Affordable Colleges In Karnataka : ಕರ್ನಾಟಕದಲ್ಲಿ ಕೈಗೆಟುಕುವ ದರದಲ್ಲಿ ಕಾಲೇಜುಗಳ ಪಟ್ಟಿಯನ್ನು ಮಾಡಲಾಗಿರುವಂಥದ್ದು ಹಲವಾರು ಕಾಲೇಜು ಕಡಿಮೆ ಅಡ್ಮಿಷನ್ ಫೀ ತೆಗೆದುಕೊಂಡು ಗುಣಮಟ್ಟದ ಶಿಕ್ಷಣವನ್ನ ನೀಡುತ್ತಿದ್ದವೆ ಇಂತಹ ಕಾಲೇಜುಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ ವಿದ್ಯಾರ್ಥಿಗಳು ಇದನ್ನ ಗಮನಿಸಬಹುದು.

ಉದ್ದೇಶ
ಮಧ್ಯಮ ವರ್ಗದ ಹಾಗೂ ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣವನ್ನ ಪಡೆಯಲು ಸಾಧ್ಯವಾಗದ ಕಾರಣದಿಂದ ಕೆಲವೊಂದಿಷ್ಟು ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾಗಿದ್ದಾವೆ. ಇಂತಹ ಶಿಕ್ಷಣ ಸಂಸ್ಥೆಗಳ ವಿವರವನ್ನು ಈ ಕೆಳಗೆ ನೀಡಲಾಗಿದೆ.
ಸಾರ್ವಜನಿಕ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳ ಪಟ್ಟಿ
ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಹಳೆಯ ಮತ್ತು ಪ್ರತಿಷ್ಠಿತ ಸಂಸ್ಥೆಯಾಗಿದ್ದು ಕನಿಷ್ಠ ವೆಚ್ಚದಲ್ಲಿ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡುತ್ತಿದೆ ಶುಲ್ಕ ವರ್ಷಕ್ಕೆ 25 ಸಾವಿರದಿಂದ 35 ಸಾವಿರದ ಒಳಗೆ ಇರುವಂತದ್ದು.
ಡಾಕ್ಟರ್ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿದ್ಯಾರ್ಥಿ ವೇತನಗಳಿಗೆ ಹೆಸರುವಾಸಿಯಾಗಿರುವ ಇದು 40,000 ದಿಂದ 60,000 ಒಳಗೆ ಶುಲ್ಕವನ್ನು ಹೊಂದಿರುವಂತಹ ಮತ್ತೊಂದು ಸರ್ಕಾರಿ ಅನುದಾನಿತ ಸಂಸ್ಥೆಯಾಗಿದೆ.
ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ಸರ್ಕಾರಿ ಅನುದಾನಿತ ಅತ್ಯುತ್ತಮ ಆಯ್ಕೆಯಾದ ಈ ಕಾಲೇಜ್ ವಿಶೇಷವಾಗಿ ಮೈಸೂರಿನಲ್ಲಿದೆ ವರ್ಷಕ್ಕೆ ಸುಮಾರು 70,000 ದಿಂದ ರೂ.1,50,000 ಶುಲ್ಕವನ್ನು ಇಲ್ಲಿ ನಿಗದಿಪಡಿಸಲಾಗಿದೆ.
ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಾರ್ಷಿಕವಾಗಿ 50,000 ದಿಂದ 1 ಲಕ್ಷದವರೆಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಿದೆ ಪದವಿಪೂರ್ವ ಕಾರ್ಯಕ್ರಮಗಳನ್ನು ಕೈಗೊಂಡಿರುವಂತಹ ಒಂದು ಪ್ರತಿಷ್ಠಿತ ಸಂಸ್ಥೆ ಇದಾಗಿದೆ.
ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜ್ ಬೆಂಗಳೂರಿನಲ್ಲಿರುವ ಮತ್ತೊಂದು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜ್ ಇದಾಗಿದ್ದು ವರ್ಷಕ್ಕೆ 70000 ದಿಂದ ಒಂದು ಲಕ್ಷದ 1,50,000 ಶುಲ್ಕವನ್ನು ನಿಗದಿಪಡಿಸಲಾಗಿದೆ ಇದೊಂದು ಉತ್ತಮವಾದ ಗುಣಮಟ್ಟ ಹೊಂದಿರುವಂತಹ ಒಂದು ಪ್ರತಿಷ್ಠಿತ ಕಾಲೇಜ್ ಇದಾಗಿದೆ.
ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ ಇದು ಅನೇಕ ಇಂಜಿನಿಯರಿಂಗ್ ಕೋರ್ಸ್ ಗಳನ್ನು ನೀಡುವಂತಹ ಒಂದು ಉತ್ತಮ ಕಾಲೇಜು ಇದಾಗಿದ್ದು ವಾರ್ಷಿಕವಾಗಿ 80,000 ದಿಂದ ರೂ.1,75,000 ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅಂತಿಮವಾಗಿ ವಿವರಣೆ
ಇಷ್ಟೇ ಅಲ್ಲದೆ ಇನ್ನೂ ಕರ್ನಾಟಕದಲ್ಲಿ ಹಲವಾರು ಕಾಲೇಜುಗಳಲ್ಲಿ ಕಡಿಮೆ ಫೀಸ್ ಅನ್ನು ತೆಗೆದುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಗಳು ಸಾಕಷ್ಟು ಇದ್ದಾವೆ. ನಿಮಗೆ ಯಾವ ಕಾಲೇಜಿಗೆ ಸೇರಬೇಕು ನೀವು ಯಾವ ಕಾಲೇಜಿಗೆ ಸೇರಿದರೆ ಉತ್ತಮ ಗುಣಮಟ್ಟದ ಶಿಕ್ಷಣ ನಿಮಗೆ ಸಿಗುತ್ತದೆ ಹಾಗೂ ನಿಮ್ಮ ಬಂಡವಾಳಕ್ಕೆ ತಕ್ಕಂತೆ ನೀವು ಅಲ್ಲಿ ಅಡ್ಮಿಶನ್ ಆಗಬಹುದು.
ಇದನ್ನು ಓದಿ :- ಭೂಮಿ ಖರೀದಿಗೆ ರೂ. ₹25.00 ಲಕ್ಷ