ನರೇಂದ್ರ ಮೋದಿ ಅವರು ಉಚಿತವಾಗಿ ಬೈಕನ್ನು ಕೊಡ್ತಾ ಇರುವಂತ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದು ನಿಜಾನಾ ಸುಳ್ಳಾ ಈ ಮಾಹಿತಿಯನ್ನು ಈ ಕೆಳಗೆ ತಿಳ್ದುಕೊಳ್ಳೋಣ ಬನ್ನಿ.
ಉದ್ದೇಶ:
ನರೇಂದ್ರ ಮೋದಿಯವರು ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಉಚಿತವಾಗಿ ಸ್ಪ್ಲೆಂಡರ್ ಬೈಕುಗಳನ್ನ ವಿತರಣೆ ಮಾಡುವ ಹಿಂದಿನ ಉದ್ದೇಶ ಪ್ರತಿಯೊಬ್ಬರು ಬೈಕನ್ನು ಖರೀದಿ ಮಾಡಲಿ ಅನ್ನುವಂತದು ಈ ಒಂದು ಉದ್ದೇಶವಾಗಿದೆ ಆದರೆ ಈ ಮಾಹಿತಿ ಸತ್ಯನ ಸುಳ್ಳ ಅನ್ನುವುದರ ಬಗ್ಗೆ ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಓದಿರಿ.
ಯೋಜನೆಯ ಪ್ರಯೋಜನಗಳು
ನರೇಂದ್ರ ಮೋದಿಯವರು ಪ್ರತಿಯೊಬ್ಬರಿಗೂ ಬ್ಲೆಂಡರ್ ಬೈಕನ್ನು ವಿತರಣೆ ಮಾಡುವಂತಹ ಹಿಂದಿನ ಹಲವು ಹಿಂದೆ ಹಲವಾರು ಪ್ರಯೋಜನಗಳು ಕೂಡಿ ಇರುತ್ತವೆ. ಇದರಿಂದ ಜನರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಗಮವಾಗಿ ಹೋರಾಡಲು ಸಹಾಯವಾಗುತ್ತದೆ ಹಾಗೆ ಪ್ರತಿಯೊಬ್ಬ ಬಡವರು ಹಾಗೂ ದೂರದ ಹಳ್ಳಿಯಲ್ಲಿರುವ ರೈತರು ಇವರಿಗೆ ಈ ಒಂದು ಯೋಜನೆಯ ಮೂಲಕ ತುಂಬಾನೇ ಸಹಕಾರಿಯಾಗಿದೆ ಆದರೆ ಈ ಯೋಜನೆ ಜಾರಿಯಾಗುವುದು ನಿಜಾನಾ ಅಥವಾ ಸುಳ್ಳ ಅನ್ನುವುದರ ಬಗ್ಗೆ ಅನುಮಾನವಿದೆ ಒಂದು ವೇಳೆ ಜಾರಿಯಾದರೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
-
- ಡ್ರೈವಿಂಗ್ ಲೈಸೆನ್ಸ್
- ಆಧಾರ್ ಕಾರ್ಡ್
- ಫೋಟೋ
- ಬ್ಯಾಂಕ್ ಪಾಸ್ ಬುಕ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಈ ಯೋಜನೆಯ ಅರ್ಹತೆ
ಉಚಿತವಾಗಿ ಸ್ಪ್ಲೆಂಡರ್ ಬೈಕಿನ ಪಡೆಯಲು ಕೆಲವೊಂದು ಇಷ್ಟು ಅಗತ್ಯ ದಾಖಲೆಗಳನ್ನು ಕೇಳಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದಾರೆ ಇಲ್ಲಿ
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪಾನ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿವಿಧ ಹಂತಗಳು
ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿವಿಧ ಹಂತಗಳನ್ನು ನೀವು ಪಾಲನೆ ಮಾಡಬೇಕು ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೆಳಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು ಅನ್ನುವಂತಹ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಆದರೆ ಯಾವುದೇ ಅಧಿಕೃತ ವೆಬ್ಸೈಟ್ ಮೂಲಕ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಇನ್ನೂ ಕಲ್ಪಿಸಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ
ಮೊದಲಿಂದಾಗಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಹೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ
ಇನ್ನಿತರ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿತೀರ್ಮಾನ
ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಉಚಿತವಾಗಿ ಸ್ಪ್ಲೆಂಡರ್ ಬೈಕ್ ಯೋಜನೆಯ ಜಾರಿಗೆ ತರಲಾಗಿದೆ ಅನ್ನುವಂತ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಆದರೆ ಈ ಒಂದು ಯೋಜನೆ ಪ್ರಸ್ತುತ ಜಾರಿಯಲ್ಲಿ ಇದೆಯಾ ಅಥವಾ ಈ ಒಂದು ಯೋಜನೆ ಮುಂದೆ ಜಾರಿಯಾಗುತ್ತದೆ ಅನುಮಾನ ಇದೆ ಹಾಗಾಗಿ ಎಲ್ಲ ರೀತಿಯಾದ ಮಾಹಿತಿಯನ್ನು ತಿಳಿದುಕೊಂಡು ನೀವು ಸಹ ಅರ್ಜಿ ಸಲ್ಲಿಸಬಹುದು ಪ್ರಸ್ತುತ ಈ ಒಂದು ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಹಾಗೂ ಇದೊಂದು ಸತ್ಯಕ್ಕೆ ದೂರವಾದ ಯೋಜನೆಯಾಗಿದೆ ಎಂದು ತಿಳಿದುಬರುತ್ತದೆ ಈ ಯೋಜನೆಗೆ ಯಾರಾದರೂ ನಿಮಗೆ ಕರೆ ಮಾಡಿ ಹಣವನ್ನ ಕೇಳಿದರೆ ಅಥವಾ ಆನ್ಲೈನ್ ಮುಖಾಂತರ ನೀವು ಅಪರಿಚಿತ ವ್ಯಕ್ತಿಗೆ ಹಣವನ್ನು ಸಂದಾಯ ಮಾಡಿದರೆ ನಿಮ್ಮ ಲಾಭ ನಷ್ಟಗಳಿಗೆ ನಾವು ಜವಾಬ್ದಾರರಲ್ಲ ಈ ಮಾಹಿತಿ ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ ನಮ್ಮ ವೆಬ್ಸೈಟ್ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದಿಲ್ಲ.

Splender baike
Super skim