುತ್ತದೆ.
ತೀರ್ಮಾನ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಂದು ಬಹು ನಿರೀಕ್ಷಿತ ಯೋಜನೆ, ವಿಶ್ವಕರ್ಮ ಯೋಜನೆ ಇದಾಗಿದ್ದು ಈ ಒಂದು ಯೋಜನೆಯ ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಐದುನೂರು ಹಣವನ್ನು ಕೊಡಲಾಗುತ್ತದೆ ಅದಾದ ನಂತರ ಒಂದು ಲಕ್ಷಕ್ಕೂ ಹೆಚ್ಚು ಸಹಾಯಧನವನ್ನು ಮುಂದಿನ ದಿನಗಳಲ್ಲಿ ಸಾಲವಾಗಿ ನೀಡಲಾಗುತ್ತದೆ ಇದಕ್ಕೆ ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು.
